9th Social Science FA 4 Question paper 2022-23 | 9th Kalika Chetarike FA4 Question paper | 9th Class FA 4 Paper
9th Social Science FA 4 Question paper 2022-23 ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ : 9 ನೇ ತರಗತಿ ಸಾಧನಾ ಪರೀಕ್ಷೆ - 4 ವಿಷಯ : ಸಮಾಜ ವಿಜ್ಞಾನ ಅಂಕಗಳು : 20 2022-23 ಸಮಯ : 45 ನಿಮಿಷ ------------------------------------------------------------------------------------------------------------------ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2 1. ಕರ್ನಾಟಕದಲ್ಲಿ ಬೇಸಿಗೆ ಕಾಲದ ಅವಧಿ ಯಾವುದು ? a) ಜೂನ್ ನಿಂದ ಸೆಪ್ಟೆಂಬರ್ b) ಅಕ್ಟೋಬರ್ ನಿಂದ ಡಿಸೆಂಬರ್ c) ಮಾರ್ಚ ನಿಂದ ಮೇ d) ಜನೆವರಿ ನಿಂದ ಮಾರ್ಚ್ 2. ಮೆಕ್ಕಲು ಮಣ್ಣು ಹೇಗೆ ನಿರ್ಮಾಣವಾಗುತ್ತದೆ ? a) ಶಿಲೆಗಳ ಶೀಥಿಲಿಕರಣದಿಂದ b) ನದಿಗಳು ಹೊತ್ತು ತರುವ ಸಂಚಯನದಿಂದ c) ಅರಣ್ಯಗಳ ಎಲೆಗಳಿಂದ d) ಜ್ವಾಲಾಮುಖಿಯಿಂದ II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ : 2x1=2 3. ಮುಂಗಾರು ಮಳೆಗಾಲದ ಅವಧಿಯಲ್ಲಿ ಮಾಡುವ ವ್ಯವಸಾಯಕ್ಕೆ ಏನೆಂದು ಕರೆಯುತ್ತ