ಅಭ್ಯಾಸ ಹಾಳೆ -19 | Gandian Age And Freedom Fight | History Imp Questions | ಇತಿಹಾಸ | ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ| 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |
karntakaeducations 10 ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 19 ಅಧ್ಯಾಯ 8 ಗಾಂಧಿಯುಗ ಹಾಗೂ ರಾಷ್ಟ್ರೀಯ ಹೋರಾಟ ಹಾಗೂ ಅಧ್ಯಾಯ -3 ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ I. ಈ ಕೆಳಗಿನ ಪ್ರತಿಹೇಳಿಕೆ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದ್ದು ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ . 1. ಮೊದಲನೇ ದುಂಡು ಮೇಜಿನ ಪರಿಷತ್ ಸಮಾವೇಶ ಜರುಗಿದ ವರ್ಷ ___ A) 1930 B) 1931 C) 1932 D) 1935 ಉತ್ತರ : A) 1930 Karnataka Educations 2. ಸ್ವರಾಜ್ಯ ಪಕ್ಷ ಸ್ಥಾಪನೆ ಯಾದ ವರ್ಷ ___ A) 1924 B) 1922 C) 1930 D) 1906 ಉತ್ತರ : B) 1922 3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು __ A) ಸರ್ದಾರ್ ಪಟೇಲ್ B) ಡಾಕ್ಟರ್ ಬಿಆರ್ ಅಂಬೇಡ್ಕರ್ C) ಬಾಲಗಂಗಾಧರ್ ತಿಲಕ್ D) ಸುಭಾಷ್ ಚಂದ್ರ ಬೋಸ್ ಉತ್ತರ : D) ಸುಭಾಷ್ ಚಂದ್ರ ಬೋಸ್ 4. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ___ A) ಭಗತ್ ಸಿಂಗ್ B) ಚಂದ್ರಶೇಖರ್ ಆಜಾದ್ C) ಅಬುಲ್ ಕಲಾಂ ಆಜಾದ್ D) ಸರ್ದಾರ್ ವಲ್ಲಬಾಯ್ ಪಟೇಲ್ ಉತ್ತರ : D) ಸರ್ದಾರ್ ವಲ್ಲಬಾಯ್ ಪಟೇಲ್ 5. ರೌಲತ್ ಕಾಯ್ದೆ ವಿರೋಧಿಸಿ ಜರುಗಿದ ಚಳುವಳಿ ಯಾವುದೆಂದರೆ ? A) ಖಿಲಾಪತ್ ಚಳುವಳಿ B) ಜಲಿಯನ್ ವಾಲಾಬಾಗ್ ಪ್ರತಿಭಟನೆ C) ದಂಡಿ ಸತ್ಯಾಗ್ರಹ ...