Posts

Showing posts with the label PAN and Aadhar Link

How To Link Pan Card To Aadhar Card | ಪ್ಯಾನ ಕಾರ್ಡ್ ಮತ್ತು ಆಧಾರ ಕಾರ್ಡ ಜೋಡಣೆ ಮಾಡುವುದು ಹೇಗೆ ? |

Image
How To Link Pan Card To Aadhar Card | ಪ್ಯಾನ ಕಾರ್ಡ್ ಮತ್ತು ಆಧಾರ ಕಾರ್ಡ ಜೋಡಣೆ ಮಾಡುವುದು ಹೇಗೆ ? | ಈ ಮುಂಚೆ ಮಾಡಿಸಿರುವ ಪಾನ್ ಸಂಖ್ಯೆಗೆ ಆಧಾರ ಕಾರ್ಡ ನೊಂದಿಗೆ ಜೋಡಣೆ ಆಗಿರುವುದಿಲ್ಲ. ಜೋಡಣೆ ಆಗದೆ ಇರುವ ಸಂಖ್ಯೆಗಳನ್ನು ದಿನಾಂಕ 31.03.2022 ರ ನಂತರ ನಿಷ್ಕ್ರೀಯಗೋಳಿಸಲಾಗುವುದು ಎಂದು ಆದೇಶಿಸಲಾಗಿದೆ. ಆದ್ದರಿಂದ ಪಾನ್ ಕಾರ್ಡನೊಂದಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುವುದರಿಂದ ಅದನ್ನು ಲಿಂಕ ಮಾಡಿಕೊಳ್ಳಬೇಕಾಗಿದೆ. ನಮ್ಮ ಪಾನ ಸಂಖ್ಯೆಯು ಆಧಾರನೊಂದಿಗೆ ಜೋಡಣೆಯಾಗಿದೆಯಾ ಇಲ್ಲವಾ ಎಂದು ಸಹ ಒಂದು ಬಾರಿ ಪರೀಕ್ಷಿಸಿಕೊಳ್ಳಬೇಕಾಗಿರುವುದು ಸಹ ಅವಶ್ಯಕವಾಗಿರುತ್ತದೆ. ಆದ್ದರಿಂದ ಯಾವ ರೀತಿಯಾಗಿ ಪರೀಕ್ಷಿಸಿಕೊಳ್ಳವುದು ಎನ್ನುವುದು ಸಹ ನೋಡೋಣ. ನಮ್ಮ ಸಂಖ್ಯೆ ಲಿಂಕ್ ಆಗಿದೇಯಾ ಇಲ್ಲವಾ ಪರೀಕ್ಷಿಸಿಕೊಳ್ಳುವುದು ಹೇಗೆ? ಮತ್ತು ನಮ್ಮ ಸಂಖ್ಯೆಗಳನ್ನು ಒಂದಕ್ಕೊಂದು ಹೊಸದಾಗಿದ ಜೋಡಣೆ ಮಾಡುವುದು ಹೇಗೆ? ಎನ್ನುವ ಎರಡು ಅಂಶಗಳನ್ನು ನೋಡಿಕೊಳ್ಳೋಣ. ಪ್ಯಾನ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿದೆಯಾ ಇಲ್ಲವಾ ಎಂದು ಪರೀಕ್ಷಿಸುವುದು ಹೇಗೆ? ಇದನ್ನು ಪರೀಕ್ಷಿಸುವುದುಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಈ ವೆಬಸೈಟ್ ಗೆ ಭೇಟಿ ನೀಡಿ ಅದು ಈ ರೀತಿಯಾಗಿ ತೆರೆದುಕೊಳ್ಳುತ್ತದೆ. ಇದರಲ್ಲಿ ಲಿಂಕ್ ಆಧಾರ ಎನ್ನುವ ಎರಡನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ ಆಗ ಈ ರೀತಿಯಾಗಿ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಪ್ಯಾ...

Middle Adds

amezon