Karnataka Govt IR Calculation Table | April 2023 Govt Employee Salary Hike Table
Karnataka Govt IR Calculation Table | April 2023 Govt Employee Salary Hike Table ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರೀಲ್ 2023 ರಿಂದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಟ್ಟಿದ್ದು ಈ ಮಧ್ಯಂತರ ಪರಿಹಾರ ಯಾವ ರೀತಿಯಾಗಿ ಲೆಕ್ಕ ಹಾಕಿಕೊಳ್ಳುವುದು ಮತ್ತು ಯಾವ ವೇತನಕ್ಕೆ ಎಷ್ಟು ಮಧ್ಯಂತರ ಪರಿಹಾರ ದೊರೆಯುತ್ತದೆ ಹಾಗೂ ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಾಗುತ್ತದೆ ಎನ್ನುವುದನ್ನು ಇಲ್ಲಿ ನೋಡಿ. Employee Self Service Link : Click Here ಈ ಟೇಬಲ್ ನಲ್ಲಿ ಇತರ ಭತ್ಯಗಳು ಯಾವುದನ್ನು ನಮೂದಿಸಿಲ್ಲ ಆಯಾ ಭತ್ಯೆಗಳನ್ನು ಪಡೆಯುವವರು ಅದನ್ನು ಸೇರಿಸಿಕೊಂಡು ಲೆಕ್ಕವನ್ನು ಮಾಡಿಕೊಳ್ಳಬಹುದಾಗಿದೆ. For PDF Download Click Here DA 4% Increased Calculated PDF