Grahaka Shikshana Mattu Rakshane MCQ | Business Studies MCQ |

Grahaka Shikshana Mattu Rakshane MCQ | Business Studies MCQ |
Grahaka Shikshana Mattu Rakshane MCQ | Business Studies MCQ | 10ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ - 4 ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ ಬಹು ಆಯ್ಕೆ ಪ್ರಶ್ನೆಗಳು.

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:

1) ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ____

A) 1976

B) 1963

C) 1986

D) 1960

ಉತ್ತರ : C) 1986

2) ಪ್ರತಿ ವರ್ಷ ಗ್ರಾಹಕರ ದಿನವನ್ನು ಆಚರಿಸುವ ದಿನಾಂಕ ____

A) ಅಗಸ್ಟ್ 10

B) ಮಾರ್ಚ್ 15

C) ನವೆಂಬರ್ 12

D) ಜನವರಿ 26

ಉತ್ತರ : B) ಮಾರ್ಚ್ 15

3) ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ ಅಥವಾ ನೊಂದಣಿ ಶುಲ್ಕ ____

A) ಸರಕು ಅಥವಾ ಸೇವೆಯ ಒಟ್ಟು ಶೇ 15 ಭಾಗದಷ್ಟು

B) ಸರಕು ಅಥವಾ ಸೇವೆಯ ಒಟ್ಟು ಶೇ 10 ಭಾಗದಷ್ಟು

C) ಯಾವುದೇ ಹಣ ಪಾವತಿಸುವಂತಿಲ್ಲ

D) ಕನಿಷ್ಟ 200 ರೂಪಾಯಿಗಳು

ಉತ್ತರ : C) ಯಾವುದೇ ಹಣ ಪಾವತಿಸುವಂತಿಲ್ಲ

4) ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದ್ದು 1 ಕೋಟಿ ರೂ.ಗಳನ್ನು ಮೀರದಿದ್ದರೆ ಆಗ ವ್ಯಕ್ತಿಯು ಯಾವ ವೇದಿಕೆ/ ಆಯೋಗಕ್ಕೆ ದೂರು ಸಲ್ಲಿಸಬೇಕು.

A) ಜಿಲ್ಲಾ ಗ್ರಾಹಕರ ವೇದಿಕೆ

B) ರಾಜ್ಯ ಗ್ರಾಹಕರ ವೇದಿಕೆ

C) ರಾಷ್ಟ್ರೀಯ ಗ್ರಾಹಕರ ಆಯೋಗ

D) ಅಂತರ ರಾಜ್ಯ ಗ್ರಾಹಕರ ಆಯೋಗ

ಉತ್ತರ : B) ರಾಜ್ಯ ಗ್ರಾಹಕರ ವೇದಿಕೆ

5) ಗ್ರಾಹಕನಿಗಿರುವ ಮತ್ತೊಂದು ಹೆಸರು

A) ಉತ್ಪಾದಕ

B) ವಿನಿಮಯಗಾರ

C) ಪೂರೈಕೆದಾರ

D) ಬಳಕೆದಾರ

ಉತ್ತರ : D) ಬಳಕೆದಾರ

6) ಹಣವನ್ನು ಪಡೆದು ಸರಕು ಅಥವಾ ಸೇವೆಯನ್ನು ನೀಡುವಾತ

A) ಪೂರೈಕೆದಾರ

B) ಉತ್ಪಾದಕ

C) ಬಳಕೆದಾರ

D) ಅನುಭೋಗಿ

ಉತ್ತರ : A) ಪೂರೈಕೆದಾರ

7) ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರಗಳೆಂಬ ಗ್ರಾಹಕ ಹಕ್ಕುಗಳನ್ನು ಅಂಗೀಕರಿಸಿದ ಅಮೆರಿಕಾದ ಅಧ್ಯಕ್ಷರು

A) ಜಾರ್ಜ್ ವಾಷಿಂಗ್ಟನ್

B) ಜಾನ್ ಎಫ್.ಕೆನಡಿ

C) ಜಾರ್ಜ್ ಬುಷ್

D) ಅಬ್ರಾಹಂ ಲಿಂಕನ್

ಉತ್ತರ : B) ಜಾನ್ ಎಫ್.ಕೆನಡಿ

8) ಗ್ರಾಹಕ ಸಂರಕ್ಷಣೆಯ ಆಂದೋಲನವನ್ನು ಮೊದಲು ಆರಂಭಿಸಿದ ದೇಶ

A) ಭಾರತ

B) ಚೀನಾ

C) ಅಮೆರಿಕಾ ಸಂಯುಕ್ತ ಸಂಸ್ಥಾನ

D) ಇಂಗ್ಲೇಂಡ್

ಉತ್ತರ : C) ಅಮೆರಿಕಾ ಸಂಯುಕ್ತ ಸಂಸ್ಥಾನ

9) ಮನೆಯಲ್ಲಿಯೇ ಕುಳಿತು ವಸ್ತುಗಳನ್ನು ಖರೀದಿಸುವುದನ್ನು ಹೀಗೆನ್ನುವರು

A) ಸ್ಮಾರ್ಟ್ ಷಾಪಿಂಗ್

B) ಟ್ರೆಡಿಷನಲ್ ಷಾಪಿಂಗ್

C) ಮಾರ್ಕೆಟಿಂಗ್

D) ಟೆಲಿ ಷಾಪಿಂಗ್

ಉತ್ತರ : D) ಟೆಲಿ ಷಾಪಿಂಗ್

10) ಮಾರುಕಟ್ಟೆಯ ರಾಜ _____

A) ಉತ್ಪಾದಕ

B) ಗ್ರಾಹಕ

C) ವ್ಯಾಪಾರಿ

D) ದಲ್ಲಾಳಿ

ಉತ್ತರ : B) ಗ್ರಾಹಕ

11) ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯ

A) ಗ್ರಾಹಕರಿಗೆ ಶಿಕ್ಷಣ

B) ಅಳತೆ ಮತ್ತು ತೂಕದ ಮೋಸ ತಡೆಗಟ್ಟುವುದು

C) ಸರಕುಗಳ ಸುರಕ್ಷತೆ ಮತ್ತು ಗುಣಮಟ್ಟ

D) ಕಲಬೆರಕೆ ನಿಯಂತ್ರಣ

ಉತ್ತರ : C) ಸರಕುಗಳ ಸುರಕ್ಷತೆ ಮತ್ತು ಗುಣಮಟ್ಟ

12) ಜಿಲ್ಲಾ ಗ್ರಾಹಕ ಮಂಡಳಿಗೆ ಇವರು ಅಧ್ಯಕ್ಷರಾಗಿರುತ್ತಾರೆ

A) ತಹಸೀಲ್ದಾರ್

B) ಜಿಲ್ಲಾಧಿಕಾರಿಗಳು

C) ಕಾರ್ಯನಿರ್ವಹಣಾಧಿಕಾರಿಗಳು

D) ಪೊಲೀಸ್ ವರಿಷ್ಠಾಧಿಕಾರಿಗಳು

ಉತ್ತರ : B) ಜಿಲ್ಲಾಧಿಕಾರಿಗಳು

13) 20 ಲಕ್ಷ ರೂ.ಗಳನ್ನು ಮೀರಿರದ ಪ್ರಕರಣದ ದೂರುಗಳನ್ನು ಆಯೋಗಕ್ಕೆ ಸಲ್ಲಿಸಬೇಕು.

A) ಜಿಲ್ಲಾ ಗ್ರಾಹಕರ ವೇದಿಕೆ

B) ರಾಜ್ಯ ಗ್ರಾಹಕರ ವೇದಿಕೆ

C) ರಾಷ್ಟ್ರೀಯ ಗ್ರಾಹಕರ ಆಯೋಗ

D) ಅಂತರ ರಾಜ್ಯ ಗ್ರಾಹಕರ ಆಯೋಗ

ಉತ್ತರ : A) ಜಿಲ್ಲಾ ಗ್ರಾಹಕರ ವೇದಿಕೆ

14) ಭಾರತದಲ್ಲಿ ಗ್ರಾಹಕ ಸಂಘ ಸ್ಥಾಪನೆಯಾದ ವರ್ಷ

A) 1956

B) 1967

C) 1956

D) 1949

ಉತ್ತರ : C) 1956

15) ಭಾರತದಲ್ಲಿ ಮುಂಬೈ ಪಟ್ಟಣದ ಕೆಲವು ಮಹಿಳೆಯರು ಸ್ಥಾಪಿಸಿದ ಗ್ರಾಹಕ ಸಂಸ್ಥೆ

A) ಮಹಿಳಾ ಸಂಘ

B) ಸ್ವಸಹಾಯ ಸಂಘ

C) ಮಹಿಳಾ ಗ್ರಾಹಕ ಸಂಘಟನೆ

D) ಅವೇರ್ (AWARE)

ಉತ್ತರ : D) ಅವೇರ್ (AWARE)

 SSLC 2021 Exam Questions
All Subjects MCQ : 
First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ


ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ

ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

SSLC Second Language English MCQ



Prose -3 Gentleman of Rio en Medio 

Prose -4 Dr. B.R. Ambedkar

Prose -5 The Concert

Prose-7 Colours of Silence

Poem-7 The Blind Boy

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ
















Social Science English Medium Quiz 

International Institutions MCQ English Medium 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon