10th Social Science New Syllabus | 10ನೇ ತರಗತಿ ಸಮಾಜ ವಿಜ್ಞಾನ 2022ರ ಹೊಸ ಪಠ್ಯ ಕ್ರಮ | 2022 Exam Syllabus |
2021-22ನೇ ಸಾಲಿನ ವಿದ್ಯಾರ್ಥಿಗಳು 2022ರಲ್ಲಿ ಪರೀಕ್ಷೆ ಬರೆಯುತ್ತಿದ್ದು ಈ ವಿದ್ಯಾರ್ಥಿಗಳಿಗೆ ಶೇ 20 ರಷ್ಟು ಕಡಿತಗೊಳಿಸಿರುವ ಪಠ್ಯಕ್ರಮವನ್ನು ಬಿಡುಗಡೆಗೊಳಿಸಲಾಗಿದೆ. ಮಂಡಳಿಯ ಅಂತರ್ಜಾಲದ ಪ್ರಕಾರವಾಗಿ ಸಮಾಜ ವಿಜ್ಞಾನ ವಿಷಯದಲ್ಲಿ ಪ್ರಸ್ತುತ ವರ್ಷಕ್ಕೆ ಇರುವ ಪಠ್ಯಕ್ರಮ ಮತ್ತು ಕಡಿತಗೊಂಡಿರುವ ಪಠ್ಯಭಾಗ ಈ ರೀತಿಯಾಗಿದೆ. 2022ರ ಪರೀಕ್ಷೆಗೆ ಇರುವ ಅಧ್ಯಾಯಗಳು: ಭಾಗ-1 ಅಧ್ಯಾಯಗಳು ಇತಿಹಾಸ: ಅಧ್ಯಾಯ:1: ಭಾರತಕ್ಕೆ ಯೂರೋಪಿಯನ್ನರ ಆಗಮನ ಅಧ್ಯಾಯ:2 ಬ್ರಿಟಿಷ ಆಳ್ವಿಕೆಯ ವಿಸ್ತರಣೆ ಅಧ್ಯಾಯ:3: ಬ್ರಿಟಿಷ ಆಳ್ವಿಕೆಯ ಪರಿಣಾಮಗಳು ಅಧ್ಯಾಯ:4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಅಧ್ಯಾಯ-6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857) :ರಾಜ್ಯಶಾಸ್ತ್ರ: ಅಧ್ಯಾಯ-1: ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು ಅಧ್ಯಾಯ-2: ಭಾರತದ ವಿದೇಶಾಂಗ ನೀತಿ ಅಧ್ಯಾಯ-3: ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ :ಸಮಾಜಶಾಸ್ತ್ರ: ಅಧ್ಯಾಯ-1 ಸಾಮಾಜಿಕ ಸ್ತರ ವಿನ್ಯಾಸ ಅಧ್ಯಾಯ-2 ದುಡಿಮೆ ಭೂಗೋಳ ವಿಜ್ಞಾನ ಅಧ್ಯಾಯ-1: ಭಾರತದ ಸ್ತಾನ ಮತ್ತು ವಿಸ್ತೀರ್ಣ ಅಧ್ಯಾಯ-2: ಭಾರತದ ಮೇಲ್ಮೈ ಲಕ್ಷಣಗಳು ಅಧ್ಯಾಯ-3: ಭಾರತದ ವಾಯುಗುಣ ಅಧ್ಯಾಯ-4: ಭಾರತದ ಮಣ್ಣುಗಳು ಅ ಧ್ಯಾಯ-5: ಭಾರತದ ಅರಣ್ಯ ಸಂಪತ್ತು ಅಧ್ಯಾಯ-6: ಭಾರತದ ಜಲಸಂಪನ್ಮೂಲಗಳು ಅಧ್ಯಾಯ-7: ಭಾರತದ ಭೂ ಸಂಪನ್...