9th Class New Text Book Chapters | 2022 Revised New Text Book | 9ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು |
9th Class New Text Book Chapters
2022 Revised New Text Book
9ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು
2022ನೇ ಸಾಲಿನಿಂದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಪರಿಷ್ಕರಣೆ ಹೊಂದಿದ್ದು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಇರುವ ಅಧ್ಯಾಯಗಳು ಈ ರೀತಿಯಾಗಿವೆ.
ಎಲ್ಲಾ ತರಗತಿಯ ಪಠ್ಯ ಪುಸ್ತಕಗಳ PDF ಮತ್ತು ಸಮಾಜ ವಿಜ್ಞಾನ 6 ರಿಂದ 10ನೇ ತರಗತಿಯ ಹೊಸ ಪಠ್ಯ ಪುಸ್ತಕಗಳುಭಾಗ -1 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ
ಇತಿಹಾಸ:
ಅಧ್ಯಾಯ 1 : ಪಾಶ್ಚಾತ್ಯ ರಿಲಿಜನ್ ಗಳು
ಅಧ್ಯಾಯ 2 : 6 ರಿಂದ 14ನೇ ಶತಮಾನದ ಭಾರತ
ಅಧ್ಯಾಯ 3 : ಭಾರತದ ಮತ ಪ್ರವರ್ತಕರು
ಅಧ್ಯಾಯ 4 : ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ರಾಜ್ಯ
ರಾಜ್ಯಶಾಸ್ತ್ರ:
ಅಧ್ಯಾಯ 5 : ನಮ್ಮ ಸಂವಿಧಾನ
ಅಧ್ಯಾಯ 6 : ಕೇಂದ್ರ ಸರ್ಕಾರ
ಅಧ್ಯಾಯ 7 : ರಾಜ್ಯ ಸರ್ಕಾರ
ಅಧ್ಯಾಯ 8 : ನ್ಯಾಯಾಂಗ
ಸಮಾಜಶಾಸ್ತ್ರ:
ಅಧ್ಯಾಯ 9 : ಕುಟುಂಬ
ಭೂಗೋಳಶಾಸ್ತ್ರ:
ಅಧ್ಯಾಯ 10 : ನಮ್ಮ ರಾಜ್ಯ-ಕರ್ನಾಟಕ-ಪ್ರಾಕೃತಿಕ ವಿಭಾಗಗಳು
ಅಧ್ಯಾಯ 11 : ಕರ್ನಾಟಕದ ಪ್ರಾಕೃತಿಕ ವೈವಿಧ್ಯ
ಅಧ್ಯಾಯ 12 : ಕರ್ನಾಟಕದ ಜಲಸಂಪನ್ಮೂಲಗಳು
ಅಧ್ಯಾಯ 13 : ಕರ್ನಾಟಕದ ಭೂಸಂಪತ್ತು
ಅರ್ಥಶಾಸ್ತ್ರ:
ಅಧ್ಯಾಯ 14 : ಆರ್ಥಿಕ ರಚನೆ
ಅಧ್ಯಾಯ 15 : ಭಾರತೀಯ ಅರ್ಥವ್ಯವಸ್ಥೆಯ ವಲಯಗಳು
ವ್ಯವಹಾರ ಅಧ್ಯಯನ:
ಅಧ್ಯಾಯ 16 : ವ್ಯವಹಾರ ನಿರ್ವಹಣೆ
ಎಲ್ಲಾ ತರಗತಿಯ ಪಠ್ಯ ಪುಸ್ತಕಗಳ PDF ಮತ್ತು ಸಮಾಜ ವಿಜ್ಞಾನ 6 ರಿಂದ 10ನೇ ತರಗತಿಯ ಹೊಸ ಪಠ್ಯ ಪುಸ್ತಕಗಳು
ಭಾಗ -2 ಸಮಾಜ ವಿಜ್ಞಾನ ಪಠ್ಯಪುಸ್ತಕ
ಇತಿಹಾಸ:
ಅಧ್ಯಾಯ 17 : ಅಹೋಮ್ ರಾಜಮನೆತನ, ಮೋಘಲರು ಮತ್ತು ಮರಾಠರು
ಅಧ್ಯಾಯ 18 : ಭಕ್ತಿ ಪಂಥ
ಅಧ್ಯಾಯ 19 : ಆಧುನಿಕ ಯುರೋಪ್
ಅಧ್ಯಾಯ 20 : ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ
ರಾಜ್ಯಶಾಸ್ತ್ರ:
ಅಧ್ಯಾಯ 21 : ಚುನಾವಣಾ ವ್ಯವಸ್ಥೆ
ಅಧ್ಯಾಯ 22 : ದೇಶದ ರಕ್ಷಣೆ
ಅಧ್ಯಾಯ 23 : ರಾಷ್ಟ್ರೀಯ ಭಾವೈಕ್ಯ
ಸಮಾಜಶಾಸ್ತ್ರ:
ಅಧ್ಯಾಯ 24 : ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು
ಅಧ್ಯಾಯ 25 : ಸಮುದಾಯ
ಭೂಗೋಳಶಾಸ್ತ್ರ:
ಅಧ್ಯಾಯ 26 : ಕರ್ನಾಟಕದ ಖನಿಜ ಸಂಪನ್ಮೂಲಗಳು
ಅಧ್ಯಾಯ 27 : ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ
ಅಧ್ಯಾಯ 28 : ಕರ್ನಾಟಕದ ಕೈಗಾರಿಕೆಗಳು
ಅಧ್ಯಾಯ 29 : ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು
ಅರ್ಥಶಾಸ್ತ್ರ:
ಅಧ್ಯಾಯ 30 : ಹಣ ಮತ್ತು ಸಾಲ
ಅಧ್ಯಾಯ 31 : ಶ್ರಮ ಮತ್ತು ಉದ್ಯೋಗ
ವ್ಯವಹಾರ ಅಧ್ಯಯನ:
ಅಧ್ಯಾಯ 32 : ಮಾರುಕಟ್ಟೆ ನಿರ್ವಹಣೆ
10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು
10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ
ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು.
ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.
Comments
Post a Comment
If any doubt Comment me