Posts

Showing posts with the label Motivational Quotes In Kannada

Kannada Best Quotes | Nudi Muttugalu | ಅಲೆಕ್ಯಾಂಡರ್ ಹ್ಯಾಮಿಲ್ಟನ್ | ಸಿಸಿರೋ | ಗಯಟೆ | ಥೋರೋ | ವಾಲ್ಟೆರ್ | ಎಮರ್ಸನ್ | ಹಾಫಿಜ್ | ಬರ್ಕ್

Image
ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು ಜೀವನದಲ್ಲಿ ಉತ್ಸಾಹ ಪಡೆಯಲು ನುಡಿಮುತ್ತುಗಳು ಮತ್ತು ಪ್ರಸಿದ್ದ ವ್ಯಕ್ತಿಗಳ ಮಾತುಗಳನ್ನು ಓದಿಕೊಳ್ಳಬೇಕಾಗುತ್ತದೆ. ಆ ರೀತಿಯಾದ ಕೆಲವು ಹೇಳಿಕೆಗಳು ಅಲೆಕ್ಯಾಂಡರ್ ಹ್ಯಾಮಿಲ್ಟನ್ | ಸಿಸಿರೋ | ಗಯಟೆ | ಥೋರೋ | ವಾಲ್ಟೆರ್ | ಎಮರ್ಸನ್ | ಹಾಫಿಜ್ | ಬರ್ಕ್ ಇವರುಗಳ ಹೇಳಿಕೆಗಳು ಇಲ್ಲಿವೆ.  1) ಸಮಾಜದ ಪ್ರಥಮ ಕರ್ತವ್ಯವೆಂದರೆ ನ್ಯಾಯ ನೀಡುವುದು ಅಲೆಕ್ಯಾಂಡರ್ ಹ್ಯಾಮಿಲ್ಟನ್ 2) ನಿಮ್ಮ ಕರ್ತವ್ಯ ನೆರವೇರಿಸಲು ಪ್ರಯತ್ನಿಸಿ ಆಗ ನಿಮ್ಮ ಯೋಗ್ಯತೆ ಕೂಡಲೇ ತಿಳಿಯಬಹುದು . ಗಯಟೆ 3) ಕರ್ತವ್ಯರಹಿತವಾದ ಒಂದೇ ಒಂದು ಘಳಿಗೆಯೂ ಇರುವುದಿಲ್ಲ . ಸಿಸಿರೋ 4) ಒಂದು ಕೆಲಸವನ್ನು ಹೇಗೆ ಮಾಡಲಿ ಎಂದು ಆಚ್ಚರಿ ಪಡುತ್ತೀರಿ . ಆರಂಭಿಸಿ ಹೇಗೆ ಮುಗಿಸಿದ್ದೀರಿ ಎಂಬುದನ್ನು ಕಂಡು ನೀವೇ ಆಚ್ಚರಿಪಡುವಿರಿ . ಥೋರೋ 5) ನಿನ್ನಿಂದ ಯಾವುದು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೋ ಅದನ್ನು ಮಾಡಿ ತೋರಿಸುವುದೇ ಜಗತ್ತಿನಲ್ಲಿ ನೀನು ಮಾಡಬಹುದಾದ ಅತಿದೊಡ್ಡ ಕಾರ್ಯ . ವಾಲ್ಟೆರ್ 6) ಕೆಲಸಕ್ಕಾಗಿ ಮೀಸಲಿಟ್ಟ ಕಾಲ ಎಂದೂ ಕಳೆದು ಹೋದ ಕಾಲವಲ್ಲ ಎಂಬುದು ವಿವೇಕದ ಲಕ್ಷಣ ಎಮರ್ಸನ್ 7) ಒಬ್ಬೊಬ್ಬರನ್ನು ಅವನವನ ಕಾರ್ಯದಿಂದ ನೋಡು . ಹಾಫಿಜ್ 8) ಯಾರಾದರೂ ತನಗೆ ಕೇಡು ಮಾಡಿದರೆ ಅವರ ಸಹಾಯವನ್ನು ಮಾಡುವುದೆ ಸರಿಯಾದ ಕೆಲಸ...

Kannada Best Quotes | ಕನ್ನಡದಲ್ಲಿ ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು | Nudi Muttugalu |

Image
ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು ಜೀವನದಲ್ಲಿ ಉತ್ಸಾಹ ಪಡೆಯಲು ನುಡಿಮುತ್ತುಗಳು ಮತ್ತು ಪ್ರಸಿದ್ದ ವ್ಯಕ್ತಿಗಳ ಮಾತುಗಳನ್ನು ಓದಿಕೊಳ್ಳಬೇಕಾಗುತ್ತದೆ. ಆ ರೀತಿಯಾದ ಕೆಲವು ಹೇಳಿಕೆಗಳು ಇಲ್ಲಿವೆ. Click Here To Download SSLC 2023 Exam Time Table PDF 1) ಇಷ್ಟವೆಂದು ನಿನಗೆ ಅಗತ್ಯವಿಲ್ಲದ ವಸ್ತುಗಳನ್ನು ಕೊಳ್ಳಬೇಡ . ಅಸ್ಕರ್ ವೈಲ್ಡ್ 2) ನೀ ನು ಸತ್ತೊಡನೆ ಜನ ನಿನ್ನನ್ನು ಮರೆಯಬಾರದೆನ್ನುವುದಾದರೆ ಓದಬಹುದಾದನ್ನು ಬರೆ ಇಲ್ಲವೇ ಬರೆಯಬಹುದಾದುದನ್ನು ಮಾಡು ಫ್ರಾಂಕ್ಲಿನ್ 3) ನಿನ್ನ ಇಷ್ಟದಂತೆ ಎಲ್ಲ ನಡೆಯಬೇಕೆಂದು ಕೇಳಿಕೊಳ್ಳಬೇಡ . ಅವು ಹೇಗೆ ಸಂಭವಿಸುತ್ತವೋ ಹಾಗೆ ಸಂಭವಿಸಲಿ ಎಂದು ಕೇಳಿಕೊಳ್ಳು ಆಗ ನಿನ್ನ ಕೆಲಸ ಸುಗಮ . ನುಡಿಮುತ್ತು . 4) ನಿನ್ನ ನೀನು ಹೇಗೆ ಭಾವಿಸುವೆಯೋ ಹಾಗೆಯೇ ಆಗುವೆ ರಾಮತೀರ್ಥ 5) ಆತುರದಿಂದ ಯಾವ ನಿರ್ಧಾರಕ್ಕೂ ಬರಬೇಡಿ ಅವಸರದ ಕಾರ್ಯ ಮತ್ತೆ ಸರಿಪಡಿಸಲಾಗದು . ಲಾಂಗ್ ಫೀಲೋ 6) ಸರಳವಾಗಿ ಬದುಕಲು ಕಲಿತುಕೊಳ್ಳಿ ಇದರಿಂದ ಲೆಕ್ಕವಿಲ್ಲದಷ್ಟು , ಒಳಿತು ಉಂಟಾಗುತ್ತದೆ . ಐನ್ ‌ ಸ್ಟೀನ್ 7) ನಿಧಾನವಾಗಿ ಚಿಂತಿಸಬೇಕು ಬೇಗ ಕಾರ್ಯ ಪ್ರವೃತ್ತರಾಗಿರಬೇಕು . ಜೇಮ್ಸ್ 8) ಜೀವನದ ರಹಸ್ಯಗಳು ಮೂರು ನಾನು ಹೆಚ್ಚು ತಿನ್ನುವುದಿಲ್ಲ . ಹೆಚ್ಚು ವ್ಯಥೆ ಪಡುವುದಿಲ್ಲ ಏನೇ ಬಂದರು ನಗು ಮುಖದಿಂದ ಸ್ವಾ...

Middle Adds

amezon