Posts

Showing posts with the label MCQ Questions For SSLC Exam

Jagatiaka Samassegalu Hagu Bharatada Patra MCQ | Social Science MCQ

Image
Jagatiaka Samassegalu Hagu Bharatada Patra MCQ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ : 1) ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಈ ದಿನದಂದು ಘೋಷಿಸಿದೆ . A) ಸೆಪ್ಟೆಂಬರ್ 10, 1948 B) ಅಕ್ಟೋಬರ್ 10, 1948 C) ನವೆಂಬರ್ 12, 1948 D) ಡಿಸೆಂಬರ್ 10, 1948 ಉತ್ತರ : D) ಡಿಸೆಂಬರ್ 10, 1948 2) ವ್ಯಕ್ತಿಗೆ ಜನ್ಮತಃ ಲಭ್ಯವಾಗುವ ಬದುಕುವ ಸ್ವಾತಂತ್ರ್ಯ , ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳನ್ನು ಹೀಗೆ ಕರೆಯಲಾಗಿದೆ . A) ಖಾಸಗಿ ಹಕ್ಕು B) ಆಸ್ತಿಯ ಹಕ್ಕು C) ಮಾನವ ಹಕ್ಕು D) ಕಾನೂನು ಬದ್ಧ ಹಕ್ಕು ಉತ್ತರ : C) ಮಾನವ ಹಕ್ಕು 3) ಈ ಕೆಳಗಿನವುಗಳಲ್ಲಿ ಯಾವ ಘಟನೆ ಮಾನವಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿತು . A) 1776 ರ ಅಮೆರಿಕಾದ ಸ್ವಾತಂತ್ರ್ಯ ಹೋರಾಟ B) 1789 ರ ಫ್ರಾನ್ಸ್ ಕ್ರಾಂತಿ C) 1917 ರ ರಷ್ಯಾ ಕ್ರಾಂತಿ D) ಈ ಮೇಲಿನ ಎಲ್ಲವೂ ಉತ್ತರ : D) ಈ ಮೇಲಿನ ಎಲ್ಲವೂ 4) ದ್ವಿತೀಯ ಜಾಗತಿಕ ಯುದ್ಧದ ಬಳಿಕ ಪತನಗೊಂಡ ವ್ಯವಸ್ಥೆಗಳೆಂದರೆ A) ಶಸ್ತ್ರಾಸ್ತ್ರಗಳ ಪೈಪೋಟಿ B) ಆರ್ಥಿಕ ಅಸಮಾನತೆ C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ D) ಮಾನವ ಹಕ್ಕುಗಳ ನಿರಾಕರಣೆ ಉತ್ತರ : C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯ

Grahaka Shikshana Mattu Rakshane MCQ | Business Studies MCQ |

Image
Grahaka Shikshana Mattu Rakshane MCQ | Business Studies MCQ | 10ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ - 4 ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ ಬಹು ಆಯ್ಕೆ ಪ್ರಶ್ನೆಗಳು. ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ : 1) ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ____ A) 1976 B) 1963 C) 1986 D) 1960 ಉತ್ತರ : C) 1986 2) ಪ್ರತಿ ವರ್ಷ ಗ್ರಾಹಕರ ದಿನವನ್ನು ಆಚರಿಸುವ ದಿನಾಂಕ ____ A) ಅಗಸ್ಟ್ 10 B) ಮಾರ್ಚ್ 15 C) ನವೆಂಬರ್ 12 D) ಜನವರಿ 26 ಉತ್ತರ : B) ಮಾರ್ಚ್ 15 3) ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ ಅಥವಾ ನೊಂದಣಿ ಶುಲ್ಕ ____ A) ಸರಕು ಅಥವಾ ಸೇವೆಯ ಒಟ್ಟು ಶೇ 15 ಭಾಗದಷ್ಟು B) ಸರಕು ಅಥವಾ ಸೇವೆಯ ಒಟ್ಟು ಶೇ 10 ಭಾಗದಷ್ಟು C) ಯಾವುದೇ ಹಣ ಪಾವತಿಸುವಂತಿಲ್ಲ D) ಕನಿಷ್ಟ 200 ರೂಪಾಯಿಗಳು ಉತ್ತರ : C) ಯಾವುದೇ ಹಣ ಪಾವತಿಸುವಂತಿಲ್ಲ 4) ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದ್ದು 1 ಕೋಟಿ ರೂ . ಗಳನ್ನು ಮೀರದಿದ್ದರೆ ಆಗ ಆ ವ್ಯಕ್ತಿಯು ಯಾವ ವೇದಿಕೆ / ಆಯೋಗಕ್ಕೆ ದೂರು ಸಲ್ಲಿಸಬೇಕು . A) ಜಿಲ್ಲಾ ಗ್ರಾಹಕರ ವೇದಿಕೆ B) ರಾಜ್ಯ ಗ್ರಾಹಕರ ವೇದಿಕೆ C) ರಾಷ್ಟ್ರೀಯ ಗ

Middle Adds

amezon