Posts

Showing posts with the label 10th kannada

ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms

Image
ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms ಅಕ್ಷಯ X ಕ್ಷಯ ಅದೃಷ್ಟ X ದುರಾದೃಷ್ಟ ಅನುಭವ X ಅನಾನುಭವ ಅನಾಥ X ನಾಥ ಅಪೇಕ್ಷೆ X ಅನಪೇಕ್ಷೆ ಅಭಿಮಾನ X ನಿರಭಿಮಾನ ಅಭ್ಯಾಸ X ದುರಭ್ಯಾಸ ಅಮೃತ X ವಿಷ ಅಮೂಲ್ಯ X ನಿಕೃಷ್ಟ ( ಅನಮೂಲ್ಯ ) ಅರ್ಥ X ಅನರ್ಥ ಅವಶ್ಯಕ X ಅನಾವಶ್ಯಕ ಅಸೂಯೆ X ಅನಸೂಯೆ ಆಚಾರ X ಅನಾಚಾರ ಆಡಂಬರ X ನಿರಾಡಂಬರ ಆತಂಕ X ನಿರಾತಂಕ ಆದರ X ಅನಾದರ ಆಧುನಿಕ X ಪ್ರಾಚೀನ ಆಯಾಸ X ಅನಾಯಸ ಆರಂಭ X ಅಂತ್ಯ ಆರೋಗ್ಯ X ಅನಾರೋಗ್ಯ ಆಸೆ X ನಿರಾಸೆ ಆಹಾರ X ನಿರಾಹಾರ ಇಂಚರ X ಕರ್ಕಶ ಇಂದು X ನಾಳೆ ( ನಿನ್ನೆ ) ಇಹಲೋಕ X ಪರಲೋಕ ಉಗ್ರ X ಶಾಂತ ಉಚ್ಚ X ನೀಚ ಉತ್ತಮ X ಕಳಪೆ ( ಅಧಮ ) ಉತ್ಸಾಹ X ನಿರುತ್ಸಾಹ ಉದಾರ X ಅನುದಾರ ಉತ್ತನ X ಅವನತ ಉನ್ನತಿ X ಅವನತಿ ಉಪಕಾರ X ಅಪಕಾರ ಉಪಯೋಗ X ನಿರುಪಯೋಗ ಉಪಾಯ X ನಿರುಪಾಯ ಉಪಾಹಾರ X ಪ್ರಧಾನಾಹಾರ ಊರ್ಜಿತ X ಅನೂರ್ಜಿತ ಒಂಟಿ X ಜೊತೆ ( ಗುಂಪು ) ಒಡೆಯ X ಸೇವಕ ಒಣ X ಹಸಿ ಕನಸು X ನನಸು ಕನ್ಯೆ X ಸ್ತ್ರೀ ಕಲ್ಮಶ X ನಿಷ್ಕಲ್ಮಶ ಕಾಲ X ಅಕಾಲ ಕೀರ್ತಿ X ಅಪಕೀರ್ತಿ ಕೃತಜ್ಞ X ಕೃತಘ್ನ ಖಂಡ X ಅಖಂಡ ಗೌರವ X ಅ...

Middle Adds

amezon