PUBG ಆ್ಯಪ್ ಬ್ಯಾನ ಮಾಡಿದ ಕೇಂದ್ರ ಸರ್ಕಾರ |PUBG Banned in India|
PUBG ಭಾರತದಲ್ಲಿ ಬ್ಯಾನ್ ಭಾರತದ ಸುರಕ್ಷತೆಯ ದೃಷ್ಟಿಯಿಂದ PUBG ಸೇರಿದಂತೆ 118 ಚೀನಾ ಮೂಲದ App ಗಳನ್ನು ಬ್ಯಾನ್ ಮಾಡಿದೆ. ಪಬ್ಜಿ ಗೇಮ್ ಸೇರಿದಂತೆ ಚೀನಾ ಮೂಲದ 118 ಆ್ಯಪ್ಗಳನ್ನ ನಿಷೇಧಿಸಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿಂದೆ ಪಬ್ಜಿ ಗೇಮ್ನ ಚಟ್ಟಕ್ಕೆ ಬಿದ್ದು, ಭಾರತದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಬ್ಯಾನ್ ಆಗಿರುವ ಆ್ಯಪ್ ಗಳ ಪಟ್ಟಿ ಈ ರೀತಿಯಾಗಿದೆ: 1. APUS Launcher Pro- Theme, Live Wallpapers, Smart 2. APUS Launcher -Theme, Call Show, Wallpaper, HideApps 3. APUS Security -Antivirus, Phone security, Cleaner 4. APUS Turbo Cleaner 2020- Junk Cleaner, Anti-Virus 5. APUS Flashlight-Free & Bright 6. Cut Cut – Cut Out & Photo Background Editor 7. Baidu 8. Baidu Express Edition 9. FaceU – Inspire your Beauty 10. ShareSave by Xiaomi: Latest gadgets, amazing deals 11. CamCard – Business Card Reader 12. CamCard Business 13. CamCard for Salesforce 14. CamOCR 15. InNote 16. VooV Meeting – Tencent Video Conferencing 17. Super Clean – Master of Cleaner, Phone Booster ...