KSEEB Social Science Chapter 14 | Indian Water Resources | Bharatada Jala Sampanmulagalu | KSEEB Solutions |
KSEEB Social Science Chapter 14 Notes Indian Water Resources Bharatada Jalasampanmulagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 14 ನೇ ಅಧ್ಯಾಯ ಭಾರತದ ಜಲ ಸಂಪನ್ಮೂಲಗಳು ಈ ಅಧ್ಯಾಯವು KSEEB Social Science Chapter 14 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 14. ಭಾರತದ ಜಲ ಸಂಪನ್ಮೂಲಗಳು 1. ಜಲಸಂಪನ್ಮೂಲಗಳ ಪ್ರಾಮುಖ್ಯತೆ : 1. ಕುಡಿಯಲು 2. ವ್ಯವಸಾಯ 3. ವಿದ್ಯುತ್ 4. ಕೈಗಾರಿಕೆ 5. ಮೀನುಗಾರಿಕೆ 6. ನೌಕಾಯಾನ 7. ಅಡುಗೆ ಮಾಡಲು 2. ಉತ್ತರ ಭಾರತದ ನದಿಗಳು : 1. ಸಿಂಧೂ 2. ಗಂಗಾ 3. ಬ್ರಹ್ಮಪುತ್ರ 3. ಸಿಂಧೂನದಿ : 1. ಉಗಮ : ಕೈಲಾಸ ಪರ್ವತ 2. ಸಂಗಮ : ಕರಾಚಿಯ ಅರಬ್ಬೀಸಮುದ್ರ 3. ಉದ್ದ : 2897 ಕಿ.ಮೀ. 4. ಉಪನದಿಗಳು : ಝೀಲಂ, ರಾವಿ, ಚಿನಾಬ್, ಬಿಯಾಸ್, ಸಟ್ಲೇಜ್. 4. ಗಂಗಾನದಿ : 1. ಉಗಮ : ಗಂಗೋತ್ರಿ 2. ಸಂಗಮ : ಬಂಗಾಳಕೊಲ್ಲಿ 3. ಉದ್ದ : 2525 ಕಿ.ಮೀ. 4. ಉಪನದಿಗಳು : ಯಮುನ, ಘಾಗ್ರಾ, ಗಂಡಕ್, ರಾಮಗಂಗಾ, ಗೋಮತಿ, ಕೋಸಿ, ಸೋನೆ. 5. ಬ್ರಹ್ಮಪುತ್ರ : 1. ಉಗಮ : ಚೆಮ್ ಯಂಗ್ ಡಂಗ್ 2. ಉದ್ದ : 2589 ಕಿ.ಮೀ. ದಕ್ಷಿಣ ಭಾರತದ ...