ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? | ರಾತ್ರಿ ಬೇಗ ನಿದ್ರೆ ಬರದೆ ಇರುವುದಕ್ಕೆ ಕಾರಣವೇನು ?
ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ? ನಿದ್ದೆ ಚೆನ್ನಾಗಿ ಬರದಿರುವುದಕ್ಕೆ ಹಲವಾರು ಕಾರಣಗಳಿರುತ್ತವೆ . ಅವುಗಳಲ್ಲಿ ಸರಿಯಾದ ಕಾರಣ ಯಾವುದು ಎಂದು ಮೊದಲು ಪತ್ತೆ ಹಚ್ಚಿಕೊಳ್ಳಬೇಕು . ಪ್ರಮುಖವಾಗಿ ಇರಬಹುದಾದ ಕಾರಣಗಳು : ವಿಟಮಿನ್ D ಕೊರತೆ ಇದ್ದರೆ ನಿದ್ದೆ ಚೆನ್ನಾಗಿ ಬರುವುದಿಲ್ಲ . ಸ್ಟ್ರೆಸ್ ಲೆವೆಲ್ ಜಾಸ್ತಿ ಆಗಿದ್ದರೆ ನಿದ್ದೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಸಂಜೆ ಚಹಾ / ಕಾಪಿ ಕುಡಿಯುವುದು ನಿದ್ದೆ ಬರದಂತೆ ಮಾಡಬಹುದು . ಜಾಸ್ತಿ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡುವುದರಿಂದ ನಿದ್ದೆಚೆನ್ನಾಗಿ ಆಗುವುದಿಲ್ಲ . ದೇಹದಲ್ಲಿ ಯಾವುದಾದರೂ ರೀತಿಯ ನೋವಿದ್ದರೆ ನಿದ್ರೆಯಲ್ಲಿ ಸಮಸ್ಯೆ ಇರುತ್ತದೆ . ಊಟ ಆದಕೂಡಲೇ ಮಲಗುವುದು ಇದರಿಂದ ಬೇಗ ನಿದ್ರೆ ಬರುತ್ತದೆ . ಆದ್ದರಿಂದ ಮೊದಲು ನಿದ್ದೆ ಬರದಿರುವುದಕ್ಕೆ ಕಾರಣ ಏನೆಂದು ತಿಳಿದು ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು . ಇದಕ್ಕೂ ಪರಿಹಾರವು ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವೈಧ್ಯರನ್ನು ಕಾಣುವುದು ಒಳ್ಳೆಯದು. **** Karnatakad Educations | ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? |