Posts

Showing posts with the label How to get 2nd Ahdaa Card

'ಆಧಾರ್' ಕಾರ್ಡ್ ಕಳೆದು ಹೋಗಿದೆಯಾ ಮೊಬೈಲ್ ನಂಬರ್ ಇರದೆ ಇದ್ದರು 50/- ರೂಪಾಯಿಯಲ್ಲಿ ಆಧಾರ ಪಡೆಯಿರಿ.

Image
 ನಿಮ್ಮ ಆಧಾರ ಕಾರ್ಡ್ ಮೋಬೈಲ ನಂಬರ ಇರದೆ ಇದ್ದರು ಸಹ ಕೇವಲ 50/- ಯಲ್ಲಿ ಹೊಸ ಆಧಾರ ಪಡೆಯುವುದು ಈಗ ಬಹಳ ಸುಲಭ. ನಿಮ್ಮ ಆಧಾರ ಕಾರ್ಡ್ ಕಳೆದು ಹೋಗಿದ್ದಲ್ಲಿ ಚಿಂತೆ ಮಾಡಬೇಕಾಧ ಅಗತ್ಯವಿಲ್ಲ, ಆಧಾರ ಕಾರ್ಡ್ ನ ಮರುಮುದ್ರಣಕ್ಕೆ ಕೋರುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಮಾಡಿ ಕೊಟ್ಟಿದೆ. ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಾಗ ನಿಮಗೆ ಒಂದು ನೊಂದಣಿ ಸಂಖ್ಯೆ ಇರುವ ಗುರುತಿನ ಚೀಟಿ ಕೊಡಲ್ಪಟ್ಟಿರುತ್ತದೆ ಆ ನೊಂದಣಿ ಸಂಖ್ಯೆ ಇದ್ದಲ್ಲಿ UIDAI ಜಾಲ ತಾಣ  https://uidai.gov.in/  ಗೆ ಭೇಟಿ ಕೊಟ್ಟು ಆಧಾರ ಕಾರ್ಡ್ ನ ಮತ್ತೊಂದು ಪ್ರತಿಯನ್ನು ಪಡೆದುಕೊಳ್ಳಬಹುದು. ಈ ಆದಾರ್ ಕಾರ್ಡ್ ಅನ್ನು ಪಡೆಯಲು 50 ರೂಪಾಯಿಗಳ ಶುಲ್ಕವನ್ನು ಪಾವತಿಸಿದರೆ 15 ದಿನಗಳ ಒಳಗೆ ನಿಮ್ಮ ಆಧಾರ ಕಾರ್ಡ್ ಮನೆಗೆ ಬಂದು ಸೇರಲಿದೆ.  ನಿಮ್ಮ ವಿಳಾಸವನ್ನು ಬದಲಿಸಬೇಕಾದಲ್ಲಿ ನಿಮ್ಮ ಹತ್ತಿರದ ಆಧಾರ ಕೇಂದ್ರಕ್ಕೆ ಭೇಟಿ ನೀಡಿ, UIDAI ಯಲ್ಲಿ ಕೊಡಮಾಡಿರುವ 44 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಾಲೆಯನ್ನು ಸಲ್ಲಿಸಿ ವಿಳಾಸವನ್ನು ಪರಿಷ್ಕರಣೆ ಮಾಡಿಸಿಕೊಳ್ಳಬೇಕಿದೆ. ಆಧಾರ ಕಾರ್ಡ್ ಪಡಯುವ ವಿಧಾನ: UIDAI ಜಾಲ ತಾಣ  https://uidai.gov.in/   ಕ್ಕೆ ಭೇಟಿ ನೀಡಿ  ಇದರಲ್ಲಿ My Adhaar ಎನ್ನುವ ಮೇನ್ಯು ಅನ್ನು ಸೆಲೆಕ್ಟ ಮಾಡಿ  Select Order Adhaar Reprint   ಅದರಲ್ಲಿ ಈ ರೀ...

Middle Adds

amezon