Posts

Showing posts with the label ಕರ್ನಾಟಕ ಸರ್ಕಾರಿ ನೌಕರರ ವೇತನ

Karnataka Govt High School Teacher Total Salary | ಕರ್ನಾಟಕ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಒಟ್ಟು ವೇತನ |

Image
Govt High School Teacher Total Salary ಕರ್ನಾಟಕದಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಿದ ನಂತರ ಪ್ರಥಮವಾಗಿ ಸೇವೆಗೆ ಸೇರಿದ ಮೇಲೆ ಪ್ರಥಮ ತಿಂಗಳು ಪಡೆಯುವ ವೇತನ ಎಷ್ಟು? ಪ್ರಥಮ ತಿಂಗಳ ವೇತನ ಎಷ್ಟು ಬರುತ್ತದೆ ಇದರಲ್ಲಿ ಮೂಲ ವೇತನ ಎಷ್ಟು? ಮೂಲ ವೇತನದ ಜೋತೆಗೆ ಇತರ ಯಾವ ಹಣ ಬಂದು ಸೇರುತ್ತದೆ. ಇದನ್ನು ಯಾವ ರೀತಿಯಾಗಿ ಪರೀಕ್ಷಿಸಿಕೊಳ್ಳುವುದು ಎನ್ನುವ ಪೂರ್ಣ ಮಾಹಿತಿಗಾಗಿ ಇದನ್ನು ನೋಡಿ. ವೇತನ ಶ್ರೇಣಿ ಎಷ್ಟು ಇರುವುದು ? ಮೂಲವೇತನ ತುಟ್ಟಿ ಭತ್ಯೆ ಮನೆ ಬಾಡಿಗೆ ಭತ್ಯೆ ವೈದ್ಯಕೀಯ ಭತ್ಯೆ ಒಟ್ಟು ವೇತನ ಕಡಿತಗಳು ಯಾವುವು ವೃತ್ತಿ ತೇರಿಗೆ ಎಷ್ಟು ಇರುತ್ತದೆ? ಸಾಮೋಹಿಕ ವಿಮೆ ಎಷ್ಟು ಇರುತ್ತದೆ ನೂತನ ಪಿಂಚಣಿ ಯೋಜನೆಯಲ್ಲಿ ಎಷ್ಟು ಕಡಿತವಾಗುತ್ತದೆ? ಕರ್ನಾಟಕ ಗುಂಪು ವಿಮೆ ಯೋಜನೆಯಲ್ಲಿ ಎಷ್ಟು ಕಡಿತವನ್ನು ಕಡ್ಡಾಯವಾಗಿ ಮಾಡಿಸಬೇಕು. ಎಲ್ಲಾ ಕಡಿತಗಳ ನಂತರ ವೇತನ ಎಷ್ಟು ಬರುವುದು ? ಎನ್ನುವ ಸಂಪೂರ್ಣವಾದ ವಿವರವನ್ನು ನೋಡಿ:  For More Information Watch This Video:  Click Here to Watch Detail Video *****

FDA Total And Net Salary | First Division Assistant Salary | FDA| FDC |

Image
ಪ್ರಥಮ ದರ್ಜೆ ಸಹಾಯಕರ ಒಟ್ಟು ವೇತನ FDA Total Salary ಕರ್ನಾಟಕ ಸರ್ಕಾರದ ಅಧಿನದಲ್ಲಿ ನೇಮಕಾತಿ ಹೊಂದಿರುವ ಪ್ರಥಮ ದರ್ಜೆ ಸಹಾಯಕರ ಮೊದಲ ತಿಂಗಳ ವೇತನ ಎಷ್ಟು? ಇದರಲ್ಲಿ ಕಡ್ಡಾಯವಾಗಿ ಆಗುವ ಕಡಿತವೇಷ್ಟು?  ಮೋಲ ತಿಂಗಳ ವೇತನವೆಷ್ಟು?  ತುಟ್ಟಿ ಭತ್ಯೆ ಎಷ್ಟು?  ಮನೆ ಬಾಡಿಗೆ ಭತ್ಯೆ ಎಷ್ಟು?  ಇತರ ಭತ್ಯೆಗಳು ಯಾವುವು?  ಒಟ್ಟು ವೇತನ ಎಷ್ಟು? ಕಡ್ಡಾಯವಾಗಿ ಆಗುವ ಕಡಿತಗಳು ಯಾವುವು? ವೃತ್ತಿ ತೇರಿಗೆ GIS KGID NPS ಎಲ್ಲಾ ಕಡಿತಗಳು ಆಗಿರುವ ನಂತರ ಪಡೆಯುವ ವೇತನ ಎಷ್ಟು ? For More Detail Information Watch This Video:  Watch This Video

Middle Adds

amezon