8th Class Bridge Course Pretest Question Paper 2023-24 | 8ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science
8th Class Bridge Course Pretest Question Paper 2023-24 | 8ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science …………… ಶಾಲೆ ………..….........…………. ಸೇತು ಬಂಧ 2023-24 ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ ತರಗತಿ : 8ನೇ ತರಗತಿ ಪ್ರಶ್ನೆಗಳು : 20 ವಿಷಯ: ಸಮಾಜ ವಿಜ್ಞಾನ ಸಮಯ: 45 ನಿಮಿಷ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : 1. ಸೌರವ್ಯೂಹದಲ್ಲಿ ಜೀವಿಗಳಿರುವ ಏಕೈಕ ಗ್ರಹ ಯಾವುದು ? 2. ಸೌರವ್ಯೂಹದಲ್ಲಿರುವ ಗ್ರಹಗಳು ಎಷ್ಟು ಅವುಗಳನ್ನು ಹೆಸರಿಸಿ. 3. ಪ್ರಪಂಚದ ಅತಿ ದೊಡ್ಡ ಖಂಡ ಯಾವುದು ? 4. ಪ್ರಪಂಚದಲ್ಲಿ ಎಷ್ಟು ಖಂಡಗಳಿವೆ ಅವುಗಳು ಯಾವುವು? 5. ಭಾರತದ ನಾಲ್ಕು ಭೌಗೋಳಿಕ ಲಕ್ಷಣಗಳನ್ನು ಬರೆಯಿರಿ. 6. ಭಾರತದಲ್ಲಿರುವ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಎಷ್ಟು? 7...