Posts

Showing posts with the label clt exam

CLT Exam Date New Order | CLT Exam For Government Employee | Karnataka Govt Employee CLT Order

Image
Karnataka Govt Employee CLT Exam New Order ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಕರ್ನಾಟಕ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳಿಗೆ ನಡೆಸುವ ಬಗೆಗೆ ಹೊಸದಾಗಿ ಬಿಡುಗಡೆಯಾಗಿರುವ ಆದೇಶ. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಉತ್ತೀರ್ಣವಾಗುವುದು ಕಡ್ಡಾಯವಾಗಿರುತ್ತದೆ. ಇದರ ಕೊನೆಯ ದಿನಾಂಕ ನಿಗಧಿಪಡಿಸಿರುವ ಆದೇಶ. ಈ ಮಾಹಿತಿ ಒಂದು ಬಾರಿ ನೋಡಿ Type : Karnataka E-Administration Order Language : Karnataka Announcement Date: 25.07.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಸಿದ್ದತೆಗಾಗಿ ವಿಶೇಷವಾಗಿ ಸಿದ್ದಪಡಿಸಿರುವ ವಿಡಿಯೋಗಳು. ಒಂದು ಬಾರಿ ಅಧ್ಯಯನಕ್ಕಾಗಿ ನೋಡಿಕೊಳ್ಳಿ. ಕರ್ನಾಟಕ ಸರ್ಕಾರಿ ನೌಕರರು ಉತ್ತೀರ್ಣವಾಗಲು ಇರುವ ಅಂಕಗಳು ಪರೀಕ್ಷೆ ಹೇಗಿರುತ್ತದೆ, ಪ್ರಶ್ನೆ ಪತ್ರಿಕೆ ಹೇಗಿರುತ್ತದೆ.

CLT Exam Date Postmen | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗಲು ದಿನಾಂಕ ವಿಸ್ತರಣೆ |

Image
CLT Exam Date Postmen | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗಲು ದಿನಾಂಕ ವಿಸ್ತರಣೆ |  ರಾಜ್ಯ ಸರಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ನಿಗದಿಪಡಿಸಿದ ಕಾಲಾವಧಿಯನ್ನು ಡಿಸೆಂಬರ್ 31, 2022ರ ವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. Department: All Department Place: Karnataka Announcement Date: 22.01.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green

ಕರ್ನಾಟಕ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವೇತನ ಬಡ್ತಿ ಇಲ್ಲ | clt exam

Image
ಕರ್ನಾಟಕ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವೇತನ ಬಡ್ತಿ ಇಲ್ಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ ಸಾಕ್ಷರತಾ ಪರೀಕ್ಷೆಯನ್ನು ಪಾಸ್ ಆಗಲು ಇದುವರೆಗೂ ಸಹ ಕಾಲಾವಕಾಶ ನೀಡಲಾಗಿತ್ತು ಆದರೆ ಇನ್ನು ಮುಂದೆ ನಿಗಧಿಪಡಿಸಿರುವ ದಿನಾಂಕದ ಒಳಗಡೆ ಉತ್ತೀರ್ಣರಾಗದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಲಾಗುತ್ತದೆ ಎಂದು ಆದೇಶಿಸಲಾಗಿದೆ. Department: All Department Place: Karnataka Announcement Date: 19.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green CLT Exam Preparation Video ಇಲ್ಲಿ ಕ್ಲಿಕ್ ಮಾಡಿ

Middle Adds

amezon