Posts

Showing posts with the label ಸ್ಪರ್ದಾತ್ಮಕ ಪರೀಕ್ಷೆಗಾಗಿ ಪ್ರಶ್ನೆಗಳು

SSLC Social Science MCQ Questions 376 to 400 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |16 |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-16 (376 to 400) 376. ಅಮೆರಿಕಾದ ಟೆನಿಸ್ಸಿ ನದಿ ಕಣಿವೆ ಯೋಜನೆ ಮಾದರಿ ಅನುಸರಿಸಿ ನಿರ್ಮಿಸಲಾದ ನದಿ ಕಣಿವೆ ಯೋಜನೆ ಯಾವುದು? ಉ: ದಾಮೋದರ ನದಿ ಕಣಿವೆ ಯೋಜನೆ  377. ದಾಮೋದರ ನದಿಯನ್ನು ಬಂಗಾಳದ ದುಃಖಕಾರಿ ನದಿ ಎಂದು ಕರೆಯಲು ಕಾರಣ  ಉ: ಪ್ರವಾಹದಿಂದ ಬೆಳೆ ಹಾಗೂ ಜನ ವಸತಿಗೆ ಹಾನಿ ಉಂಟು ಮಾಡುತ್ತದೆ  378. ಭಾಕ್ರಾನಂಗಲ್ ಆಣೆಕಟ್ಟು ಕಟ್ಟಿದ ನದಿ  ಉ: ಸಟ್ಲೇಜ್ (ಹಿಮಾಚಲ ಪ್ರದೇಶ)  379. ಭಾರತದಲ್ಲಿ ನೇರ ಗುರುತ್ವವುಳ್ಳ ಆಣೆಕಟ್ಟು  ಉ: ಭಾಕ್ರಾ-ನಂಗಲ್  380. ಭಾಕ್ರಾ-ನಂಗಲ್ ಆಣೆಕಟ್ಟಿನ ಜಲಾಶಯದ ಹೆಸರು  ಉ: ಗೋವಿಂದ ಸಾಗರ  381. ಒಡಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ  ಉ: ಹಿರಾಕುಡ್  382. ಭಾರತದಲ್ಲಿ ಉದ್ಧವಾದ ಆಣೆಕಟ್ಟು  ಉ: ಹಿರಾಕುಡ್  383. ತುಂಗಭದ್ರಾ ಆಣೆಕಟ್ಟು ಕಟ್ಟಿದ ಸ್ಥಳ  ಉ: ಮಲ್ಲಾಪುರ  384. ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು  ಉ: ಪಂಪಸಾಗರ  385. ಉತ್ತರ ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ  ಉ: ಕೃಷ್ಣ ಮೇಲ್ದಂಡೆ ಯೋಜನೆ  386. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ನದಿ ಯೋಜನೆ  ಉ: ಕೋಸಿ  387. ಕೋಸಿ ನದಿಗೆ ಆಣೆಕಟ್ಟು ಕಟ್ಟಿದ ಸ್ಥಳ  ಉ: ಹನುಮಾನ್ ನಗರ (ನೇಪಾಳ) 38...

SSLC Social Science MCQ Questions 351 to 375 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |15 |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-15 (351 to 375) 351. ಭಾರತದ ಉದ್ಧವಾದ ನದಿ  ಉ: ಗಂಗಾ  352. ಗಂಗಾನದಿ ಜನಿಸುವ ಸ್ಥಳ  ಉ: ಗಂಗೋತ್ರಿ  353. ಬಾಂಗ್ಲಾದೇಶದಲ್ಲಿ ಗಂಗಾನದಿಯನ್ನು ಹೀಗೆ ಕರೆಯುವರು  ಉ: ಪದ್ಮ  354. ಗಂಗಾನದಿಗೆ ಸೇರುವ ಅತಿ ಉದ್ಧವಾದ ಉಪನದಿ  ಉ: ಯಮುನಾ  355. ಬ್ರಹ್ಮಪುತ್ರ ನದಿ ಉಗಮ ಸ್ಥಳ  ಉ: ಚೆಮಯಂಗ್‍ಡಂಗ್ 356. ಬ್ರಹ್ಮಪುತ್ರ ನದಿ ಭಾರತ ಸೇರುವ ರಾಜ್ಯ  ಉ: ಅರಣಾಚಲ ಪ್ರದೇಶ  357. ಮಹಾನದಿಯ ಉಗಮ ಸ್ಥಳ  ಉ: ಸಿವಾಹ  358. ದಕ್ಷಿಣ ಭಾರತದ ಉದ್ಧವಾದ ನದಿ  ಉ: ಗೋದಾವರಿ  359. ಗೋದಾವರಿ ನದಿ ಜನಿಸುವ ಸ್ಥಳ  ಉ: ತ್ರಯಂಬಕ್  360. ಕೃಷ್ಣಾ ನದಿಯ ಉಗಮ ಸ್ಥಳ  ಉ: ಮಹಾಬಲೇಶ್ವರ  361. ಕಾವೇರಿ ನದಿಯ ಉಗಮ ಸ್ಥಾನ  ಉ: ತಲಕಾವೇರಿ  362. ಭಾರತದ ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಹೆಸರಿಸಿ. ಉ: ನರ್ಮದಾ, ತಾಪಿ  363. ನರ್ಮದಾ ನದಿ ಜನಿಸುವ ಸ್ಥಳ  ಉ: ಅಮರಕಂಟಕ  364. ತಾಪಿ ನದಿಯ ಉಗಮ ಸ್ಥಾನ  ಉ: ಮುಲ್ತಾಯಿ  365. ನೀರಾವರಿ ಎಂದರೆ  ಉ: ಕೃಷಿ ಭೂಮಿಗೆ ಕೃತಕವಾಗಿ ನೀರು ಪೂರೈಕೆ ಮಾಡುವುದು  366. ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ  ಉ: ಬಾವಿ ನೀರಾರಿ 367. ಭಾರತದ ಯಾವ ಭಾಗದಲ್ಲಿ ಬಾವಿ ನೀರಾವರಿ ವ...

SSLC Social Science MCQ Questions 326 to 350 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-14 (325 to 350) 326. ಭಾರತದ ವಾಯುವ್ಯ ಭಾಗದಲ್ಲಿ ವಿಸ್ತಾರವಾಗಿ ಹರಡಿದ ಮಣ್ಣು  ಉ: ಮರಭೂಮಿ ಮಣ್ಣು 327. ಅತಿ ಹೆಚ್ಚು ಉಪ್ಪಿನಾಂಶ ಹೊಂದಿರುವ ಮಣ್ಣು  ಉ: ಮರಭೂಮಿ ಮಣ್ಣು  328. ಪರ್ವತ ಮಣ್ಣು ಉತ್ಪತ್ತ್ತಿಯಾಗುವುದು  ಉ: ಜೈವಿಕ ವಸ್ತು ಕೊಳೆಯುವುದರಿಂದ  329. ಪರ್ವತ ಮಣ್ಣು ಫಲವತ್ತಾಗಿರಲು ಕಾರಣ  ಉ: ಸಸ್ಯಾಂಶ ಅಧಿಕವಿರುವುದು  330. ನೆಡುತೊಟದ ಬೆಳೆಗಳಿಗೆ ಸೂಕ್ತವಾದ ಮಣ್ಣು  ಉ: ಪರ್ವತ ಮಣ್ಣು 331. ಮಣ್ಣು ಎಂದರೆ  ಉ: ಖನಿಜ ಜೈವಿಕಾಂಶಗಳ ಸಂಯೋಜನೆಯುಳ್ಳ ಭೂ ಮೇಲ್ಭಾಗದ ತೆಳು ಪದರು  332. ಮಣ್ಣಿನ ಸವೆತ ಎಂದರೆ  ಉ: ನೈಸರ್ಗಿಕ ಕರ್ತೃಗಳಿಂದ ಮಣ್ಣಿನÀ ಮೇಲ್ಭಾಗ ಕೊಚ್ಚಿ ಹೋಗುವುದು 333. ಇತ್ತೀಚಿಗೆ ಜಲಾಶಯಗಳಲ್ಲಿನ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತಿದೆ ಏಕೆಂದರೆ  ಉ: ನದಿಗಳಲ್ಲಿ ಹೂಳು ತುಂಬಿಕೊಳ್ಳುವುದು  334. ಮಣ್ಣಿನ ಸಂರಕ್ಷಣೆ ಎಂದರೆ ಏನು? ಉ: ಮಣ್ಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವುದು  335. ಅರಣ್ಯ (ಕಾಡು) ಎಂದರೆ  ಉ: ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂ ಭಾಗ  336. ಎತ್ತರವಾದ, ದಟ್ಟವಾದ, ಸದಾ ಹಸಿರಾಗಿರುವ ಅರಣ್ಯಗಳು  ಉ: ನಿತ್ಯ ಹರಿದ್ವರ್ಣ ಕಾಡುಗಳು  337. ಉಷ್ಣವಲಯದ ಎಲೆಯುದುರಿಸ...

SSLC Social Science MCQ Questions 300 to 325 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-13 (300 to 325) 301. ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ ಯಾವುದು? ಉ: ಡ್ರಾಸ್  302. ಭಾರತದಲ್ಲಿ ಅತಿ ಶೀತವಾದ ತಿಂಗಳು (ಮಾಹೆ)  ಉ: ಜನವರಿ  303. ದೇಶದಲ್ಲಿ ಅತಿ ಹೆಚ್ಚು ಉμÁ್ಣಂಶ ದಾಖಲಾದ ಸ್ಥಳ ಯಾವುದು? ಉ: ಗಂಗಾನಗರ  304. ಬೇಸಿಗೆಯಲ್ಲಿನ ಪರಿಸರಣ ಮಳೆಯನ್ನು ಉತ್ತರಪ್ರದೇಶದಲ್ಲಿ ಹೀಗೆ ಕರೆಯುವರು  ಉ: ಅಂದಿಸ್  305. ಕಾಲಬೈಸಾಕಿ ಎಂದರೆ ಏನು? ಉ: ಪಶ್ಚಿಮ ಬಂಗಾಳದಲ್ಲಿ ಬೇಸಿಗೆ ಅವಧಿಯ ಪರಿಸರಣ ಮಳೆ  306. ಮಾವಿನ ಹೂಯ್ಲ್ಲು ಎಂದರೆ ಏನು? ಉ: ಕೇರಳದ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ  307. ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು ಕಾಫಿ ಹೂ ಮಳೆ ಎಂದು ಕರೆಯಲು ಕಾರಣ  ಉ: ಕಾಫಿ ಬೆಳೆಗೆ ನೆರವಾಗುವುದರಿಂದ  308. ನೈರುತ್ಯ ಮಾನ್ಸೂನ್ ಮಾರುತಗಳ ಕಾಲವೆಂದರೆ ಯಾವುದು? ಉ: ಮಳೆಗಾಲ  309. ನೈರುತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳು  ಉ: ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಶಾಖೆ  310. ಭಾರತದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ  ಉ: ಮಾಸಿನರಾಮ್  311. ಭಾರತದಲ್ಲಿ ಅತಿ ಹೆಚ್ಚು ಮಳೆ ಸುರಿಸುವ ಮಾರುತಗಳೆಂದರೆ  ಉ: ನೈರುತ್ಯ ಮಾನ್ಸೂನ್ ಮಾರತಗಳು  312. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಉ: ರೂಯ್ಲಿ  313. ಆವರ್ತ ಮಾರುತಗಳು (ಚ...

SSLC Social Science One Mark Questions 275 to 300 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

Image
SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-12 (276 to 300) 276. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು  ಉ: ಇಂದಿರಾ ಪಾಯಿಚಿಟ್  277. ಭಾರತದ ಉತ್ತರ ತುದಿ ಯಾವುದು?  ಉ: ಇಂದಿರಾ ಕೋಲ್  278. ಭಾರತದ ಮಧ್ಯಭಾಗದಲ್ಲಿ ಹಾದುಹೋಗುವ ಅಕ್ಷಾಂಶ ಯಾವುದು? ಉ: ಕರ್ಕಾಟಕ ಸಂಕ್ರಾಂತಿ ವೃತ್ತ  279. ಭಾರತದ ಆದರ್ಶ ಕಾಲಮಾನವು ಈ ರೇಖೆಯನ್ನಾಧರಿಸಿದೆ  ಉ: 82 ಳಿ ಡಿಗ್ರಿ ಪೂರ್ವರೇಖಾಂಶ  280. ಭಾರತದ ವಿಸ್ತೀರ್ಣ ಎಷ್ಟು? ಉ: 32, 87, 263 ಚ.ಕಿ.ಮೀ.  281. ಭಾರತದ ಆಗ್ನೇಯಕ್ಕಿರುವ ದೇಶ ಯಾವುದು? ಉ: ಶ್ರೀಲಂಕಾ  282. ಭಾರತ ಮತ್ತು ಶ್ರೀಲಂಕಾ ಬೇರ್ಪಡಿಸುವ ಖಾರಿ ಮತ್ತು ಜಲಸಂಧಿ ಯಾವುದು? ಉ: ಮನ್ನಾರ ಖಾರಿ, ಪಾಕ್ ಜಲಸಂಧಿ  283. ಭಾರತದ ದೊಡ್ಡ ರಾಜ್ಯ ಯಾವುದು? ಉ: ರಾಜಸ್ತಾನ  284. ಭಾರತದ ಚಿಕ್ಕ ರಾಜ್ಯ  ಉ: ಗೋವಾ  285. ಇತ್ತೀಚಿಗೆ ರಚನೆಯಾದ ಹೊಸ ರಾಜ್ಯ ಯಾವುದು? ಉ: ತೆಲಂಗಾಣ  286. ಪ್ರಪಂಚದ ಅತ್ಯಂತ ಎತ್ತರವಾದ ಪರ್ವತ ಸರಣಿ ಯಾವುದು? ಉ: ಮೌಂಟ್ ಎವರೆಸ್ಟ್ (8848 ವೀ)  287. ಮಹಾ ಹಿಮಾಲಯನ್ನು ಹಿಮಾದ್ರಿ ಎಂದು ಕರೆಯಲು ಕಾರಣವೇನು? ಉ: ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ  288. ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ  ಉ: ಏ2 ಅಥವಾ ಗಾಡ್ವಿನ್ ಅಸ್ಟಿನ್(8611)  289. ಹಿಮಾಲಯದ ಹೊರಗಿನ ಅಥವಾ...

SSLC Social Science One Mark Questions 251 to 275 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

Image
SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-11 (251 to 275) 251. ಹಸಿವನ್ನು ವ್ಯಾಖ್ಯಾನಿಸಿ  ಉ: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ ದೊರೆಯದೆ ಇರುವುದು  252. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ ಉ: 2006  253. ಲಿಂಗ ತಾರತಮ್ಯ ಎಂದರೆ  ಉ: ಸ್ತ್ರಿ-ಪುರುಷರ ನಡುವೆ ತಾರತಮ್ಯ ಮಾಡುವುದು  254. ಬಾಲ್ಯ ವಿವಾಹ ಎಂದರೆ  ಉ: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡುವ ಪದ್ದತಿ  255. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು? ಉ: ಕೇರಳದ ನಾಯರ್  256. ಸಾಮಾಜಿಕ ಚಳುವಳಿ ಎಂದರೆ  ಉ: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ  257. ಸಮೂಹ ವರ್ತನೆ ಎಂದರೆ ಏನು? ಉ: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ  258. ಸಮೂಹ ವರ್ತನೆಯ ಮಾದರಿಗಳು ಯಾವುವು?  ಉ: ಜನಮಂದೆ, ದೊಂಬಿ  259. ಜನಮುಂದೆ ಎಂದರೆ  ಉ: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ  260. ದೊಂಬಿ ಎಂದರೆ  ಉ: ಹಿಂಸಾತ್ಮಕ – ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ  261. ಜನಮಂದೆಯು ಯಾವಾಗ ದೊಂಬಿಯಾಗಿ ಪರಿವರ್ತನೆ ಹ...

SSLC Social Science One Mark Questions 226 to 250 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

Image
SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-10 (226 to 250) 226. ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ ಯಾವುದು ? ಉ: ವಿಶ್ವ ವ್ಯಾಪಾರ ಸಂಘ  227. ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ ಯಾವುದು  ಉ: IBRD (ವಿಶ್ವ ಬ್ಯಾಂಕ್)  228. IBRD ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?  ಉ: ವಾಷಿಂಗ್‍ಟನ್  229. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ? ಉ: ಜಿನೇವಾ  230. ವಿಶ್ವವ್ಯಾಪಾರ ಸಂಘ ಪ್ರಾರಂಭವಾದ ವರ್ಷ ಯಾವುದು?  ಉ: 1995 ಜನವರಿ 1  231. ಸಾರ್ಕ ಸ್ಥಾಪನೆಯಾದ ವರ್ಷ ಯಾವುದು?  ಉ: 1985  232. ಸಾರ್ಕ ಪ್ರಗತಿಗೆ ತೊಡಕಾಗಿರುವುದು ಏನು? ಉ: ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎನ್ನುವುದು. 233. ಸಾರ್ಕನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?  ಉ: ಕಠ್ಮಂಡು  234. ಆಫ್ರಿಕನ್ ಯೂನಿಯನ್ ಒಕ್ಕೂಟದ ಸದಸ್ಯರು ಬದ್ದರಾಗಿರುವುದು ಯಾವುದಕ್ಕೆ? ಉ: ನೂತನ ವಸಾಹತುಶಾಹಿತ್ವದ ವಿರುದ್ಧ ಧ್ವನಿಯೆತ್ತಲು 235. ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು? ಉ: 21ಎ ವಿಧಿ 236. ಅಸ್ಪøಶ್ಯತೆ ವಿರೋಧಿಸುವ ಸಂವಿಧಾನದ ವಿಧಿ ಯಾವುದು?  ಉ: 17 ನೇ ವಿಧಿ 237. ಅಸ್ಪøಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ...

SSLC Social Science One Mark Questions 201 to 225 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

Image
SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-9 (201 to 225) 201. 1971 ಭಾರತ - ಪಾಕಿಸ್ತಾನ ಯುದ್ದದ ಪರಿಣಾಮವೇನು?  ಉ: ಬಾಂಗ್ಲಾದೇಶದ ಉದಯ  202. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ ಯಾವುದು?  ಉ: 24 ಅಕ್ಟೋಬರ 1945  203. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ  ಉ: 1948 ಡಿಸೆಂಬರ 10  204. “ಶಸ್ತಾಸ್ತಗಳನ್ನು ಹೊಂದಿದ ಈ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ“ ಈ ಹೇಳಿಕೆ ನೀಡಿದವರು  ಉ: ಐಸನ್ ಹೊವರ್  205. ತೃತೀಯ ಜಗತ್ತು ಎಂಬ ವಿಚಾರ ಸಂಬAಧಿಸಿದ್ದು  ಉ: ಬಡರಾಷ್ಟçಗಳು  206. ಅಣು ಶಸ್ತಾçಸ್ತçಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು?  ಉ: ಪರಸ್ಪರ ನಿಶ್ಚಿತ ನಾಶ  207. 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ ಯಾವುದು?  ಉ: ಲೀಗ್ ಆಫ್ ನೇಷನ್ಸ್  208. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು?  ಉ: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್‌ವೆಲ್ಟ್  209. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು ಯಾರು?  ಉ: ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್  210. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು? ಉ: ನ್ಯ...

SSLC Social Science One Mark Questions 151 to 175 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-7 (151 to 175) 151. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?  ಉ: 1885 ಡಿಸೆಂಬರ್ (ಬಾಂಬೆ) 152. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧ್ಯಕ್ಷ   ಯಾರು?  ಉ: ಡಬ್ಲ್ಯ ಸಿ ಬ್ಯಾನರ್ಜಿ 155. ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು ಯಾರು?  ಉ: ದಾದಾಬಾಯಿ ನವರೋಜಿ 156. ಉದಾರ ರಾಷ್ಟ್ರವಾದದ ಕಾಲವೆಂದು ಹೇಳುವ ಕಾಲ ಯಾವುದು? ಉ: ಮಂದಗಾಮಿಗಳ ಕಾಲ 157. ಬಂಗಾಳದ ವಿಭಜನೆಗೆ ಕಾರಣವೇನು?  ಉ: ಬಂಗಾಳ ಬ್ರಿಟಿ ಷ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು 158. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?  ಉ: ಲಾರ್ಡ್‍ಕರ್ಜನ್ 159. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು? ಉ: ನೌಕಾಲಿ 160. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ   ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ 161. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಲು ಕಾರಣವೇನು? ಉ: ಸ್ವತಂತ್ರವಾಗುಳಿಯುವÀ ಉದ್ದೇಶ 162. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು? ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.) 163. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾ...

SSLC Social Science One Mark Questions 176 to 200 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-8 (176 to 200)   176. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?  ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್‍ಹಾರ್ಬರ ಮೇಲಿನ ದಾಳಿ 177. ನಿರುದ್ಯೋಗ ಎಂದರೇನು? ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆÀ ಇಲ್ಲದಿರುವ ಪರಿಸ್ಥಿತಿ 178. ಭ್ರμÁಚಾರ ಎಂದರೇನು?  ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ 179. ಭ್ರಷ್ಠಾ ಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು? ಉ: ಲೋಕಪಾಲ & ಲೋಕಾಯುಕ್ತ 180. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು? ಉ: ಡಿ.ಎಂ.ನಂಜುಂಡಪ್ಪ ಸಮಿತಿ 181. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನÀ ನೀಡಿದ ವಿಧಿ ಯಾವುದು? ಉ: 371 ಜೆ 182. ಕೋಮುವಾದವೆಂದರೆ ಏನು?  ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು. 183. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?  ಉ: ಸ್ತ್ರೀ ಶಕ್ತಿ 184. ಭಯೋತ್ಪಾದನೆ ಎಂದರೆ ಏನು?  ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ...

SSLC Social Science One Mark Questions 101 to 125 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-5 (101 to 125) 101. ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣವೇನು ? ಉ: ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು 102. ದೋಂಡಿಯಾನಿಗೆ ಸಹಾಯ ಮಾಡಿದವರು ಯಾರು ಉ; ಫ್ರೆಂಚ್‍ರು 103. ದೋಂಡಿಯಾನನ್ನು ಹತ್ಯೆ ಮಾಡಿದ ಸ್ಥಳ ಯಾವುದು ? ಉ: ಕೋನ್‍ಗಲ್ 104. ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣವೇನು ?  ಉ: ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು 105. ಸಂಗೊಳ್ಳಿ ರಾಯಣ್ಣನ ಹೋರಾಟÀದ ಮುಖ್ಯ ಉದ್ದೇಶವೇನು ? ಉ: ತಾಲ್ಲೂಕು ಕಛೇರಿ ಮತ್ತು ಖಜಾನೆ ಲೂಟಿ 106. ಚೆನ್ನಮ್ಮ ಮರಣ ಹೊಂದಿದ ಸ್ಥಳ ಯಾವುದು ಉ: ಬೈಲಹೊಂಗಲ 107. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು ? ಉ: ನಂದಗಡ (1831) 108. ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ ಉ: ರೈತ ಬಂಡಾಯ 109. 1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು   ಉ: ವೆಂಕಟಪ್ಪನಾಯ 110. ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ ಉ: ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು 111. 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೇನು ? ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು 112. ಆತ್ಮೀಯ ಸಭಾ(ಕಲ್...

Middle Adds

amezon