Karnataka SSLC Board Exam Result 2025 | How to Check Karnataka SSLC Exam-1 Result 2025
SSLC Result 2025 | How to Check Karnataka SSLC Exam Result 2025
2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ-1 ಅನ್ನು ದಿನಾಂಕ 21.03.2025 ರಿಂದ 04.04.2025ರ ವರೆಗೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ. ಈಗ ಎಸ್.ಎಸ್.ಎಲ್.ಸಿ. ಪರೀಕ್ಷೆ-1 2025 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿ ಮಾಡಲಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಲಿಯ 10ನೇ ತರಗತಿಯ ಫಲಿತಾಂಶವು ಮೇ 2 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಕಟ ಮಾಡುತ್ತಾ ಇದೆ. ಈ ಫಲಿತಾಂಶವು ಪ್ರಕಟವಾದ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ.
ಎಸ್.ಎಸ್.ಎಲ್.ಸಿ. ಪರೀಕ್ಷೆ 2025 ರ ಫಲಿತಾಂಶ ಪ್ರಕಟ
ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ:
Click Here
ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ನಂತರ ಜನ್ಮ ದಿನಾಂಕವನ್ನು ನಮೂದಿಸಿ ಸಬ್ ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ನಂತರ ಜನ್ಮ ದಿನಾಂಕವನ್ನು ನಮೂದಿಸಿ ಸಬ್ ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.
ಶುಭವಾಗಲಿ
ಇನ್ನು ಒಂದು ವಿಧಾನ :
ಎರಡನೇಯ ವಿಧಾನ
SSLC Result 2025 | How to Check Karnataka 10th Class Exam Result 2025
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು SSLC ಪರೀಕ್ಷೆಯ ಫಲಿತಾಂಶವನ್ನು ಮೇ ಮೊದಲನೇ ವಾರದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಈ ರೀತಿಯಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವುದು.
ಶುಭವಾಗಲಿ
ಶುಭವಾಗಲಿ
ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ. ಮೊದಲನೆಯ ವಿಧಾನ
ಇಲ್ಲಿ ಕಾಣುವ ಲಿಂಕ (Click Here) ಮೇಲೆ ಕ್ಲಿಕ್ ಮಾಡಿ
Click Here
ಈ ರೀತಿಯಾಗಿ ತೆರೆದು ಕೊಳ್ಳುತ್ತದೆ. ಇಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಎನ್ನುವ ಅಂಶ ಬ್ಲಿಂಕ್ ಆಗುತ್ತಾ ಇರುತ್ತದೆ. ಅಥವಾ ಅದನ್ನು ಈ ವೆಬ್ ಸೈಟ್ ನಲ್ಲಿ ಹುಡುಕಿಕೊಳ್ಳಬಹುದು ಆ ನಂತರ
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
(ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.) ಆ ನಂತರ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ ಮುಂದೆ ಕ್ಲಿಕ್ ಮಾಡಿ ಫಲಿತಾಂಶವನ್ನು ಪಡೆದುಕೊಳ್ಳಿ.
ಶುಭವಾಗಲಿ
10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ
ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು.
ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.
Comments
Post a Comment
If any doubt Comment me