SSLC Result 2020 Releasing on August 10 at 3 PM, Confirms Education Minister

 

ಕರ್ನಾಟಕ ಎಸ್.ಎಸ್.ಎಲ್.ಸಿ.-2020 ಫಲಿತಾಂಶ ಪ್ರಕಟ 

ಕರ್ನಾಟಕದ 10ನೇ ತರಗತಿಯ ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಶಿಕ್ಷಣ ಮಂತ್ರಿಗಳಾದ ಎಸ್. ಸುರೇಶಕುಮಾರ ಅವರು ಸ್ಪಷ್ಟಪಡಿಸಿದ್ದು. ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಣೆಯ ದಿನಾಂಕ ಅಗಸ್ಟ 10, 2020 ಸಮಯ ಮಧ್ಯಾಹ್ನ 3 ಗಂಟೆಯಾಗಿದೆ.


    

ಕರ್ನಾಟಕ ಎಸ್.ಎಸ್.ಎಲ್.ಸಿ.-2020 ಫಲಿತಾಂಶ ದಿನಾಂಕವನ್ನು ಶಿಕ್ಷಣ ಮಂತ್ರಿಯವರಾದ ಶ್ರೀ ಎಸ್.ಸುರೇಶಕುಮಾರ ಅವರು ಪ್ರಕಟಿಸಿದ್ದು. ಎಸ್.ಎಸ್.ಎಲ್.ಸಿ. ಫಲಿತಾಂಶ ದಿನಾಂಕವು ಅಗಸ್ಟ 10, 2020 ಆಗಿದ್ದು ಫಲಿತಾಂಶವು ಅಂತರ್ಜಾಲದಲ್ಲಿ karresults.nic.in ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 


#SSLC-2020 ಪರೀಕ್ಷೆಯ ಫಲಿತಾಂಶವನವನು 10-08-2020 #ಸೋಮವಾರ ಮಧ್ಯಾಹ್ನ @3.00 ಗಂಟೆಗೆ ಪ್ರಕಟಿಸಲಾಗುವುದ- s.Suresh Kumar, Minister Govt of Karnataka


ಕರ್ನಾಟಕ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪರೀಕ್ಷಿಸುವುದು ಹೇಗೆ?

ಎಸ್.ಎಸ್.ಎಲ್.ಸಿ ಫಲಿತಾಂಶವು ಅಂತರಜಾಲದಲ್ಲಿ ನಿಗಧಿತ ಸಮಯದ ನಂತರ ಲಭ್ಯವಾಗುವುದು. ಅಧಿಕೃತ ವೆಬ್ ಸೈಟಗಳಾದ kseeb.kar.nic.in ಮತ್ತು ಇತರ ವೆಬ್ ಸೈಟಗಳ ಜೋತೆಗೆ ಎಸ್.ಎಸ್.ಎಲ್.ಸಿ ಗೆ ನೊಂದಣಿಯಾದ ಮೋಬೈಲ್ ಸಂಖ್ಯೆಗಳಿಗೆ SMS ಸಹ ಕಳುಹಿಸಲಾಗುವುದು. 

SMS ಮಾಡಿ ಫಲಿತಾಂಶ ಪಡೆಯುವುದು ಹೇಗೆ?

KSEEB ಯ SSLC ಫಲಿತಾಂಶವನ್ನು ಎಸ್.ಎಂ.ಎಸ್. ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಲು  ಈ ರೀತಿಯಾಗಿ "KSEEB10ROLLNUMBER to 56263" SMS ಅನ್ನು ಕಳುಹಿಸಿದರೆ ಎಸ.ಎಂ.ಎಸ್. ಮೂಲಕ ಫಲಿತಾಂಶ ದೊರೆಯುವುದು.

ಅಂತರಜಾಲದ ಮೂಲಕ ಫಲಿತಾಂಶವನ್ನು ವೀಕ್ಷಿಸಲು ಈ ರೀತಿಯಾಗಿ ಮಾಡಿ: ಇಲ್ಲಿ ಕ್ಲಿಕ್ ಮಾಡಿ  ನಂತರ ನಿಮ್ಮ SSLC Register No ನಮೂದಿಸಿ ಫಲಿತಾಂಶವನ್ನು ದಿನಾಂಕ 10.08.2020 @3 PM ನಂತರ ವೀಕ್ಷಿಸಿ.


10 ನೇ ತರಗತಿ ಪರೀಕ್ಷೆಯನ್ನು 2020 ರ ಮಾರ್ಚ್ 27 ರಿಂದ ಏಪ್ರಿಲ್ 9 ರವರೆಗೆ ನಿಗದಿಪಡಿಸಲಾಗಿತ್ತು, ಇದು ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿತು, ನಂತರ ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 5, 2020 ರವರೆಗೆ ನಡೆಸಲಾಯಿತು. ಈ ವರ್ಷ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಫೇಸ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್‌ಗಳನ್ನು ಒಳಗೊಂಡಿರುವ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಪರೀಕ್ಷೆಯನ್ನು ನಡೆಸಲಾಯಿತು.

-----------------------------------------------------------------------------------------------------------------------------

1 ರಿಂದ 10ನೇ ತರಗತಿಯ ಪಠ್ಯ ಪುಸ್ತಕಗಳನ್ನ ಉಚಿತವಾಗಿ ಪಡೆಯುವುದು ಹೇಗೆ ಎನ್ನುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

10ನೇ ತರಗತಿಯ ಎಲ್ಲಾ ವಿಷಯಗಳ ಅಭ್ಯಸ ಪುಸ್ತಕವನ್ನು ಉಚಿತವಾಗಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

----------------------------------------------------------------------------------------------------------------------------

10 ವರ್ಷಗಳ ಕಾಲಮಿತಿ ವೇತನ ಬಡ್ತಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಢಿ

---------------------------------------------------------------------------------------------------------------------------


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon