Kannada Best Quotes | ಕನ್ನಡದಲ್ಲಿ ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು | Nudi Muttugalu |

ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು

ಜೀವನದಲ್ಲಿ ಉತ್ಸಾಹ ಪಡೆಯಲು ನುಡಿಮುತ್ತುಗಳು ಮತ್ತು ಪ್ರಸಿದ್ದ ವ್ಯಕ್ತಿಗಳ ಮಾತುಗಳನ್ನು ಓದಿಕೊಳ್ಳಬೇಕಾಗುತ್ತದೆ. ಆ ರೀತಿಯಾದ ಕೆಲವು ಹೇಳಿಕೆಗಳು ಇಲ್ಲಿವೆ.


1) ಇಷ್ಟವೆಂದು ನಿನಗೆ ಅಗತ್ಯವಿಲ್ಲದ ವಸ್ತುಗಳನ್ನು ಕೊಳ್ಳಬೇಡ.

ಅಸ್ಕರ್ ವೈಲ್ಡ್

2) ನೀನು ಸತ್ತೊಡನೆ ಜನ ನಿನ್ನನ್ನು ಮರೆಯಬಾರದೆನ್ನುವುದಾದರೆ ಓದಬಹುದಾದನ್ನು ಬರೆ ಇಲ್ಲವೇ ಬರೆಯಬಹುದಾದುದನ್ನು ಮಾಡು

ಫ್ರಾಂಕ್ಲಿನ್


3)
ನಿನ್ನ ಇಷ್ಟದಂತೆ ಎಲ್ಲ ನಡೆಯಬೇಕೆಂದು ಕೇಳಿಕೊಳ್ಳಬೇಡ. ಅವು ಹೇಗೆ ಸಂಭವಿಸುತ್ತವೋ ಹಾಗೆ ಸಂಭವಿಸಲಿ ಎಂದು ಕೇಳಿಕೊಳ್ಳು ಆಗ ನಿನ್ನ ಕೆಲಸ ಸುಗಮ.

ನುಡಿಮುತ್ತು.


4) ನಿನ್ನ ನೀನು ಹೇಗೆ ಭಾವಿಸುವೆಯೋ ಹಾಗೆಯೇ ಆಗುವೆ

ರಾಮತೀರ್ಥ


5) ಆತುರದಿಂದ ಯಾವ ನಿರ್ಧಾರಕ್ಕೂ ಬರಬೇಡಿ ಅವಸರದ ಕಾರ್ಯ ಮತ್ತೆ ಸರಿಪಡಿಸಲಾಗದು.

ಲಾಂಗ್ ಫೀಲೋ


6) ಸರಳವಾಗಿ ಬದುಕಲು ಕಲಿತುಕೊಳ್ಳಿ ಇದರಿಂದ ಲೆಕ್ಕವಿಲ್ಲದಷ್ಟು, ಒಳಿತು ಉಂಟಾಗುತ್ತದೆ.

ಐನ್ಸ್ಟೀನ್


7) ನಿಧಾನವಾಗಿ ಚಿಂತಿಸಬೇಕು ಬೇಗ ಕಾರ್ಯ ಪ್ರವೃತ್ತರಾಗಿರಬೇಕು.

ಜೇಮ್ಸ್


8) ಜೀವನದ ರಹಸ್ಯಗಳು ಮೂರು ನಾನು ಹೆಚ್ಚು ತಿನ್ನುವುದಿಲ್ಲ. ಹೆಚ್ಚು ವ್ಯಥೆ ಪಡುವುದಿಲ್ಲ ಏನೇ ಬಂದರು ನಗು ಮುಖದಿಂದ ಸ್ವಾಗತಿಸುವೆ, ಎಂದು ಪ್ರಮಾಣ ಮಾಡುವುದೇ ಜೀವನ

ಹೆನ್ರಿ ಪೋರ್ಡ್


9) ನಾವು ಮನುಕುಲಕ್ಕೆ ಸೇವೆ ಸಲ್ಲಿಸಲು ನಮ್ಮನ್ನು ನಾವು ಒಡ್ಡಿಕೊಳ್ಳದಿದ್ದರೆ ನಾವೂ ಸೇವೆ ಸಲ್ಲಿಸುವುದಾದರು ಯಾರಿಗೇ?

ಜಾನ್ ಆಡೆಮ್ಸ್


10) ಜಗಳಕ್ಕೆ ಹೆಚ್ಚು ತುತ್ತಾಗುವುದು ಧೈರ್ಯಶಾಲಿಯ ಬದಲಿಗೆ ಹೇಡಿಯೇ.

ಥಾಮಸ್ ಜೆಫರ್ಸನ್

Motivational Quotes In Kannada

ಮಹಾನ ವ್ಯಕ್ತಿಗಳ ಹೇಳಿಕೆಗಳು ಜೀವನಕ್ಕೆ ಸ್ಪೂರ್ಥಿಯಾಗಿವೆ. ಇಂತಹ ಹೇಳಿಕೆಗಳ ವಿಡಿಯೋಯವನ್ನು ವೀಕ್ಷಿಸಿ.

Click Here

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon