9th FA3 Social Science Answer Paper 2023-24 | Class 9 FA 3 Answer Paper Social Science 2024
9th FA3 Social Science Answer Paper 2023-24 | Class 9 FA 3 Answer Paper Social Science 2024 9 ನೇ ತರಗತಿ ಸಮಾಜ ವಿಜ್ಞಾನ FA-3 ಮಾದರಿ ಉತ್ತರ ಪತ್ರಿಕೆ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2 1. ಅಹೋಮ್ ರಾಜಮನೆತನದ ಸ್ಥಾಪಕ ಯಾರು a) ಜಯಧ್ವಜ ಸಿಂಘ b) ಚಕ್ರಧ್ವಜ ಸಿಂಘ c) ಸುಕಪಾ d) ಲಚಿತ್ ಉ: c) ಸುಕಪಾ 2. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ a) ಬೇರೆ ದೇಶಗಳೊಂದಿಗೆ ಯುದ್ಧ ಮಾಡುವುದು b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು c) ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು d) ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು ಉ: b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ : 2x1=2 3. ಭಕ್ತಿ ಪಂಥದ ಮೂಲ ತತ್ವ ಯಾವುದು? ಉ:...