ಅಭ್ಯಾಸ ಹಾಳೆ -19 | Gandian Age And Freedom Fight | History Imp Questions | ಇತಿಹಾಸ | ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ| 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |

karntakaeducations

10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 19
ಅಧ್ಯಾಯ 8 ಗಾಂಧಿಯುಗ ಹಾಗೂ ರಾಷ್ಟ್ರೀಯ ಹೋರಾಟ ಹಾಗೂ 
ಅಧ್ಯಾಯ-3 ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ


I. ಕೆಳಗಿನ ಪ್ರತಿಹೇಳಿಕೆ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದ್ದು ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1. ಮೊದಲನೇ ದುಂಡು ಮೇಜಿನ ಪರಿಷತ್ ಸಮಾವೇಶ ಜರುಗಿದ ವರ್ಷ ___

A) 1930

B) 1931

C) 1932

D) 1935

ಉತ್ತರ : A) 1930

ಅಭ್ಯಾಸ ಹಾಳೆ -19 | Gandian Age And Freedom Fight | History Imp Questions | ಇತಿಹಾಸ | ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ| 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |
Karnataka Educations


2. ಸ್ವರಾಜ್ಯ ಪಕ್ಷ ಸ್ಥಾಪನೆ ಯಾದ ವರ್ಷ ___

A) 1924

B) 1922

C) 1930

D) 1906

ಉತ್ತರ : B) 1922


3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು __

A) ಸರ್ದಾರ್ ಪಟೇಲ್

B) ಡಾಕ್ಟರ್ ಬಿಆರ್ ಅಂಬೇಡ್ಕರ್

C) ಬಾಲಗಂಗಾಧರ್ ತಿಲಕ್

D) ಸುಭಾಷ್ ಚಂದ್ರ ಬೋಸ್

ಉತ್ತರ : D) ಸುಭಾಷ್ ಚಂದ್ರ ಬೋಸ್


4. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ___

A) ಭಗತ್ ಸಿಂಗ್

B) ಚಂದ್ರಶೇಖರ್ ಆಜಾದ್

C) ಅಬುಲ್ ಕಲಾಂ ಆಜಾದ್

D) ಸರ್ದಾರ್ ವಲ್ಲಬಾಯ್ ಪಟೇಲ್

ಉತ್ತರ : D) ಸರ್ದಾರ್ ವಲ್ಲಬಾಯ್ ಪಟೇಲ್


5. ರೌಲತ್ ಕಾಯ್ದೆ ವಿರೋಧಿಸಿ ಜರುಗಿದ ಚಳುವಳಿ ಯಾವುದೆಂದರೆ ?

A) ಖಿಲಾಪತ್ ಚಳುವಳಿ

B) ಜಲಿಯನ್ ವಾಲಾಬಾಗ್ ಪ್ರತಿಭಟನೆ

C) ದಂಡಿ ಸತ್ಯಾಗ್ರಹ

D) ಚಂಪಾರಣ್ಯ ಸತ್ಯಾಗ್ರಹ

ಉತ್ತರ : B) ಜಲಿಯನ್ ವಾಲಾಬಾಗ್ ಪ್ರತಿಭಟನೆ


6. ಅಲಿ ಸಹೋದರರ ನೇತೃತ್ವದಲ್ಲಿ ಜರುಗಿದ ಚಳುವಳಿ __

A) ಖಿಲಾಪತ್ ಚಳುವಳಿ

B) ಖೇಡಾ ಚಳುವಳಿ

C) ದಂಡಿ ಸತ್ಯಾಗ್ರಹ

D) ಚಂಪಾರಣ್ಯ ಸತ್ಯಾಗ್ರಹ

ಉತ್ತರ : A) ಖಿಲಾಪತ್ ಚಳುವಳಿ


7.1929 ಲಾಹೋರ್ ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು __

A) ಸರ್ದಾರ್ ಪಟೇಲ್

B) ಡಾ. ಬಿ.ಆರ್. ಅಂಬೇಡ್ಕರ್

C) ಬಾಲ್ ಗಂಗಾಧರ್ ತಿಲಕ್

D) ಜವಾಹರ್ ಲಾಲ್ ನೆಹರು

ಉತ್ತರ : D) ಜವಾಹರ್ ಲಾಲ್ ನೆಹರು


8. ಮಹದ್ ಹಾಗೂ ಕಲಾರಂ ದೇವಾಲಯ ಚಳುವಳಿಯನ್ನು ರೂಪಿಸಿದವರು.

A) ಮಹಾತ್ಮ ಗಾಂಧೀಜಿ

B) ಡಾ. ಬಿ.ಆರ್. ಅಂಬೇಡ್ಕರ್

C) ಬಾಲಗಂಗಾಧರ್ ತಿಲಕ್

D) ಜವಾಹರ್ಲಾಲ್ ನೆಹರು

ಉತ್ತರ : B) ಡಾ. ಬಿ.ಆರ್. ಅಂಬೇಡ್ಕರ್


9. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು.

A) ಸರ್ದಾರ್ ಪಟೇಲ್

B) ಕ್ಯಾಪ್ಟನ್ ಲಕ್ಷ್ಮಿ

C) ಬಾಲಗಂಗಾಧರ್ ತಿಲಕ್

D) ಜವಹರ್ ಲಾಲ್  ನೆಹರು

ಉತ್ತರ : B) ಕ್ಯಾಪ್ಟನ್ ಲಕ್ಷ್ಮಿ


10. ಉಪ್ಪಿನ ಸತ್ಯಾಗ್ರಹವು ಗಾಂಧೀಜಿ ಅವರ ನೇತೃತ್ವದಲ್ಲಿ ಸ್ಥಳದಲ್ಲಿ ಜರುಗಿತು.

A) ಚಂಪಾರಣ್ಯ

B) ದಂಡಿ

C) ಬಾರ್ದೋಲಿ

D) ಖೇಡಾ

ಉತ್ತರ : B) ದಂಡಿ

karnataka educations


II. ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

1. ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ವಿವರಣೆ ಹೊಂದಿರುವ ಭಾರತ ಸಂವಿಧಾನದ ವಿಧಿ ಯಾವುದು?

ಉತ್ತರ : ಭಾರತ ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜನೀತಿ ನಿರ್ದೇಶಕ ತತ್ವಗಳಲ್ಲಿ ವಿಧಿ 51 ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆ ಕುರಿತು ತಿಳಿಸಿದೆ.


2. ಟಿಬೆಟ್ ವಿವಾದ ಮತ್ತು ಗಡಿ ಸಮಸ್ಯೆಯಿಂದ 1962 ರಲ್ಲಿ ಭಾರತ ಯಾವ ರಾಷ್ಟ್ರದೊಂದಿಗೆ ಯುದ್ಧ ನಡೆಸಿತು.

ಉತ್ತರ : ಚೀನಾ


3. ಭಾರತದ ಯಾವ ಭಾಗವನ್ನು ಚೀನಾ ಇಂದಿಗೂ ತನ್ನದೆಂದು ಪ್ರತಿಪಾದಿಸುತ್ತಾ ಬಂದಿದೆ.

ಉತ್ತರ : ಅರುಣಾಚಲ ಪ್ರದೇಶ


4. ಭಾರತ ಮತ್ತು ಚೀನಾ ಸಂಬಂಧ ಉತ್ತಮಗೊಳಿಸುವಲ್ಲಿ 2015 ರಲ್ಲಿ ನಡೆದ ಮಹತ್ವದ ಬೆಳವಣಿಗೆ ಯಾವುದು?

ಉತ್ತರ : BRICS ರಾಷ್ಟ್ರಗಳ ಗುಂಪು.


5. ಭಾರತ ಮತ್ತು ಪಾಕಿಸ್ತಾನ ನಡುವೆ ರಷ್ಯಾ ಮಧ್ಯಸ್ಥಿಕೆಯಿಂದ 1966 ರಲ್ಲಿ ಏರ್ಪಟ್ಟ ಒಪ್ಪಂದ ಯಾವುದು.

ಉತ್ತರ : ತಾಷ್ಕೆಂಟ್ ಒಪ್ಪಂದ


6. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವೇನು?

ಉತ್ತರ : ಕಾಶ್ಮೀರ ಸಮಸ್ಯೆ.


7. 1961 ಗೋವಾ ವಿಮೋಚನೆಯಲ್ಲಿ ಭಾರತಕ್ಕೆ ನೆರವು ನೀಡಿದ ದೇಶ ಯಾವುದು?

ಉತ್ತರ : ಸೋವಿಯತ್ ರಷ್ಯಾ


8. ಎರಡನೇ ದುಂಡು ಮೇಜಿನ ಸಮಾವೇಶದ ಫಲಿತಾಂಶವೇನು?

ಉತ್ತರ : ಬ್ರಿಟಿಷರು 'ಮತಿಯ ಮಸೂದೆ'ಗೆ ಚಾಲ್ತಿ ನೀಡಿದರು.

'ಪೂನಾ' ಒಪ್ಪಂದವಾಯಿತು.

 



*****

Karnataka Educations
ಅಭ್ಯಾಸ ಹಾಳೆ -19 | Gandian Age And Freedom Fight | History Imp Questions | ಇತಿಹಾಸ | ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ| 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon