9th Class SA 2 Question Paper 2023 | 9th Social Science SA 2 Question Paper | Class 9 SA 2 Question Paper 2023
9th Class SA 2 Question Paper 2023 | 9th Social Science SA 2 Question Paper | Class 9 SA 2 Question Paper 2023 ಎರಡನೇಯ ಸಂಕಲನಾತ್ಮಕ ಪರೀಕ್ಷೆ 2022-23 SA-2ಪ್ರಶ್ನೆಪತ್ರಿಕೆ ತರಗತಿ: 9ನೇ ತರಗತಿ ವಿಷಯ: ಸಮಾಜವಿಜ್ಞಾನ ಗರಿಷ್ಠಅಂಕಗಳು :80 ಸಮಯ: 3 ಗಂಟೆ 15ನಿಮಿಷ __________________________________________________________________________________________ I. ನಾಲ್ಕುಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಕ್ರಮಾಕ್ಷರದೊಂದಿಗೆ ಬರೆಯಿರಿ 8X1=8 1. ವಸಾಹತುಕರಣದ ಉದ್ದೇಶಗಳೇನು? A) ಲಾಭ ಗಳಿಸುವುದು B) ತೆರಿಗೆ ಸಂಗ್ರಹಿಸುವ ಹಕ್ಕು C) ರಾಜಕೀಯ ಅಧಿಕಾರ D) ಮೇಲಿನ ಎಲ್ಲವೂ 2. ಸ್ಟೀಮ್ ಎಂಜಿನ್ ಕಂಡುಹಿಡಿದವರು A) ಜೇಮ್ಸ್ ಹಾರ್ ಗ್ರೀವ್ಸ್ B) ಜೇಮ್ಸ್ ವ್ಯಾಟ್ C) ಎಲಿ ವಿಟ್ನಿ D) ಎಡ್ಮಂಡ್ ರೈಟ್ 3. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಯಾವಾಗ ಜಾರಿಗೆ ಬಂದಿ