Posts

Showing posts with the label ಪಿ.ಯು.ಸಿ. ಸಮಾಜಶಾಸ್ತ್ರ

2nd PUC Sociology Notes | ಅಧ್ಯಾಯ-7 ಸಾಮಾಜಿಕ ಚಳುವಳಿಗಳು

ಅಧ್ಯಾಯ -7 ಸಾಮಾಜಿಕ ಚಳುವಳಿಗಳು ಒಂದು ಅಂಕದ ಪ್ರಶ್ನೆಗಳು :- 1.1873 ರಲ್ಲಿ ಸ್ಥಾಪನೆಯಾದ ಸಾಮಾಜಿಕ ಸಂಘಟನೆ ಯಾವುದು ? ಉ : ಸತ್ಯ ಶೋದಕ ಸಮಾಜ 2.” ಭೀಮಸೇನೆ ” ಯನ್ನು ಆರಂಭಿಸಿದವರು ಯಾರು ? ಉ : ಬಿ . ಶ್ಯಾಮಸುಂದರ್ . 3.” ಸತ್ಯ ಶೋದಕ ಸಮಾಜ ” ವನ್ನು ಸ್ಥಾಪಿಸಿದವರು ಯಾರು ? ಉ : ಜ್ಯೋತಿರಾವ್ ಪುಲೆ 4.SNDP ಅನ್ನು ವಿಸ್ತರಿಸಿ ? ಉ : ಶ್ರೀ ನಾರಾಯಣಗುರು   ಧರ್ಮ ಪರಿಪಾಲನಾ ಯೋಗಂ . 5.KRRS ಅನ್ನು ವಿಸ್ತರಿಸಿ ? ಉ : ಕರ್ನಾಟಕ ರಾಜ್ಯ ರೈತ ಸಂಘ 6.” ಭಾರತದಲ್ಲಿ ಸಾಮಾಜಿಕ ಚಳುವಳಿ ” ಎಂಬ ಗ್ರಂಥ ಬರೆದವರು ಯಾರು ? ಉ : M.S.A. ರಾವ್ 7. ಸ್ವಗೌರವ ಚಳುವಳಿಯನ್ನು ಆರಂಭಿಸಿದವರು ಯಾರು ? ಉ : E.V. ರಾಮಸ್ವಾಮಿ ನಾಯ್ಕರ್ 8.DSS ಯಾವ ವರ್ಷ ಸ್ಥಾಪನೆಯಾಯಿತು ? ಉ : 1977 9. ಸಾಮಾಜಿಕ ಚಳುವಳಿಯ ಒಂದು ಮೂಲಾಂಶವನ್ನು ತಿಳಿಸಿ ? ಉ : ಸಿದ್ಧಾಂತ 10.DSS ಅನ್ನು ವಿಸ್ತರಿಸಿ ? ಉ : ದಲಿತ ಸಂಘರ್ಷ ಸಮಿತಿ ? 11. ಕಾಗೋಡು ಸತ್ಯಾಗ್ರಹದ ಘೋಷಣೆ ಏನು ? ಉ : ಉಳುವವನೆ ಭೂಮಿಯ ಒಡೆಯ 12. ಜಾತಿ ವ್ಯವಸ್ಥೆ ವಿರುದ್ಧ ಹೋರಾಡಲು ಜ್ಯೋತಿ ರಾವ್ ಪುಲೆ ಸ್ಥಾಪಿಸಿದ ಸಂಘಟನೆ ಯಾವುದು ? ಉ : ಸತ್ಯ ಶೋದಕ ಸಮಾಜ 13. ಕರ್ನಾಟಕ ರಾಜ್ಯ ರೈತ ಸಂಘ ಹೋರಾಟದ ಪ್ರಮುಖವಾದ ಒಂದು ವಿಷಯ ತಿಳಿಸಿ ? ಉ : ...

Middle Adds

amezon