10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Janapada Vagatugalu |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Janapada Vagatugalu |


ಠ್ಯಪೂರಕ ಧ್ಯಯನ - 5 ಜನಪದ ಒಗಟುಗಳು.

1) ‘ಅಂಗಿ’ ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ ?

ಉತ್ತರ :  ಕೈಯುಂಟು ಕಾಲಿಲ್ಲ, ಶಿರಹರಿದ ಮುಂಡ, ಮೈಯೊಳಗೆ ನವಗಾಯ, ಒಂಭತ್ತು ತುಂಡ, ಒಯ್ಯನಿಯ್ಯನೇ ಬಂದು ಹೆಗಲೇರಿಕೊಂಡ, ರಾಯ ರಾಯರಿಗೆಲ್ಲ ತಾನೇ ಪ್ರಚಂಡ.

2) ಉಪ್ಪಿನ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ ?

ಉತ್ತರ :  ನೀರಿನಿಂದಲೇ ತಯಾರಾದ ಉಪ್ಪು ನೀರು ತಾಕಿದರೆ ಕರಗಿ ಮಾಯವಾಗುತ್ತದೆ.

3) ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ ?

ಉತ್ತರ :  ಕೆಸರಿನಲ್ಲಿಯೇ ಹುಟ್ಟಿ, ಕೆಸರಿನಲ್ಲಿಯೇ ಬೆಳೆಯುವ ಸಸ್ಯವಾಗಿದ್ದು, ಕೆಸರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.

4) ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ ?

ಉತ್ತರ :  ವಿದ್ಯಾರ್ಥಿಗಳಲ್ಲಿ ಕಲ್ಪನಾಶೀಲತೆ, ಆಲೋಚನಾ ಶಕ್ತಿ, ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಮತ್ತು ಬುದ್ಧಿ ಕೌಶಲ ಬೆಳೆಯುತ್ತದೆ.

5) ಉತ್ತರಾಣಿ ಮತ್ತು ಗರಿಕೆ ಕೊಡುವ ತೊಂದರೆ ಏನು ?

ಉತ್ತರ :  ಉತ್ತರಾಣಿಯ ಬೀಜಗಳು ಮುಳ್ಳಿನಂತಿದ್ದು ಮಹಿಳೆಯ ಸೀರೆ ಸೆರಗು ಹಿಡಿಯುತ್ತದೆ, ಹೊಲದಲ್ಲಿರುವ ಗರಿಕೆಯನ್ನು ನಾಶಪಡಿಸಲು ರೈತ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ.


*****
Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Janapada Vagatugalu |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon