Posts

Showing posts with the label SSLC July 2021 QP

SSLC Board Exam Question Paper July 2021 | Social Science KSEEB Question Paper with Ans

2021 SSLC Board Exam Question Paper with ans ಸಮಾಜ-ವಿಜ್ಞಾನ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರಗಳು    81. ಕಾನ್ಸ್ಟಾಂಟಿನೋಪಲ್ ಅನ್ನು ಯುರೋಪಿಯನ್ ವ್ಯಾಪಾರದ ದ್ವಾರ ವೆಂದು ಪರಿಗಣಿಸಲಾಗಿತ್ತು ಏಕೆಂದರೆ ಅದು A ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೆಂದ್ರ 82 ಮೊದಲನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿದ ಒಪ್ಪಂದ B ಸಾಲ್ಬಾಯಿ ಒಪ್ಪಂದ 83 ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರಿಕ ನ್ಯಾಯಾಲಯಗಳೇ A ದಿವಾನಿ ಅದಾಲತ್ 84 ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ A ಪೋರ್ಟ್ ನೋವಾದಲ್ಲಿ ಹೈದರಾಲಿಯ ಸೋಲು 85 ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡ ದಯಾನಂದ ಸರಸ್ವತಿಯವರು A ವೇದಗಳಿಗೆ ಮರಳಿ ಎಂದು ಘೋಷಿಸಿದರು 86  ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ C ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ 87 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು A ಡಬ್ಲ್ಯೂಸಿ ಬ್ಯಾನರ್ಜಿ 88 ಈ ಕೆಳಗಿನವರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿದವರು B ಗೋಪಾಲಕೃಷ್ಣ ಗೋಖಲೆ 89 ಗಾಂಧೀಜಿಯವರು ಚಂಪಾರಣ್ ಚಳುವಳಿಯನ್ನು ಪ್ರಾರಂಭಿಸಿದ್ದು A ನೀಲಿ ಬೆಳೆಗಾರರನ್ನು ಬೆಂಬಲಿಸಲು 90 ರವೀಂದ್ರನಾಥ ಠಾಕೂರ್ ತಮ್ಮ ನೈಟ್ ಹುಡ್ ಬಿರುದನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕಾರಣ C ಬ್ರಿಟಿಷರ...

July 2021 SSLC Exam Model Question Paper

Image
July 2021 SSLC Exam Model Question Paper Multiple Choice Question Based Model Practice Paper 1 Subject Social Science ವಿಷಯ: ಸಮಾಜ ವಿಜ್ಞಾನ ಮಾಧ್ಯಮ: ಕನ್ನಡ ಸಂಕೇತ ಸಂಖ್ಯೆ: 85K ಸಮಾಯ : 3 ಘಂಟೆ ಒಟ್ಟು ಒಟ್ಟು ಪ್ರಶ್ನೆಗಳ ಸಂಖ್ಯೆ: 40+40+40=120 ಗರಿಷ್ಠ ಅಂಕಗಳು: 40+40+40 ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ನಿಮಗೆ ನೀಡಿರುವ ಉತ್ತರ ಪತ್ರಿಕೆ OMR ನಲ್ಲಿ ಸರಿಯಾದ ಆಯ್ಕೆಯನ್ನು ಕಪ್ಪು/ ನೀಲಿ ಬಾಲ್ ಪಾಯಿಂಟ್ ಪೆನ್ ನಿಂದ ಶೇಡ್ ಮಾಡಿರಿ.  July 2021 SSLC Exam Model Question Paper 1 81. ಕಾನ್ಸ್ಟಾಂಟಿನೋಪಲ್ ನ ಈಗಿನ ಹೆಸರೇನು? A.   ರೋಮ್ B.   ಪೋರ್ಚುಗಲ್ C. ಇಸ್ತಾಂಬುಲ್ D. ಹಾಲೆಂಡ್ ಉತ್ತರ: 3) ಇಸ್ತಾಂಬುಲ್ 82. ಭಾರತದ ಸಂವಿಧಾನ ರಚನಾ ಕಾರ್ಯ ಮುಕ್ತಾಯವಾಗಿದ್ದು ಯಾವಾಗ A.   26ನೇ ಜನವರಿ 1950 B.   15ನೇ ಆಗಸ್ಟ್ 1948 C. 15ನೇ ಮಾರ್ಚ್ 1948 D. 26ನೇ ನವೆಂಬರ್ 1949 ಉತ್ತರ: D. 26ನೇ ನವೆಂಬರ್ 1949 83.   ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು __ A.   ಡಾಲ್ ಹೌಸಿ B. ಲಾರ್ಡ್ ಕಾರ್ನ್ ವಾಲಿಸ್ C. ವಿಲಿಯಂ ಬೆಂಟಿಂಕ್ D.   ವಾರನ್ ಹೇಸ್ಟಿಂಗ್ಸ ಉತ...

Middle Adds

amezon