Check the student scholarship status in state scholarship portal paid, not paid or pending
Check the student scholarship status in state scholarship portal paid, not paid or pending ವಿದ್ಯಾರ್ಥಿ ವೇತನ ಮಂಜೂರಾತಿ, ಜಮಾ ಆಗಿರುವ ವಿವರ ಪಡೆಯುವುದು ಹೇಗೆ? ಕರ್ನಾಟಕ ರಾಜ್ಯದ ಮೆಟ್ರಿಕ ಪೂರ್ವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ವಿದ್ಯಾರ್ಥಿ ವೇತನ ಪೂರ್ಟಲ್ ನಿಂದ ವಿದ್ಯಾರ್ಥಿ ವೇತನವು ಮಂಜೂರಾತಿ ಆಗಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ಸಹ ಜಮವಾಗಿರುತ್ತದೆ. ಎಷ್ಟು ಹಣ ಮಂಜೂರಾಗಿದೆ, ಯಾವ ದಿನಾಂಕಕ್ಕೆ ಮಂಜೂರು ಆಗಿದೆ, ಅಥವಾ ಇನ್ನೂ ಮಂಜೂರಾತಿ ಹೊಂದಿಲ್ಲವೆ ಎನ್ನುವ ಮುಂತಾದ ಮಾಹಿತಿಗಳನ್ನು ನೀವೆ ಸುಲಭವಾಗಿ ನೋಡಿಕೊಳ್ಳಬಹುದು. ಹೇಗೆ ಪರೀಕ್ಷಿಸಿಕೊಳ್ಳುವುದು ಎನ್ನುವುದನ್ನು ನೋಡೋಣ. Check the student scholarship status ವಿದ್ಯಾರ್ಥಿ ವೇತನ ಪರೀಕ್ಷಿಸುವುದು ಹೇಗೆ? 2022 ರ ವಿದ್ಯಾರ್ಥಿಗಳು SSP ಪೂರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದು. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪರಿಶೀಲನೆಯ ನಂತರ ವಿದ್ಯಾರ್ಥಿ ವೇತನವು ಮಂಜೂರಾತಿ ಹೊಂದಿದ್ದು. ಮಂಜೂರಾತಿಯ ವಿವರಗಳನ್ನು ವಿದ್ಯಾರ್ಥಿಗಳು ಸ್ವತಃ ತಾವೆ ಮೊಬೈಲ್ ಮೂಲಕವೇ ಪರೀಕ್ಷಿಸಿಕೊಳ್ಳವುದಕ್ಕೆ ಅವಕಾಶವಿದೆ. ಯಾವ ರೀತಿಯಾಗಿ ಪರೀಕ್ಷಿಸುವುದು ಮತ್ತು ಪರೀಕ್ಷಿಸುವುದಕ್ಕೆ ಏನು ದಾಖಲೆಗಳು ಬೇಕಾಗುತ್ತದೆ ಎನ್ನುವುದು ಸಹ ನೋಡೋಣ. ಭಾರತದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು? ವಿದ್ಯಾ...