SSLC Social Science One Mark Questions 201 to 225 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-9 (201 to 225)


201. 1971 ಭಾರತ - ಪಾಕಿಸ್ತಾನ ಯುದ್ದದ ಪರಿಣಾಮವೇನು? 
ಉ: ಬಾಂಗ್ಲಾದೇಶದ ಉದಯ 
202. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ ಯಾವುದು? 
ಉ: 24 ಅಕ್ಟೋಬರ 1945 
203. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ 
ಉ: 1948 ಡಿಸೆಂಬರ 10 
204. “ಶಸ್ತಾಸ್ತಗಳನ್ನು ಹೊಂದಿದ ಈ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ“ ಈ ಹೇಳಿಕೆ ನೀಡಿದವರು 
ಉ: ಐಸನ್ ಹೊವರ್ 
205. ತೃತೀಯ ಜಗತ್ತು ಎಂಬ ವಿಚಾರ ಸಂಬAಧಿಸಿದ್ದು 
ಉ: ಬಡರಾಷ್ಟçಗಳು 
206. ಅಣು ಶಸ್ತಾçಸ್ತçಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು? 
ಉ: ಪರಸ್ಪರ ನಿಶ್ಚಿತ ನಾಶ 
207. 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ ಯಾವುದು? 
ಉ: ಲೀಗ್ ಆಫ್ ನೇಷನ್ಸ್ 
208. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು? 
ಉ: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್‌ವೆಲ್ಟ್ 
209. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು ಯಾರು? 
ಉ: ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್ 
210. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು?
ಉ: ನ್ಯೂಯಾರ್ಕ 
211. ವಿಶ್ವಸಂಸ್ಥೆಯ ಸಚಿವ ಸಂಪುಟ ಯಾವುದು?
ಉ: ಭದ್ರತಾ ಮಂಡಳಿ 
212. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟçಗಳು ಯಾವುವು? 
ಉ: ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್, ಇಂಗ್ಲೆAಡ್ 
213. ಖಾಯಂ ಸದಸ್ಯ ರಾಷ್ಟçಗಳು ಹೊಂದಿರುವ ವಿಶೇಷ ಅಧಿಕಾರ ಯಾವುದು?
ಉ: ವಿಟೋ & ನಿಷೇಧಾತ್ಮಕ ಮತ ಚಲಾವಣೆ ಅಧಿಕಾರ 
214. ದತ್ತಿ ಸಮಿತಿಯ ಕಾರ್ಯಕ್ಷೇತ್ರ ಇತ್ತೀಚಿಗೆ ಕಡಿಮೆಯಾಗಿದೆ ಏಕೆ? 
ಉ: ಆಶ್ರಿತ ಭೂ ಪ್ರದೇಶಗಳು ಸ್ವತಂತ್ರವಾಗಿರುವುದರಿAದ 
215. ಅಂತರರಾಷ್ಟಿಯ ನ್ಯಾಯಾಲಯವಿರುವ ಸ್ಥಳ ಯಾವುದು? 
ಉ: ನೆದರಲ್ಯಾಂಡ್‌ನ ಹೇಗ್ 
216. ಆಹಾರ & ಕೃಷಿ ಸಂಸ್ಥೆ ಉದ್ದೇಶವೇನು?
ಉ: ಜಗತ್ತಿನ ಬಡತನ, ಹಸಿವು ಹಾಗೂ ಅಪೌಷ್ಠಿಕತೆÀಯ ವಿರುದ್ಧ ಹೋರಾಟ ಮಾಡುವುದು.
217. ವಿಶ್ವ ಆರೋಗ್ಯ ಸಂಸ್ಥೆಯ ಸಾಧನೆ ಏನು?
ಉ: ಸಿಡುಬು ರೋಗ ಸಮಗ್ರ ನಿವಾರಣೆ 
218. ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಕಛೇರಿ ಇರುವುದು ಎಲ್ಲಿ?
ಉ: ಜಿನೇವಾ
219. ಯುನಿಸ್ಕೋ ಸ್ಥಾಪನೆಯ ಉದ್ದೇಶವೇನು?
ಉ: ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡುವುದು.
220. ಮಾನವೀಯ ದೃಷ್ಠಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ ಯಾವದು?
ಉ; ಯುನಿಸೆಫ್ 
221. ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ ಯಾವುದು ?
ಉ: ಯುನಿಸೆಫ್ (1965) 
222. ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ? 
ಉ: ಪ್ಯಾರಿಸ್
223. Iಒಈ ನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ವಾಷಿಂಗ್‌ಟನ್ 
224. ಯುನಿಸೆಫ್ ಶುಭಾಶಯ ಪತ್ರಗಳನ್ನು ಮಾರಲು ಕಾರಣವೇನು?
ಉ: ಮಕ್ಕಳ ಯೋಗಕ್ಷೇಮಕ್ಕಾಗಿ 
225. ವಿವಿಧ ದೇಶಗಳ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕ್ ಯಾವುದು ?
ಉ: ಐ.ಎಮ್.ಎಫ್

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon