No SSLC Result On August 7 | ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ
ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ ದಿನಾಂಕ 07.08.2021 ರಂದು ನಿಗಧಿಯಾಗಿದ್ದ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಣೆಯ ದಿನಾಂಕ ಮುಂದೊಡಿಕೆಯಾಗಿದೆ. ದಿನಾಂಕ 19.07.2021 ರಂದು ಮತ್ತು ದಿನಾಂಕ 22.07.2021 ರಂದು ಎರಡು ದಿನಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆದಿದ್ದು. ಈಗಾಗಲೆ ಫಲಿತಾಂಶ ಪ್ರಕಟಣೆಯ ದಿನಾಂಕವು ಸಹ ನಿಗಧಿಯಾಗಿತ್ತೆ. ಆದರೆ ದಿನಾಂಕ 07.08.2021 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. Subject : SSLC Result News Department: Education Place: Karnataka Announcement Date: 06.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available : Yes Cost : Free of Cost Go Green How to Calculate SSLC Marks