9th Social Science FA 4 Question paper 2022-23 | 9th Kalika Chetarike FA4 Question paper | 9th Class FA 4 Paper

9th Social Science FA 4 Question paper 2022-23

ರೂಪಣಾತ್ಮಕ ಮೌಲ್ಯಮಾಪನ - 4

ತರಗತಿ : 9ನೇ ತರಗತಿ                            ಸಾಧನಾ ಪರೀಕ್ಷೆ - 4                      ವಿಷಯ : ಸಮಾಜ ವಿಜ್ಞಾನ
ಅಂಕಗಳು : 20                                         2022-23                                  ಸಮಯ : 45 ನಿಮಿಷ
------------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ಕರ್ನಾಟಕದಲ್ಲಿ ಬೇಸಿಗೆ ಕಾಲದ ಅವಧಿ ಯಾವುದು ?

a) ಜೂನ್ ನಿಂದ ಸೆಪ್ಟೆಂಬರ್

b) ಅಕ್ಟೋಬರ್ ನಿಂದ ಡಿಸೆಂಬರ್

c) ಮಾರ್ಚ ನಿಂದ ಮೇ

d) ಜನೆವರಿ ನಿಂದ ಮಾರ್ಚ್

2. ಮೆಕ್ಕಲು ಮಣ್ಣು ಹೇಗೆ ನಿರ್ಮಾಣವಾಗುತ್ತದೆ ?

a) ಶಿಲೆಗಳ ಶೀಥಿಲಿಕರಣದಿಂದ

b) ನದಿಗಳು ಹೊತ್ತು ತರುವ ಸಂಚಯನದಿಂದ

c) ಅರಣ್ಯಗಳ ಎಲೆಗಳಿಂದ

d) ಜ್ವಾಲಾಮುಖಿಯಿಂದ 

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                                2x1=2

3. ಮುಂಗಾರು ಮಳೆಗಾಲದ ಅವಧಿಯಲ್ಲಿ ಮಾಡುವ ವ್ಯವಸಾಯಕ್ಕೆ ಏನೆಂದು ಕರೆಯುತ್ತಾರೆ?

4. ಪ್ರಾಥಮಿಕ ವಲಯದ ಉದ್ಯೋಗಗಳನ್ನು ಹೆಸರಿಸಿ.

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:                                                                   2x2=4

5. ವಿದೇಶೀ ವ್ಯಾಪಾರ ಎಂದರೇನು? ಅದರ ಮೂರು ವಿಧಗಳನ್ನು ತಿಳಿಸಿ..

6. ನದಿಗಳಿಗೆ ಏಕೆ ಡ್ಯಾಮ್ (ಅಣೆಕಟ್ಟು) ಕಟ್ಟುತ್ತಾರೆ?

ಅಥವಾ ಕರ್ನಾಟಕದ ಪಶ್ಚಿಮ ಘಟ್ಟಗಳು ಏಕೆ ಹೆಚ್ಚು ಮಳೆ ಪಡೆಯುತ್ತವೆ?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತಿಸಿರಿ:                                                            2x3=6

7. ಅಂತರ್ಜಲ ಹೆಚ್ಚಿಸಲು ನಾವು ಏನು ಮಾಡಬಹುದು/

ಅಥವಾ ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡುವವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬರೆಯಿರಿ.

8. ಒಂದು ದೇಶಕ್ಕೆ ವಿದೇಶಿ ವ್ಯಾಪಾರ ಏಕೆ ಅವಶ್ಯಕ?

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                                                       1x4=4

9. ಮೂರು ಉದ್ಯೋಗದ ವಲಯಗಳನ್ನು ಪಟ್ಟಿ ಮಾಡಿರಿ

ಅಥವಾ ಖನಿಜಗಳು ದೇಶದ ಅಭಿವೃದ್ಧಿಗೆ ಹೇಗೆ ಪೂರಕವಾಗಿದೆ ವಿವರಿಸಿ.

VI. 10. ಕರ್ನಾಟಕದ ನಕಾಶೆಯನ್ನು ಬರೆದು ಇವುಗಳನ್ನು ಗುರುತಿಸಿ:                                                             1+1=2

a) ಕೃಷ್ಣಾ ನದಿ   b) ಕಾವೇರಿ ನದಿ

*****

PDF Download Click here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon