Jagatiaka Samassegalu Hagu Bharatada Patra MCQ | Social Science MCQ
Jagatiaka Samassegalu Hagu Bharatada Patra MCQ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ : 1) ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಈ ದಿನದಂದು ಘೋಷಿಸಿದೆ . A) ಸೆಪ್ಟೆಂಬರ್ 10, 1948 B) ಅಕ್ಟೋಬರ್ 10, 1948 C) ನವೆಂಬರ್ 12, 1948 D) ಡಿಸೆಂಬರ್ 10, 1948 ಉತ್ತರ : D) ಡಿಸೆಂಬರ್ 10, 1948 2) ವ್ಯಕ್ತಿಗೆ ಜನ್ಮತಃ ಲಭ್ಯವಾಗುವ ಬದುಕುವ ಸ್ವಾತಂತ್ರ್ಯ , ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳನ್ನು ಹೀಗೆ ಕರೆಯಲಾಗಿದೆ . A) ಖಾಸಗಿ ಹಕ್ಕು B) ಆಸ್ತಿಯ ಹಕ್ಕು C) ಮಾನವ ಹಕ್ಕು D) ಕಾನೂನು ಬದ್ಧ ಹಕ್ಕು ಉತ್ತರ : C) ಮಾನವ ಹಕ್ಕು 3) ಈ ಕೆಳಗಿನವುಗಳಲ್ಲಿ ಯಾವ ಘಟನೆ ಮಾನವಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿತು . A) 1776 ರ ಅಮೆರಿಕಾದ ಸ್ವಾತಂತ್ರ್ಯ ಹೋರಾಟ B) 1789 ರ ಫ್ರಾನ್ಸ್ ಕ್ರಾಂತಿ C) 1917 ರ ರಷ್ಯಾ ಕ್ರಾಂತಿ D) ಈ ಮೇಲಿನ ಎಲ್ಲವೂ ಉತ್ತರ : D) ಈ ಮೇಲಿನ ಎಲ್ಲವೂ 4) ದ್ವಿತೀಯ ಜಾಗತಿಕ ಯುದ್ಧದ ಬಳಿಕ ಪತನಗೊಂಡ ವ್ಯವಸ್ಥೆಗಳೆಂದರೆ A) ಶಸ್ತ್ರಾಸ್ತ್ರಗಳ ಪೈಪೋಟಿ B) ಆರ್ಥಿಕ ಅಸಮಾನತೆ C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ D) ಮಾನವ ಹಕ್ಕುಗಳ ನಿರಾಕರಣೆ ಉತ್ತರ : C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯ...