SSLC ಪರೀಕ್ಷೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭ | SSLC Exam Result Date Conform | ಫಲಿತಾಂಶದ ದಿನಾಂಕ ಇಲ್ಲಿದೆ ನೋಡಿ
SSLC ಪರೀಕ್ಷೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭ | SSLC Exam Result Date Conform | ಫಲಿತಾಂಶದ ದಿನಾಂಕ ಇಲ್ಲಿದೆ ನೋಡಿ SSLC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ Good News ಇದೀಗ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. ನಮ್ಮ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಹಳ ದಿನಗಳಿಂದ ಫಲಿತಾಂಶಕ್ಕಾಗಿ ಕಾಯುತ್ತಾ ಇದ್ದರು. ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ. ನಮ್ಮ ಫಲಿತಾಂಶ ಯಾವ ದಿನಾಂಕ ಯಾವ ಸಮಯಕ್ಕೆ ಬರುತ್ತದೆ. ನಮಗೆ ಎಷ್ಟು ಅಂಕಗಳು ಬರುತ್ತವೆ. ನಾವು ಯಾವಾಗ ನೋಡಿಕೊಳ್ಳುವುದು ಎಂದು ವಿದ್ಯಾರ್ಥಿಗಳು ಕಾಯುತ್ತಾ ಇರುವುದು. ಈಗ ಈ ಎಲ್ಲಾ ಕಾಯುವಿಕೆಗೆ ಕೊನೆಯ ಹಂತ ಬಂದಿರುವುದು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂದು ಈ ಕುರಿತು ಶಿಕ್ಷಣ ಇಲಾಖೆಯು ಇದೀಗ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ನಮ್ಮ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಗೊಂದಲಕ್ಕೆ ರಿಲೀಫ್ ಸಿಕ್ಕಿದೆ. ಶಿಕ್ಷಣ ಇಲಾಖೆಯು ಇದೀಗ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಅಂತಿಮ ದಿನಾಂಕ ಪ್ರಕಟಗೊಳಿಸಿದ್ದು. ಇದೇ ದಿನಾಂಕದಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬೆಳಿಗ್ಗೆ 11:30 ಕ್ಕೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ಅಲ್ಲಿ ಪ್ರಕಟಗೊಳಿಸುತ್ತಿದೆ. ಈ ಕುರತು ಪೂರ್ಣ ವಿವರಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಎ...