Today Karnataka Govt All Employees Get Salary SMS From HRMS | ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮಾಹಿತಿ ದೊರೆಯುತ್ತಿದೆ |
Today Karnataka Govt All Employees Get Salary SMS From HRMS | ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮಾಹಿತಿ ದೊರೆಯುತ್ತಿದೆ. Karnataka all government employee getting salary SMS from HRMS ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ/ ಶಿಕ್ಷಕರಿಗೆ ಈ ತಿಂಗಳಿನಿಂದ HRMS ವತಿಯಿಂದ ವೇತನದ ಮಾಹತಿ ಬರುತ್ತಿದ್ದು. ನಿಮಗೆ ಸಹ ಮಾಹಿತಿ ಬಂದಿದೆಯೇ ಪರೀಕ್ಷಿಸಿ. ಒಂದು ವೇಳೆ ನಿಮಗೆ HRMS ವತಿಯಿಂದ SMS ಬರದೆ ಇದ್ದಲ್ಲಿ ಈ ರೀತಿಯಾಗಿ ಮಾಡಿ. HRMS ನಲ್ಲಿ ನೌಕರರ ಮೊಬೈಲ್ ಸಂಖ್ಯೆಯನ್ನು ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಈ ರೀತಿಯಾಗಿ ಮಾಡಿ. ಮೊದಲಿಗೆ HRMS ನಲ್ಲಿ ಲಾಗಿನ ಆಗಿ ಇಲ್ಲಿ ನಿಮ್ಮ DDO user ID & Password ಬಳಸಿ ಮೊದಲಿಗೆ ಲಾಗಿನ ಆಗಬೇಕು ನಂತರ "Service Register" ಎನ್ನುವ ಕಡೆಗೆ ಸೆಲೆಕ್ಟ್ ಮಾಡಿಕೊಳ್ಳಿ Update Basic Details > Update Employee Basic Details > KGID No. > Get > Update Transaction > Select Communication Address > Change Mobile No > click Update > Approve ಹೀಗೆ ಮಾಡಿ ನಿಮ್ಮ ಮೋಬೈಲ್ ಸಂಖ್ಯೆ update ಆಗುತ್ತದೆ. ಆ ನಂತರ ನಿಮಗೆ HRMS ನಿಂದ ಬರುವ SMS ಗಳು ಬರುವುದಕ್ಕೆ ಪ್ರಾರಂಭಿಸುತ್ತದೆ. ಈ ರೀತಿಯಾಗಿ Mobile ಸಂಖ್ಯೆಯನ್ನು update ಮಾಡಿ ನಿಮ್ಮ ವೇತ...