Posts

Showing posts with the label KGID Login

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

Image
How to Login in KGID Web Portal Karnataka Govt Insurance Department Login ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಲಾಗಿನ ವಿಧಾನ ಕರ್ನಾಟಕದಲ್ಲಿ ಸರ್ಕಾರಿ ಸೇವೆಗೆ ಸೇರಿದ ಪ್ರತಿಯೋಬ್ಬ ನೌಕರರು ಸಹ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಅವರ ವೇತನ ಶ್ರೇಣಿಗೆ ತಕ್ಕದಾದಷ್ಟು ಅಥವಾ ಅವರು ಇಚ್ಚೆ ಪಟ್ಟಲ್ಲಿ ಅದಕ್ಕಿಂತಲೂ ಹೆಚ್ಚಿಗೆ ಮೊತ್ತಕ್ಕೆ ವಿಮೆಯನ್ನು ಮಾಡಿಸಬೇಕಾಗಿರುತ್ತದೆ. ಈ ವಿಮೆ ಮಾಡಿಸಿದ ನಂತರ ವಿಮಾ ಪಾಲಿಸಿ ಸಂಖ್ಯೆ ಬಂದಿರುತ್ತದೆ. ಸರ್ಕಾರಿ ನೌಕರರ ಪ್ರಥಮ ಕೆ.ಜಿ.ಐ.ಡಿ. ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್.ನಲ್ಲಿ ಗುರುತಿನ ಸಂಖ್ಯೆಯ ರೀತಿಯಲ್ಲಿ ಬಳಸಲಾಗುತ್ತದೆ. ಮೊದಲ KGID ಸಂಖ್ಯೆಯನ್ನು ಅಲ್ಲಿ ನಮೂದಿಸಲಾಗಿರುತ್ತದೆ. ಒಂದು ವೇಳೆ ಇನ್ನು ಸಹ ಕೆ.ಜಿ.ಐ.ಡಿ. ಸಂಖ್ಯೆಗಳು ಇದ್ದಲ್ಲಿ ಉಳಿದ KGID ಸಂಖ್ಯೆಗಳ ಮೇಲೆಯೂ ಸಹ ನಿಗಧಿ ಪಡಿಸಿರುವ ಮೊತ್ತದಷ್ಟು ಪ್ರತಿ ತಿಂಗಳ ಹಣವನ್ನು ಕಡಿತ ಮಾಡಲಾಗುತ್ತದೆ. KGID ವಿಮೆ ಮಾಡಿಸಿದ ಪ್ರತಿಯೋಬ್ಬ ವಿಮಾದಾರರಿಗೂ ಸಹ ಒಂದು KGID ಪಾಲಿಸಿಗೆ ಒಂದು ವಿಮಾ ಪತ್ರ ಬರುತ್ತದೆ. (ಹೆಚ್ಚಿನ ಕೆ.ಜಿ.ಐ.ಡಿ.ಪಾಲಿಸಿಗಳು ಇದ್ದಲ್ಲಿ ಎಲ್ಲದ್ದಕ್ಕೂ ಪ್ರತ್ಯೇಕವಾಗಿರುವ ವಿಮಾ ಪತ್ರ ಬಂದಿರುತ್ತವೆ) ಅದರಲ್ಲಿ ವಿಮಾದಾರರ ಹೆಸರು, ಜನ್ಮ ದಿನಾಂಕ, ವಿಮಾ ಪಾಲಿಸಿ ಪ್ರಾರಂಭವಾದ ದಿನಾಂಕ, ಪ್ರತಿ ತಿಂಗಳು ಸಂದಾಯ ಮಾಡಬೇಕಾದ ವಿಮಾ ಮೊತ್ತ, ಕೊನೆಯ ಕಂತು ಪಾವತಿಸಬೇಕಾದ ತಿಂಗಳು ಮತ್ತು ಪಾಲ

Middle Adds

amezon