How to use Meghshala Online App Best App for Teacher Student And Coaching Center
How to use Meghshala Online A complete information ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು, ಮುಖ್ಯಗುರುಗಳು, ತಂದೆ, ತಾಯಿ, ಪಾಲಕರು, ತರಭೇತಿ ಕೇಂದ್ರದವರು, ಖಾಸಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹಳ ಉಪಯೋಗಕಾರಿಯಾದ ಒಂದು App ಎಂದರೆ Maghshala online App, ಈ App ನ ವಿಶೇಷತೆ ಏನು? ಇದನ್ನು ಹೇಗೆ ಬಳಸುವುದು? ತರಗತಿಗೆ ಎಷ್ಟು ಉಪಯೋಗಕಾರಿಯಾಗಿದೆ? ಯಾವ ರೀತಿಯಾದ ಬಳಕೆ ಎನ್ನುವ ಅಂಶಗಳನ್ನು ಪರಿಶಿಲಿಸಲಾಗಿ ಇದನ್ನು ಉಪಯೋಗಿಸಿಕೊಂಡುನೋಡಿ ಉಪಯೋಗಕಾರಿಯಾದ App ಆಗಿರುವುದನ್ನು ಸ್ವತ: ಪರಿಶಿಲಿಸಿ ಅದರು ಬಳಕೆ ಮಾಡುವುದು ಹೇಗೆ ಎನ್ನುವ ಅಂಶಗಳನ್ನು ಇಲ್ಲಿ ಚರ್ಚಿಸೋಣ. ನಾನು ಬಸವಂತರೆಡ್ಡಿ. ಸರ್ಕಾರಿ ಪ್ರೌಢ ಶಾಲೆ ಚಂದನಕೇರಾ. ಕಲಬುರಗರಿ, ಇದನ್ನು ತರಗತಿಯ ಸನ್ನಿವೇಶದಲ್ಲಿ ಬಳಕೆ ಮಾಡುವುದುಕ್ಕಾಗಿ ಬಹಳಷ್ಟು ಸಾರಿ ಇದನ್ನು ಪರಿಶಿಲಿಸಿ ವಿಕ್ಷಿಸಿ. ಅದರಲ್ಲಿರುವ ಉತ್ತಮವಾದ ಅಂಶಗಳನ್ನು ಕಂಡುಕೊಂಡು, ಇತರರು ಸಹ ಇದನ್ನು ಬಹಳ ಸುಲಭವಾಗಿ ಬಳಸಬಹುದು ಎನ್ನುವ ಅಂಶಗಳನ್ನು ಸಹ ಕಂಡುಕೊಂಡಿದ್ದೇನೆ. ಯಾವ ರೀತಿಯಾಗಿ ಪ್ರಾರಂಭಿಸುವುದು ಎನ್ನುವ ಹಂತಗಳು: ಮೊದಲು ಪ್ಲೇಸ್ಟೋರ್ ಗೆ ಹೋಗಿ ಅದರಲ್ಲಿ Meghshala online ಎಂದು ಸರ್ಚ್ ಮಾಡಿ ಅಥವಾ ಅಪ್ಲಿಕೇಷನ್ ನ ಲಿಂಕ್ ಈ ರೀತಿಯಾಗಿದೆ. Click here to download App Install ಎಂದು ಕ್ಲೀಕ್ ಮಾಡಿ. ಈ ರೀತಿಯಾಗಿ ಇನಸ್ಟಾಲ್ ಆಗುತ್ತ...