2nd PUC Political Science Notes | Chapter 9 | ಭಾರತದ ವಿದೇಶಾಂಗ ನೀತಿ
ಅಧ್ಯಾಯ-9 ಭಾರತದ ವಿದೇಶಾಂಗ ನೀತಿ ಒಂದು ಅಂಕದ ಪ್ರಶ್ನೆಗಳು: 1.ಭಾರತದ ವಿದೇಶಾಂಗ ನೀತಿಯ ಪಿತಾಮಹಾ ಯಾರು? ಉ: ಜವಾಹರಲಾಲ್ ನೆಹರು ರವರು. 2.INC ಅನ್ನು ವಿಸ್ತರಿಸಿ? ಉ: ಭಾರತದ ರಾಷ್ಟ್ರೀಯ ಕಾಂಗ್ರೆಸ್. 3.ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ? ಉ: ಸಂವಿಧಾನ ವಿಧಿ 51-ಎ 4.NAM ಅನ್ನು ವಿಸ್ತರಿಸಿ? ಉ: Non Alignment Movement ಅಂದರೆ ಅಲಿಪ್ತನೀತಿ 5.ಪ್ರಸ್ತುತ ಅಲಿಪ್ತನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ? ಉ: 128 ಸದಸ್ಯ ರಾಷ್ಟ್ರಗಳು. 6.ವರ್ಣಭೇದ ನೀತಿ ಎಂದರೇನು? ಉ: ಬಣ್ಣದ ಆಧಾರದ ಮೇಲೆ ಕರಿಯರು ಮತ್ತು ಬಿಳಿಯರು ಎಂಬ ತಾರತಮ್ಯ ಮಾಡುವುದೇ ವರ್ಣಭೇದ ನೀತಿ. 7.CNMA ಅನ್ನು ವಿಸ್ತರಿಸಿ? ಉ: ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನ. 8.CHOGM ಮುಖ್ಯಸ್ಥರು ಯಾರು? ಉ: ಬ್ರಿಟನ್ ಮಹಾರಾಣಿ 9.ಭಾರತದ ಪ್ರಥಮ ಅಣುಪರೀಕ್ಷೆಯನ್ನು ಯಾವಾಗ ನಡೆಸಲಾಯಿತು? ಉ: 1974ರಲ್ಲಿ. 10.NPT ಅನ್ನು ವಿಸ್ತರಿಸಿ? ಉ: ಅಣ್ವಸ್ತ್ರ ನಿಷೇಧ ಒಪ್ಪಂದ 11.CTBT ಅನ್ನು ವಿಸ್ತರಿಸಿ? ಉ: ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದ. 12.OPCW ಅನ್ನು ವಿಸ್ತರಿಸಿ? ಉ: ರಾಸಾಯನಿಕ ಅಸ್ತ್ರಗಳ ನಿಷೇಧ ಒಪ್ಪಂದ. 13.2013ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದವರು ಯಾರು? ಉ: ಜರ್ಮನಿಯ ಛಾನ್ಸಲರ್ ಅಂಜಲಾಮರ್ಕೆಲ್ 14.LTTE ಅನ್ನು ವಿಸ್ತರಿಸಿ? ಉ: ಲಿಬರೇಶನ್ ಟೈಗರ್ಸ್ ...