10ನೇ ತರಗತಿ ಸಮಾಜ ವಿಜ್ಞಾನ | ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ | ಸ್ಕೋರಿಂಗ್ ಪ್ಯಾಕೇಜ್ | ಪಾಸಿಂಗ್ ಪ್ಯಾಕೇಜ್ |
ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ ಒಂದು ಅಂಕದ ಪ್ರಶ್ನೆಗಳು 1. ಮಧ್ಯಯುಗದಲ್ಲಿ ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯುತ್ತಿದ್ದ ನಗರ ಉತ್ತರ ಕಾನ್ ಸ್ಟಾಂಟಿನೋಪಲ್ ನಗರ . 2. ಮಧ್ಯಯುಗದಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ಯುರೋಪಿನ ಹೆಬ್ಬಾಗಿಲು ಎಂದು ಕರೆಯಲು ಕಾರಣ ಉತ್ತರ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿದ್ದರಿಂದ . 3. ಮಧ್ಯಯುಗದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು ಉತ್ತರ ಅರಬ್ಬರು . 4. ಮಧ್ಯಯುಗದಲ್ಲಿ ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇವರು ಏಕಸ್ವಾಮ್ಯ ಸಾಧಿಸಿದ್ದರು . ಉತ್ತರ ಇಟಲಿಯ ವರ್ತಕರು . 5. ಏಷ್ಯಾ ದ ಸರಕುಗಳು ಯೂರೋಪಿನ ಈ ದೇಶದ ವ್ಯಾಪಾರಿಗಳಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು . ಉತ್ತರ ಇಟಲಿಯ ವರ್ತಕರು . 5. ಯುರೋಪಿನ ದೇಶಗಳ ರಾಜರು ಹೊಸ ಜಲಮಾರ್ಗ ಕಂಡುಹಿಡಿಯಲು ನಾವಿಕರಿಗೆ ಪ್ರೋತ್ಸಾಹಿಸಲು ಕಾರಣ ಉತ್ತರ ಇಟಲಿಯ ಏಕಸ್ವಾಮ್ಯವನ್ನು ಮುರಿಯಲು 6. ಭಾರತಕ್ಕೆ 1498 ರಲ್ಲಿ ಹೊಸ ಜಲಮಾರ್ಗವನ್ನು ಕಂಡುಹಿಡಿದವರು . ಉತ್ತರ ಪೋರ್ಚಗೀಸ್ ನಾವಿಕ ವಾಸ್ಕೋಡಿಗಾಮ . 7. ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು ಉತ್ತರ ಪೋರ್ಚಗೀಸರು . 8. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಉತ್ತರ ...