2nd PUC Political Science Notes | Chapter 7 | ಸಮಕಾಲೀನ ರಾಜಕೀಯ ವಿದ್ಯಮಾನಗಳು

ಅಧ್ಯಾಯ-7
ಸಮಕಾಲೀನ ರಾಜಕೀಯ ವಿದ್ಯಮಾನಗಳು

ಒಂದು ಅಂಕದ ಪ್ರಶ್ನೆಗಳು

1.ಉದಾರೀಕರಣ ಎಂದರೇನು?

ಉ: ಉದಾರೀಕರಣ ಎಂಬುದು ಆರ್ಥಿಕವಾಗಿ ಅನೇಕ ನಿಬಂಧನೆ ಮುಕ್ತಗೊಳಿಸುವ ಪದ್ಧತಿಯಾಗಿದ್ದು ತೆರಿಗೆ, ಸುಂಕಗಳಿಂದ ವಿನಾಯಿತಿ ನೀಡುವ ಪ್ರಕ್ರಿಯೆಯಾಗಿದೆ.

2.ಲೇಸಸ್‌ ಫೇರ್‌ ಎಂದರೇನು?

ಉ: ವ್ಯಕ್ತಿಯ ಸ್ವಾತ್ರಂತ್ರ್ಯದಲ್ಲಿ ಸರ್ಕಾರದ ಹಸ್ತಕ್ಷೇಪ ಅತ್ಯಂತ ಕಡಿಮೆ ಇರುವುದನ್ನೇ ಸೇಸಸ್‌ ಫೇರ್‌ [ಮುಕ್ತ ವ್ಯಾಪಾರ] ಎಂದು ಕರೆಯುವರು.

3.ಭಾರತದಲ್ಲಿ ಉದಾರೀಕರಣ ಯಾವಾಗ ಪ್ರಾರಂಭವಾಯಿತು?

ಉ: 1990ರಲ್ಲಿ

4.ಖಾಸಗೀಕರಣ ಎಂದರೇನು?

ಉ: ಸರ್ಕಾರದ ಒಡತನದಲ್ಲಿರುವ ಕೈಗಾರಿಕೆಗಳನ್ನು ಖಾಸಗೀ ಸಂಸ್ಥೆಗಳಿಗೆ ವರ್ಗಾಯಿಸುವುದು ಮತ್ತು ಖಾಸಗಿ ನಿಯಂತ್ರಣಕ್ಕೆ ನೀಡುವುದನ್ನು ಖಾಸಗೀಕರಣ ಎನ್ನುವರು.

5.ಖಾಸಗೀಕರಣವು ಯಾವ ದೇಶದಲ್ಲಿ ಮೊದಲು ಪ್ರಾರಂಭವಾಯಿತು?

ಉ: ಬ್ರಿಟನ್‌, ಅಮೆರಿಕಾ

6.ಜಾಗತೀಕರಣ ಎಂದರೇನು?

ಉ: ವಿಶ್ವದ ಆರ್ಥಿಕತೆಯೊಂದಿಗೆ ವಿವಿಧ ರಾಷ್ಟ್ರಗಳ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಜಾಗತೀಕರಣ ಎನ್ನುವರು.

7.ಉದಾರೀಕರಣದ ಅರ್ಥ ಏನು?

ಉ: 18ನೇ ಶತಮಾನದಲ್ಲಿ ಬ್ರಿಟನ್‌ ನಂತಹ ಮುಕ್ತ ವ್ಯಾಪಾರ ನೀತಿಯನ್ನು ಉದಾರೀಕರಣದ ಮೂಲ ಎಂದು ಗುರುತಿಸಲಾಗಿದೆ. ಉದಾರೀಕರಣ ಎಂಬುದು ಆರ್ಥಿಕವಾಗಿ ಅನೇಕ ನಿರ್ಬಂಧನೆಗಳಿಂದ ಮುಕ್ತಗೊಳಿಸುವ ಪದ್ಧತಿಯಾಗಿದೆ ತೆರಿಗೆ ಮತ್ತು ಸುಂಕಗಳಿಂದ ವಿನಾಯಿತಿ ನೀಡುವ ಪ್ರಕ್ರಿಯೆಯಾಗಿದೆ.

8.ಮುಕ್ತ ಮಾರುಕಟ್ಟೆ ಎಂದು ಯಾವುದನ್ನು ಕರೆಯಲಾಗುತ್ತದೆ?

ಉ: ಮುಕ್ತ ಮಾರುಕಟ್ಟೆ ಒಂದು ಆರ್ಥಿಕ ವ್ಯವಸ್ಥೆಯಾಗಿದ್ದು ಇದರಲ್ಲಿ ಸರ್ಕಾರವು ಕೆಲವು ನಿಬಂಧನೆಗಳೊಂದಿಗೆ ಬಂಡವಾಳ ಶಾಹಿ ಪರವಾಗಿ ಹಸ್ತಕ್ಷೇಪ ಮಾಡುತ್ತದೆ. ಇದನ್ನು ಮುಕ್ತ ಮಾರುಕಟ್ಟೆ ಎನ್ನುವರು.

9.ಯಾವ ದೇಶದಲ್ಲಿ ಮತ್ತು ಯಾವಾಗ ಖಾಸಗೀಕರಣ ಪ್ರಾರಂಭವಾಯಿತು?

ಉ: 1980ರಲ್ಲಿ ಬ್ರಿಟನ್‌ ಮತ್ತು ಅಮೇರಿಕಾದಲ್ಲಿ, 1990ರಲ್ಲಿ ಭಾರತದಲ್ಲಿ ಖಾಸಗೀಕರಣ ಪ್ರಾರಂಭವಾಯಿತು.

10.ಜಾಗತೀಕರಣ ಎಂದರೇನು?

ಉ: ವಿಶ್ವದ ಆರ್ಥಿಕತೆಯೊಂದಿಗೆ ವಿವಿಧ ರಾಷ್ಟ್ರಗಳ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಜಾಗತೀಕರಣ ಎನ್ನುವರು. ಒಂದುಗೂಡುವಿಕೆಯು ಜಾಗತೀಕರಣದ ಪ್ರಮುಖ ಧ್ಯೇಯವಾಗಿದ್ದು ರಾಷ್ಟ್ರ-ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯ ಪ್ರಕ್ರಿಯೆಯಾಗಿದೆ.

11.ಪ್ರತಿಭಾ ಫಲಾಯನ ಎಂದರೇನು?

ಉ: ಉದಾರೀಕರಣದ ಪರಿಣಾಮವಾಗಿ ಪ್ರತೀಭಾವಂತ ಉದ್ಯೋಗಾಕಾಂಕ್ಷಿಗಳು, ಹೆಚ್ಚಿನ ಹಣಕ್ಕಾಗಿ, ಸೌಲಭ್ಯ, ಗೌರವ, ಪ್ರತಿಷ್ಟೆಗಳಿಗಾಗಿ ವಿದೇಶಗಳಿಗೆ ಹೋಗುವುದನ್ನೇ ಪ್ರತಿಭಾ ಫಲಾಯನ ಎನ್ನಲಾಗಿದೆ.

*****

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ ನೋಟ್ಸ್


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


PUC II Year Political Science

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ 

ವಿಡಿಯೋ ಪಾಠಗಳು


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


ಅಧ್ಯಾಯ 4 ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು


ಅಧ್ಯಾಯ 5 ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು


ಅಧ್ಯಾಯ 6 ಭಾರತ ರಾಜಕೀಯದ ನೂತನ ಪ್ರವೃತ್ತಿಗಳು


ಅಧ್ಯಾಯ 7 ಸಮಕಾಲೀನ ರಾಜಕೀಯ ವಿದ್ಯಮಾನಗಳು


ಅಧ್ಯಾಯ 9 ಭಾರತದ ವಿದೇಶಾಂಗ ನೀತಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon