Posts

Showing posts with the label KGID Loan

Online KGID Loan | Karnataka Govt Insurance Department Online Loan |

Image
Online KGID Loan Karnataka Govt Insurance Department Online Loan ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಈಗಾಗಲೆ ಡಿಜಿಟಲಿಕರಣ ಹೊಂದಿದ್ದು. ಎಲ್ಲಾ ಕಡಿತಗಳು Online ಮೂಲಕವಾಗಿ ಜರುಗುತ್ತಿದ್ದು. ನೌಕರರು ತಮ್ಮ ಪಾಲಿಸಿಯ ವಿವರಗಳನ್ನು ಸಹ Online ಮೂಲಕವಾಗಿ ನೋಡಿಕೊಳ್ಳಲು ಅವಕಾಶ ಕೊಟ್ಟಿದ್ದು. ಈ ಹಿಂದೆ ನಾವು KGID ಸಂಖ್ಯೆಯ ಮೂಲಕವಾಗಿ ಹೇಗೆ ಲಾಗಿನ ಆಗಿ ನಮ್ಮ ವಿವರಗಳನ್ನು ಪರಿಶಿಲಿಸುವುದು ಎನ್ನುವುದನ್ನು ಸಹ ನೋಡಿಕೊಂಡಿದ್ದೇವೆ. Online ಲಾಗಿನ ಆಗುವ ವಿವರ ಇಲ್ಲಿದೆ. ಈಗ ಮತ್ತೆ ಇನ್ನು ಹೆಚ್ಚಿನ update ಗಳನ್ನು KGID ಇಲಾಖೆಯು ಮಾಡಿಕೊಂಡಿದ್ದು. ಇನ್ನು ಮುಂದೆ ಸಾಲ ಪಡೆಯಲು ಇಚ್ಚಿಸುವವರು ತಮ್ಮ ಸಾಲದ ಅರ್ಜಿಯನ್ನು ಸಹ online ಮೂಲಕವಾಗಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದ್ದು. ಇದು ನೌಕರರಿಗೆ ಇನ್ನು ಹೆಚ್ಚಿನ ಉಪಯೋಗಕಾರಿಯಾಗಿದ್ದು. ತಮ್ಮ ಸಾಲಗಳನ್ನು ಇನ್ನೂ ಮುಂದೆ ಬಹಳ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈಗ ಕೆಲವು ಜಿಲ್ಲೆಗಳಿಗೆ ಪ್ರಾಯೋಗಿಗಕ ಹಂತದಲ್ಲಿ ಪ್ರಾರಂಭಿಸಿದ್ದು. ಇನ್ನು ಮುಂದೆ ಎಲ್ಲಾ ಜಿಲ್ಲೆಗಳಿಗೂ ಸಹ ಬರುವುದು ಮುಂದೆ ಕಂಡುಬರುತ್ತದೆ. KGID ಇಲಾಖೆಯ ಸೌಲಭ್ಯಗಳನ್ನು ಅತಿ ಸುಲಭವಾಗಿ ಪಡೆದುಕೊಳ್ಳುವುದಕ್ಕಾಗಿ ಸಾಲ ಮಂಜೂರಾತಿ ಸಾಫ್ಟ್ವೇರ್ ನ ಪ್ರಾಯೋಗಿಕ ಪರೀಕ್ಷೆ ಆರಂಭಿಸುವ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯ ಪ್ರತಿಯನ್ನು ಸಹ ನೀವು ನೋಡಿಕಳ್ಳುವುದು. ಕರ್ನಾಟಕ ಸರ್ಕಾರಿ ವಿಮಾ ಇಲ...

Middle Adds

amezon