How Many States In India | Indian States And It's Capital City | Bharatadlli Iruva Rajyagalu Mattu kendradalita Pradeshagalu |
How Many State In India ಭಾರತದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತವು ಜಗತ್ತಿನಲ್ಲಿಯೇ ವಿಸ್ತೀರ್ಣದಲ್ಲಿ 7ನೇಯ ದೊಡ್ಡ ರಾಷ್ಟ್ರವಾಗಿದ್ದು. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿದ್ದು. ಒಂದು ಉಪಖಂಡವೆಂದು ಕರೆಯಿಸಿಕೊಳ್ಳವ ಭಾರತವು ಪ್ರಸ್ತುತ 28 ರಾಜ್ಯಗಳನ್ನು ಮತ್ತು 9 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದೆ. 1956ರಲ್ಲಿ ಮೊದಲ ಬಾರಿಗೆ ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನಾಗಿ ವಿಭಾಗಿಸಲಾಯಿತು. ಆ ನಂತರ ರಾಜ್ಯಗಳ ಸಂಖ್ಯೆಯು ಮತ್ತು ಕೇಂದ್ರಾಡಳಿತ ಸಂಖ್ಯೆಗಳು ಹೆಚ್ಚುತ್ತಾ. 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. ಆ ನಂತರ ಜಮ್ಮು ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನವನ್ನು ತೆಗೆಯುವುದಕ್ಕಾಗಿ ಆ ರಾಜ್ಯವನ್ನು ವಿಭಾಗ ಮಾಡಿ 2 ಕೇಂದ್ರಾಡಳಿತ (ಜಮ್ಮು ಕಾಶ್ಮೀರ ಮತ್ತು ಲಡಾಖ್) ಪ್ರದೇಶಗಳನ್ನಾಗಿ ಮಾಡಿದ ನಂತರ ಈಗ ಒಟ್ಟು 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಾಗಿದೆ. ಪ್ರಸ್ತುತ ಭಾರತದಲ್ಲಿರುವ ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳು 28 ಕೇಂದ್ರಾಡಳಿತ ಪ್ರದೇಶಗಳು 9 ರಾಜ್ಯಗಳು: 1) ಆಂಧ್ರ ಪದೇಶ - ಅಮರಾವತಿ (ರಾಜಧಾನಿ) 2) ಅರುಣಾಚಲ ಪ್ರದೇಶ - ಇಟಾನಗರ (ರಾಜಧಾನಿ) 3) ಅಸ್ಸಾಂ - ದಿಸ್ಪುರ (ರಾಜಧಾನಿ) 4) ಬಿಹಾರ _ ಪಟ್ನಾ (ರಾಜಧಾನಿ) 5) ಗೋವಾ - ಪಣಜಿ (ರಾಜಧಾನಿ) 6) ಗುಜರಾತ್ - ಗಾಂಧಿನಗರ (ರಾಜಧಾನಿ) 7) ...