9th FA3 Social Science Question Paper 2023-24 | Class 9 FA 3 Question Paper Social Science 2024

9th FA3 Social Science Question Paper 2023-24 | Class 9 FA 3 Question Paper Social Science 2024

ರೂಪಣಾತ್ಮಕ ಮೌಲ್ಯಮಾಪನ - 3

ತರಗತಿ : 9 ನೇ ತರಗತಿ                           ಸಾಧನಾ ಪರೀಕ್ಷೆ - 3                       ವಿಷಯ : ಸಮಾಜ ವಿಜ್ಞಾನ

ಅಂಕಗಳು : 20                                         2023-24                                  ಸಮಯ : 45 ನಿಮಿಷ

---------------------------------------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ     2x1=2

1. ಅಹೋಮ್ ರಾಜಮನೆತನದ ಸ್ಥಾಪಕ ಯಾರು

a) ಜಯಧ್ವಜ ಸಿಂಘ

b) ಚಕ್ರಧ್ವಜ ಸಿಂಘ

c) ಸುಕಪಾ

d) ಲಚಿತ್

2. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ

a) ಬೇರೆ ದೇಶಗಳೊಂದಿಗೆ ಯುದ್ಧ ಮಾಡುವುದು

b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು

c) ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು

d) ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                    2x1=2

3. ಭಕ್ತಿ ಪಂಥದ ಮೂಲ ತತ್ವ ಯಾವುದು?

4. ಕರ್ನಾಟಕವನ್ನು ‘ಚಿನ್ನದ ನಾಡು’ ಎಂದು ಏಕೆ ಕರೆಯುತ್ತಾರೆ?

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:                                            2x2=4

5. ಸಾಮಾಜೀಕರಣದಲ್ಲಿ ಸಮವಯಸ್ಕರ ಪಾತ್ರವನ್ನು ವಿವರಿಸಿ

6. ಕರ್ನಾಟಕದ ಪ್ರಮುಖ ಚಿನ್ನದ ಗಣಿಗಳನ್ನು ಹೆಸರಿಸಿ

ಅಥವಾ ಕರ್ನಾಟಕದ ರಸ್ತೆಗಳ ವಿಧಗಳನ್ನು ಬರೆಯಿರಿ.

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿರಿ:                                                  2x3=6

7. ಮತದಾರರ ಪಟ್ಟಿಯ ಕುರಿತು ಟಿಪ್ಪಣಿ ಬರೆಯಿರಿ

ಅಥವಾ ಭಾರತದ ಭೂಸೇನಾ ರಚನೆಯನ್ನು ವಿವರಿಸಿ

8. ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                                                1x4=4

9. ಶಿವಾಜಿಯು ಉತ್ತಮ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದನು. ವಿಶ್ಲೇಷಿಸಿ.

ಅಥವಾ ಅಸ್ಸಾಮಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶ್ರೀಮಂತ ಶಂಕರ ದೇವರ ಪಾತ್ರ ಪ್ರಮುಖವಾದುದು. ಸಮರ್ಥಿಸಿ.

VI. 10. ಕರ್ನಾಟಕದ ನಕ್ಷೆಯನ್ನು ಬರೆದು ಇವುಗಳನ್ನು ಗುರುತಿಸಿ:                                                             1+1=2

a) ನವಮಂಗಳೂರು        

b) ಭಾರತದ ಅತಿ ದೊಡ್ಡ ಚಿನ್ನದ ಗಣಿ

*****

9th Class FA-3 2023-24 Social Science Question Paper For PDF Click here
9th Class FA-3 2023-24 Social Science Model Answer Paper For PDF Click here

Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon