'ಆಧಾರ್' ಕಾರ್ಡ್ ಕಳೆದು ಹೋಗಿದೆಯಾ ಮೊಬೈಲ್ ನಂಬರ್ ಇರದೆ ಇದ್ದರು 50/- ರೂಪಾಯಿಯಲ್ಲಿ ಆಧಾರ ಪಡೆಯಿರಿ.

 ನಿಮ್ಮ ಆಧಾರ ಕಾರ್ಡ್ ಮೋಬೈಲ ನಂಬರ ಇರದೆ ಇದ್ದರು ಸಹ ಕೇವಲ 50/- ಯಲ್ಲಿ ಹೊಸ ಆಧಾರ ಪಡೆಯುವುದು ಈಗ ಬಹಳ ಸುಲಭ.


ನಿಮ್ಮ ಆಧಾರ ಕಾರ್ಡ್ ಕಳೆದು ಹೋಗಿದ್ದಲ್ಲಿ ಚಿಂತೆ ಮಾಡಬೇಕಾಧ ಅಗತ್ಯವಿಲ್ಲ, ಆಧಾರ ಕಾರ್ಡ್ ನ ಮರುಮುದ್ರಣಕ್ಕೆ ಕೋರುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಮಾಡಿ ಕೊಟ್ಟಿದೆ.

ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಾಗ ನಿಮಗೆ ಒಂದು ನೊಂದಣಿ ಸಂಖ್ಯೆ ಇರುವ ಗುರುತಿನ ಚೀಟಿ ಕೊಡಲ್ಪಟ್ಟಿರುತ್ತದೆ ಆ ನೊಂದಣಿ ಸಂಖ್ಯೆ ಇದ್ದಲ್ಲಿ UIDAI ಜಾಲ ತಾಣ https://uidai.gov.in/ ಗೆ ಭೇಟಿ ಕೊಟ್ಟು ಆಧಾರ ಕಾರ್ಡ್ ನ ಮತ್ತೊಂದು ಪ್ರತಿಯನ್ನು ಪಡೆದುಕೊಳ್ಳಬಹುದು.

ಈ ಆದಾರ್ ಕಾರ್ಡ್ ಅನ್ನು ಪಡೆಯಲು 50 ರೂಪಾಯಿಗಳ ಶುಲ್ಕವನ್ನು ಪಾವತಿಸಿದರೆ 15 ದಿನಗಳ ಒಳಗೆ ನಿಮ್ಮ ಆಧಾರ ಕಾರ್ಡ್ ಮನೆಗೆ ಬಂದು ಸೇರಲಿದೆ. 

ನಿಮ್ಮ ವಿಳಾಸವನ್ನು ಬದಲಿಸಬೇಕಾದಲ್ಲಿ ನಿಮ್ಮ ಹತ್ತಿರದ ಆಧಾರ ಕೇಂದ್ರಕ್ಕೆ ಭೇಟಿ ನೀಡಿ, UIDAI ಯಲ್ಲಿ ಕೊಡಮಾಡಿರುವ 44 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಾಲೆಯನ್ನು ಸಲ್ಲಿಸಿ ವಿಳಾಸವನ್ನು ಪರಿಷ್ಕರಣೆ ಮಾಡಿಸಿಕೊಳ್ಳಬೇಕಿದೆ.


ಆಧಾರ ಕಾರ್ಡ್ ಪಡಯುವ ವಿಧಾನ:

UIDAI ಜಾಲ ತಾಣ https://uidai.gov.in/  ಕ್ಕೆ ಭೇಟಿ ನೀಡಿ 

ಇದರಲ್ಲಿ My Adhaar ಎನ್ನುವ ಮೇನ್ಯು ಅನ್ನು ಸೆಲೆಕ್ಟ ಮಾಡಿ 


Select Order Adhaar Reprint

 ಅದರಲ್ಲಿ ಈ ರೀತಿಯಾಗಿ  Note: ಬರುತ್ತದೆ .

  • Order Aadhaar Reprint is a paid service.
  • If you need to reprint of your Aadhaar Letter post - update or due to loss of original Aadhaar Letter, you may order Aadhaar Reprint by paying a nominal fees of Rs. 50/- (inclusive of GST & speed post charges).
  • To order reprint of Aadhaar you may use Aadhaar Number/Virtual Identification Number(VID)/EID.


ಇದರಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸಿದ್ದಲ್ಲಿ ನಿಮ್ಮ ಆಧಾರ ಕಾರ್ಡ್ ನಿಮ್ಮ ವಿಳಾಸಕ್ಕೆ 15 ದಿನಗಳಲ್ಲಿ ಬಂದು ತಲುಪುವುದು.


ಮೋಬೈಲ್ ಸಂಖ್ಯೆ ರಜಿಸ್ಟರ್ ಇದ್ದಲ್ಲಿ ಇತರ ಆಯ್ಕೆಗಳು ಸಹ ಲಭ್ಯವಿರುವುದನ್ನು ಬಳಸಿಕೊಳ್ಳಬಹುದು.





Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon