Posts

Showing posts with the label PUC Political Science

2nd PUC Political Science Notes | Chapter 9 | ಭಾರತದ ವಿದೇಶಾಂಗ ನೀತಿ

ಅಧ್ಯಾಯ-9 ಭಾರತದ ವಿದೇಶಾಂಗ ನೀತಿ ಒಂದು ಅಂಕದ ಪ್ರಶ್ನೆಗಳು: 1.ಭಾರತದ ವಿದೇಶಾಂಗ ನೀತಿಯ ಪಿತಾಮಹಾ ಯಾರು? ಉ: ಜವಾಹರಲಾಲ್ ನೆಹರು ರವರು. 2.INC ಅನ್ನು ವಿಸ್ತರಿಸಿ? ಉ: ಭಾರತದ ರಾಷ್ಟ್ರೀಯ ಕಾಂಗ್ರೆಸ್. 3.ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ? ಉ: ಸಂವಿಧಾನ ವಿಧಿ 51-ಎ 4.NAM ಅನ್ನು ವಿಸ್ತರಿಸಿ? ಉ: Non Alignment Movement ಅಂದರೆ ಅಲಿಪ್ತನೀತಿ 5.ಪ್ರಸ್ತುತ ಅಲಿಪ್ತನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ? ಉ: 128 ಸದಸ್ಯ ರಾಷ್ಟ್ರಗಳು. 6.ವರ್ಣಭೇದ ನೀತಿ ಎಂದರೇನು? ಉ: ಬಣ್ಣದ ಆಧಾರದ ಮೇಲೆ ಕರಿಯರು ಮತ್ತು ಬಿಳಿಯರು ಎಂಬ ತಾರತಮ್ಯ ಮಾಡುವುದೇ ವರ್ಣಭೇದ ನೀತಿ. 7.CNMA ಅನ್ನು ವಿಸ್ತರಿಸಿ? ಉ: ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನ. 8.CHOGM ಮುಖ್ಯಸ್ಥರು ಯಾರು? ಉ: ಬ್ರಿಟನ್ ಮಹಾರಾಣಿ 9.ಭಾರತದ ಪ್ರಥಮ ಅಣುಪರೀಕ್ಷೆಯನ್ನು ಯಾವಾಗ ನಡೆಸಲಾಯಿತು? ಉ: 1974ರಲ್ಲಿ. 10.NPT ಅನ್ನು ವಿಸ್ತರಿಸಿ? ಉ: ಅಣ್ವಸ್ತ್ರ ನಿಷೇಧ ಒಪ್ಪಂದ 11.CTBT ಅನ್ನು ವಿಸ್ತರಿಸಿ? ಉ: ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದ. 12.OPCW ಅನ್ನು ವಿಸ್ತರಿಸಿ? ಉ: ರಾಸಾಯನಿಕ ಅಸ್ತ್ರಗಳ ನಿಷೇಧ ಒಪ್ಪಂದ. 13.2013ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದವರು ಯಾರು? ಉ: ಜರ್ಮನಿಯ ಛಾನ್ಸಲರ್ ಅಂಜಲಾಮರ್ಕೆಲ್ 14.LTTE ಅನ್ನು ವಿಸ್ತರಿಸಿ? ಉ: ಲಿಬರೇಶನ್ ಟೈಗರ್ಸ್ ...

2nd PUC Political Science Notes | Chapter 7 | ಸಮಕಾಲೀನ ರಾಜಕೀಯ ವಿದ್ಯಮಾನಗಳು

ಅಧ್ಯಾಯ-7 ಸಮಕಾಲೀನ ರಾಜಕೀಯ ವಿದ್ಯಮಾನಗಳು ಒಂದು ಅಂಕದ ಪ್ರಶ್ನೆಗಳು 1.ಉದಾರೀಕರಣ ಎಂದರೇನು? ಉ: ಉದಾರೀಕರಣ ಎಂಬುದು ಆರ್ಥಿಕವಾಗಿ ಅನೇಕ ನಿಬಂಧನೆ ಮುಕ್ತಗೊಳಿಸುವ ಪದ್ಧತಿಯಾಗಿದ್ದು ತೆರಿಗೆ, ಸುಂಕಗಳಿಂದ ವಿನಾಯಿತಿ ನೀಡುವ ಪ್ರಕ್ರಿಯೆಯಾಗಿದೆ. 2.ಲೇಸಸ್‌ ಫೇರ್‌ ಎಂದರೇನು? ಉ: ವ್ಯಕ್ತಿಯ ಸ್ವಾತ್ರಂತ್ರ್ಯದಲ್ಲಿ ಸರ್ಕಾರದ ಹಸ್ತಕ್ಷೇಪ ಅತ್ಯಂತ ಕಡಿಮೆ ಇರುವುದನ್ನೇ ಸೇಸಸ್‌ ಫೇರ್‌ [ಮುಕ್ತ ವ್ಯಾಪಾರ] ಎಂದು ಕರೆಯುವರು. 3.ಭಾರತದಲ್ಲಿ ಉದಾರೀಕರಣ ಯಾವಾಗ ಪ್ರಾರಂಭವಾಯಿತು? ಉ: 1990ರಲ್ಲಿ 4.ಖಾಸಗೀಕರಣ ಎಂದರೇನು? ಉ: ಸರ್ಕಾರದ ಒಡತನದಲ್ಲಿರುವ ಕೈಗಾರಿಕೆಗಳನ್ನು ಖಾಸಗೀ ಸಂಸ್ಥೆಗಳಿಗೆ ವರ್ಗಾಯಿಸುವುದು ಮತ್ತು ಖಾಸಗಿ ನಿಯಂತ್ರಣಕ್ಕೆ ನೀಡುವುದನ್ನು ಖಾಸಗೀಕರಣ ಎನ್ನುವರು. 5.ಖಾಸಗೀಕರಣವು ಯಾವ ದೇಶದಲ್ಲಿ ಮೊದಲು ಪ್ರಾರಂಭವಾಯಿತು? ಉ: ಬ್ರಿಟನ್‌, ಅಮೆರಿಕಾ 6.ಜಾಗತೀಕರಣ ಎಂದರೇನು? ಉ: ವಿಶ್ವದ ಆರ್ಥಿಕತೆಯೊಂದಿಗೆ ವಿವಿಧ ರಾಷ್ಟ್ರಗಳ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಜಾಗತೀಕರಣ ಎನ್ನುವರು. 7.ಉದಾರೀಕರಣದ ಅರ್ಥ ಏನು? ಉ: 18ನೇ ಶತಮಾನದಲ್ಲಿ ಬ್ರಿಟನ್‌ ನಂತಹ ಮುಕ್ತ ವ್ಯಾಪಾರ ನೀತಿಯನ್ನು ಉದಾರೀಕರಣದ ಮೂಲ ಎಂದು ಗುರುತಿಸಲಾಗಿದೆ. ಉದಾರೀಕರಣ ಎಂಬುದು ಆರ್ಥಿಕವಾಗಿ ಅನೇಕ ನಿರ್ಬಂಧನೆಗಳಿಂದ ಮುಕ್ತಗೊಳಿಸುವ ಪದ್ಧತಿಯಾಗಿದೆ ತೆರಿಗೆ ಮತ್ತು ಸುಂಕಗಳಿಂದ ವಿನಾಯಿತಿ ನೀಡುವ ಪ್ರಕ್ರಿಯೆಯಾಗಿದ...

2nd PUC Political Science Notes | Chapter 6 | ಭಾರತದ ರಾಜಕೀಯದ ನೂತನ ಪ್ರವೃತ್ತಿಗಳು

ಅಧ್ಯಾಯ-6 ಭಾರತದ ರಾಜಕೀಯದ ನೂತನ ಪ್ರವೃತ್ತಿಗಳು ಒಂದು ಅಂಕದ ಪ್ರಶ್ನೆಗಳು: 1.ಕೊಯಲಿಷನ್‌ ಮೂಲ ಪದ ಯಾವುದು? ಉ: ಲ್ಯಾಟೀನ್‌ ಪದವಾದ ಕೊಯಲಿಷಿಯೇ 2.CMP ವಿಸ್ತರಿಸಿ? ಉ: ಸಾಮಾನ್ಯ ಕನಿಷ್ಠ ಕಾರ್ಯ ಯೋಜನೆ 3.ಸಮಿಶ್ರ ಸರ್ಕಾರದ ಅರ್ಥವೇನು? ಉ: ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ ಎರಡು ಅಥವಾ ಹೆಚ್ಚು ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವುದೇ ಸಮ್ಮಿಶ್ರ ಸರ್ಕಾರ. 4.ಚುನಾವಣಾ ಪೂರ್ವ ಮೈತ್ರಿ ಎಂದರೇನು? ಉ: ಚುನಾವಣಾ ಪೂರ್ವದಲ್ಲಿ ನಿರ್ಧಿಷ್ಟ ರಾಜಕೀಯ ಪಕ್ಷಗಳ ಇತರ ಸ್ವತಂತ್ರ ಹಾಗೂ ಸಣ್ಣ ಪುಟ್ಟ ರಾಜಕೀಯ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗುತ್ತವೆ. ಅದೇ ಚುನಾವಣಾ ಪೂರ್ವ ಮೈತ್ರಿ. 5.ಚುನಾವಣೋತ್ತರ ಮೈತ್ರಿ ಎಂದರೇನು? ಉ: ಯಾವ ನಿರ್ಧಿಷ್ಟ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯದಿದ್ದಾಗ ಇತರ ರಾಜಕೀಯ ಪಕ್ಷಗಳು ಒಂದಾಗಿ ಸೇರಿ ಸರ್ಕಾರ ರಚನೆ ಮಾಡುತ್ತವೆ, ಇದನ್ನು ಚುನಾವಣಾ ಮೈತ್ರಿ ಎನ್ನುತ್ತಾರೆ. 6.ಯಾವ ದಿನವನ್ನು ಮತದಾರರ ದಿನವೆಂದು ಆಚರಿಸಲಾಗುತ್ತದೆ? ಉ: ಜನವರಿ 25 7.ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ? ಉ: 3 ಬಾರಿ 8.ಸಮವರ್ತಿ ಪಟ್ಟಿಯಲ್ಲಿನ ಒಂದು ವಿಷಯವನ್ನು ತಿಳಿಸಿ? ಉ: ಶಿಕ್ಷಣ, ಧರ್ಮದರ್ಶಿ ಮಂಡಲಿ, ವಿವಾಹ ಮತ್ತು ವಿವಾಹ ವಿಚ್ಛೇದನ. 9.ಸಮ್ಮಿಶ್ರ ರ...

2nd PUC Political Science Notes | Chapter 5 | ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಅಧ್ಯಾಯ-5 ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ಒಂದು ಅಂಕದ ಪ್ರಶ್ನೆಗಳು 1.ರಾಷ್ಟ್ರ-ರಾಜ್ಯ ಎಂದರೇನು? ಉ:ಆಧುನಿಕ ವೈವಿದ್ಯಮಯ ಹಿನ್ನೆಲೆಯ ದೇಶವೊಂದನ್ನು “ರಾಷ್ಟ್ರ-ರಾಜ್ಯ” ಎಂದು ಕರೆಯುತ್ತಾರೆ. 2.ರಾಷ್ಟ್ರೀಯತೆ ಎಂದರೇನು? ಉ: ಒಂದೇ ಭಾಷೆ, ಸಂಸ್ಕೃತಿ, ಇತಿಹಾಸ, ಆಕಾಂಕ್ಷೆಗಳಿಂದ ಜನರಲ್ಲಿ ಉಂಟಾಗುವ ಒಗ್ಗಟ್ಟಿನ ಭಾವನೆಯನ್ನು ರಾಷ್ಟ್ರೀಯತೆ ಎಂದು ಕರೆಯುತ್ತಾರೆ. ಇದು ಪರಕೀಯರ ದಬ್ಬಾಳಿಕೆಗೆ ಒಳಗಾದ ಜನರಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟನ್ನು ಪ್ರೇರೇಪಿಸುತ್ತದೆ. 3.ರಾಷ್ಟ್ರ-ರಾಜ್ಯ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿ ಬಂದಿತು? ಉ: ಇಂತಹ ಪ್ರಕ್ರಿಯೆಯು ಕ್ರಿ.ಶ.1648ರಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಏರ್ಪಟ್ಟ “ವೆಸ್ಟ್‌ ಫಾಲಿಯಾ” ಒಪ್ಪಂದದ ನಂತರ ಉಗಮವಾಯಿತು. 4.ರಾಷ್ಟ್ರ ಎಂದರೇನು? ಉ: ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ನೆಲೆಸಿರುವ ಸಮಾನ ಮನಸ್ಕರಿಂದ ಕೂಡಿರುವ ಜನಸಮುದಾಯವೇ ರಾಷ್ಟ್ರ. 5.ರಾಷ್ಟ್ರ ನಿರ್ಮಾಣ ಎಂದರೇನು? ಉ: ರಾಷ್ಟ್ರ ನಿರ್ಮಾಣ ಎಂಬುದು ಜನರನ್ನು ಸಂಘಟಿಸಿ ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸುವ ವಿಶಾಲ ಪ್ರಕ್ರಿಯೆ ಆಗಿದೆ. 6.ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿದ್ಯತೆಗಳ ನಾಡು ಜನಾಂಗೀಯತೆಯ ನಾಡು ಎಂದು ಕರೆಯಲಾಗಿದೆ? ಉ: ಭಾರತವನ್ನು ಸಾಂಸ್ಕೃತಿಕ ವೈವಿದ್ಯತೆಗಳ ನಾಡು, ದಕ್ಷಿಣ...

Middle Adds

amezon