10th Social Science New Syllabus | 10ನೇ ತರಗತಿ ಸಮಾಜ ವಿಜ್ಞಾನ 2022ರ ಹೊಸ ಪಠ್ಯ ಕ್ರಮ | 2022 Exam Syllabus |

2021-22ನೇ ಸಾಲಿನ ವಿದ್ಯಾರ್ಥಿಗಳು 2022ರಲ್ಲಿ ಪರೀಕ್ಷೆ ಬರೆಯುತ್ತಿದ್ದು ಈ ವಿದ್ಯಾರ್ಥಿಗಳಿಗೆ ಶೇ 20 ರಷ್ಟು ಕಡಿತಗೊಳಿಸಿರುವ ಪಠ್ಯಕ್ರಮವನ್ನು ಬಿಡುಗಡೆಗೊಳಿಸಲಾಗಿದೆ. ಮಂಡಳಿಯ ಅಂತರ್ಜಾಲದ ಪ್ರಕಾರವಾಗಿ ಸಮಾಜ ವಿಜ್ಞಾನ ವಿಷಯದಲ್ಲಿ ಪ್ರಸ್ತುತ ವರ್ಷಕ್ಕೆ ಇರುವ ಪಠ್ಯಕ್ರಮ ಮತ್ತು ಕಡಿತಗೊಂಡಿರುವ ಪಠ್ಯಭಾಗ ಈ ರೀತಿಯಾಗಿದೆ.

2022ರ ಪರೀಕ್ಷೆಗೆ ಇರುವ ಅಧ್ಯಾಯಗಳು: ಭಾಗ-1 ಅಧ್ಯಾಯಗಳು

ಇತಿಹಾಸ:

ಅಧ್ಯಾಯ:1: ಭಾರತಕ್ಕೆ ಯೂರೋಪಿಯನ್ನರ ಆಗಮನ


ಅಧ್ಯಾಯ:2 ಬ್ರಿಟಿಷ ಆಳ್ವಿಕೆಯ ವಿಸ್ತರಣೆ


ಅಧ್ಯಾಯ:3: ಬ್ರಿಟಿಷ ಆಳ್ವಿಕೆಯ ಪರಿಣಾಮಗಳು


ಅಧ್ಯಾಯ:4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು


ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು


ಅಧ್ಯಾಯ-6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

:ರಾಜ್ಯಶಾಸ್ತ್ರ:

ಅಧ್ಯಾಯ-1: ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು


ಅಧ್ಯಾಯ-2: ಭಾರತದ ವಿದೇಶಾಂಗ ನೀತಿ


ಅಧ್ಯಾಯ-3: ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ


:ಸಮಾಜಶಾಸ್ತ್ರ:

ಅಧ್ಯಾಯ-1 ಸಾಮಾಜಿಕ ಸ್ತರ ವಿನ್ಯಾಸ


ಅಧ್ಯಾಯ-2 ದುಡಿಮೆ


ಭೂಗೋಳ ವಿಜ್ಞಾನ

ಅಧ್ಯಾಯ-1: ಭಾರತದ ಸ್ತಾನ ಮತ್ತು ವಿಸ್ತೀರ್ಣ


ಅಧ್ಯಾಯ-2: ಭಾರತದ ಮೇಲ್ಮೈ ಲಕ್ಷಣಗಳು


ಅಧ್ಯಾಯ-3: ಭಾರತದ ವಾಯುಗುಣ


ಅಧ್ಯಾಯ-4: ಭಾರತದ ಮಣ್ಣುಗಳು


ಧ್ಯಾಯ-5: ಭಾರತದ ಅರಣ್ಯ ಸಂಪತ್ತು


ಅಧ್ಯಾಯ-6: ಭಾರತದ ಜಲಸಂಪನ್ಮೂಲಗಳು


ಅಧ್ಯಾಯ-7: ಭಾರತದ ಭೂ ಸಂಪನ್ಮೂಲಗಳು


:ಅರ್ಥಶಾಸ್ತ್ರ:

ಧ್ಯಾಯ:1: ಅಭಿವೃದ್ಧಿ


ಅಧ್ಯಾಯ:2 ಗ್ರಾಮೀಣ ಅಭಿವೃದ್ಧಿ


:ವ್ಯವಹಾರ ಅಧ್ಯಯನ:

ಅಧ್ಯಾಯ:1: ಬ್ಯಾಂಕಿನ ವ್ಯವಹಾರಗಳು


ಅಧ್ಯಾಯ:2: ಉದ್ಯಮಗಾರಿಕೆ



ಹತ್ತನೇ ತರಗತಿ ಸಮಾಜ ವಿಜ್ಞಾನ  ಭಾಗ - 2ರ ಅಧ್ಯಾಯಗಳು


ಇತಿಹಾಸ

7. ಸ್ವಾತಂತ್ರ್ಯ ಹೋರಾಟ


8. ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ


9. ಸ್ವಾತಂತ್ರ್ಯೋತ್ತರ ಭಾರತ


ರಾಜ್ಯಶಾಸ್ತ್ರ

4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ


ಸಮಾಜಶಾಸ್ತ್ರ

3. ಸಾಮಾಜಿಕ ಚಳುವಳಿಗಳು


ಭೂಗೋಳ ವಿಜ್ಞಾನ


9. ಭಾರತದ ಸಾರಿಗೆ ಮತ್ತು ಸಂಪರ್ಕ


10. ಭಾರತದ ಕೈಗಾರಿಕೆಗಳು


11. ಭಾರತದ ನೈಸರ್ಗಿಕ ವಿಪತ್ತುಗಳು


ವ್ಯವಹಾರ ಅಧ್ಯಯನ


4. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ



2022ರ ಪರೀಕ್ಷೆಗೆ ಇರದೆ ಇರುವ ಅಧ್ಯಾಯಗಳು (ಕಡಿತಗೊಂಡಿರುವ)

ಭಾಗ-1 ಪಠ್ಯ ಪುಸ್ತಕದ ಅಧ್ಯಾಯಗಳು

ಯಾವುದು ಕಡಿತವಾಗಿಲ್ಲ


ಭಾಗ - 2ರ ಅಧ್ಯಾಯಗಳು

ಇತಿಹಾಸ


10. 20ನೇ ಶತಮಾನದ ರಾಜಕೀಯ ಆಯಾಮಗಳು


ರಾಜ್ಯಶಾಸ್ತ್ರ

5. ಜಾಗತಿಕ ಸಂಸ್ಥೆಗಳು


ಸಮಾಜಶಾಸ್ತ್ರ

4. ಸಾಮಾಜಿಕ ಸಮಸ್ಯೆಗಳು


ಭೂಗೋಳ ವಿಜ್ಞಾನ

8. ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು


12. ಭಾರತದ ಜನಸಂಖ್ಯೆ


ಅರ್ಥಶಾಸ್ತ್ರ

3. ಹಣ ಮತ್ತು ಸಾಲ


4. ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ


ವ್ಯವಹಾರ ಅಧ್ಯಯನ

3. ವ್ಯವಹಾರದ ಜಾಗತೀಕರಣ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon