Posts

Showing posts with the label GOVT ORDER

School Timing & Students Order | ಶಾಲಾ ಅವಧಿಯಲ್ಲಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿಗಳು ಇರುವ ದೂರು |

Image
School timing & coaching  ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಕೊಚಿಂಗ್ ನಲ್ಲಿ ಇರುವ ದೂರು ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಭೇತಿಯನ್ನು ಪಡೆಯಲು ವಿದ್ಯಾರ್ಥಿಗಳು ಬೇರೆ ಬೇರೆ ಕೊಚಿಂಗ್ ಸೆಂಟರ್ ಗಳಲ್ಲಿ ಹಾಜರಾಗುತ್ತಿದ್ದು. ಈ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇರುತ್ತಿಲ್ಲ. ಶಾಲಾ ಅವಧಿಯಲ್ಲಿ ಕೊಚಿಂಗ್ ನಲ್ಲಿ ಇರುತ್ತಿರುವ ಬಗೆಗೆ ದೂರು. ಈ ದೂರಿನ ಅನ್ವಯ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಆದೇಶವನ್ನು ಹೋರಡಿಸಲಾಗಿದೆ. ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಕೋಚಿಂಗ್ ತರಗತಿಗಳಿಗೆ ಶಾಲಾ ಅವಧಿಯಲ್ಲಿ ಮಕ್ಕಳು ಹಾಜರಾಗುತ್ತಿರುವ ದೂರಿನ ಕುರಿತು.  ಈ ಮಾಹಿತಿ ಒಂದು ಬಾರಿ ನೋಡಿ Type : News and information file or Order Language : Karnataka Announcement Date: 23.06.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green KGID Website ಲಾಗಿನ ಆಗುವುದು ಹೇಗೆ? ಈ ಮಾಹಿತಿ ಒಂದು ಬಾರಿ ನೋಡಿ

Yoga Day Order | Karnataka Yoga Day Special Order |

Image
Karnataka Yoga day order ಯೋಗ ದಿನ ಆಚರಣೆ ಮತ್ತು ಸಮಯದ ಆದೇಶ ದಿನಾಂಕ 21.06.2022 ರಂದು ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ 108 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡುವ ಬಗ್ಗೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಸಾರ್ವಜನಿಕ ಕಛೇರಿಗಳು, ನೃಪತುಂಗ ರಸ್ತೆ ಬೆಂಗಳೂರು ಇವರು ಹೋರಡಿಸಿರುವ ಆದೇಶ. ದಿನಾಂಕ 21.06.2022 ರಂದು ಮಂಗಳವಾರ "ಅಂತರರಾಷ್ಟ್ರೀಯ ಯೋಗ ದಿನಾಚರಣೆ" ಇರುವುದು ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಈ ದಿನಾಚರಣೆಗಾಗಿ ಶಾಲೆಗಳಿಗೆ ನಿಗಧಿಪಡಿಸಿರುವ ಸಮಯ ಮತ್ತು ವೇಳಾಪಟ್ಟಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆಧೇಶವು ಈ ರೀತಿಯಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ  ಈ ಮಾಹಿತಿ ಒಂದು ಬಾರಿ ನೋಡಿ

Guest Teacher Salary Increased | Govt Primary School Guest Teacher Salary Hike | Govt High School Guest Teacher Salary Hike |

Image
Guest Teacher Salary Increased | Govt Primary School Guest Teacher Salary Hike | Govt High School Guest Teacher Salary Hike |  ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶುಭ ಸುದ್ದಿ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಪರಿಷ್ಕರಿಸಿ ಹೊಸ ಆದೇಶವನ್ನು ಹೊರಡಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಈ ಹಿಂದೆ ಪಡೆಯುವ ಗೌರವ ಧನಕ್ಕಿಂತ ಹೆಚ್ಚಿಗೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಹೋರಡಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಸಂಭಾವನೆ: ಈ ಹಿಂದೆ ನೀಡಲಾಗುತ್ತಿದ್ದ ಸಂಭಾವನೆ : 7500-00 ರೂಪಾಯಿಗಳು ಹೆಚ್ಚಳ ಮಾಡಲಾಗಿರುವ ಗೌರವ ಗೌರವ ಸಂಭಾವನೆ 2500-00 ರೂಪಾಯಿಗಳು ಪ್ರಸ್ತುತ ಹೆಚ್ಚಳದ ನಂತರ ಗೌರ ಸಂಭಾವನೆ 10,000-00 ರೂಪಾಯಿಗಳು ಸರ್ಕಾ...

ಕರ್ನಾಟಕ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವೇತನ ಬಡ್ತಿ ಇಲ್ಲ | clt exam

Image
ಕರ್ನಾಟಕ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವೇತನ ಬಡ್ತಿ ಇಲ್ಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ ಸಾಕ್ಷರತಾ ಪರೀಕ್ಷೆಯನ್ನು ಪಾಸ್ ಆಗಲು ಇದುವರೆಗೂ ಸಹ ಕಾಲಾವಕಾಶ ನೀಡಲಾಗಿತ್ತು ಆದರೆ ಇನ್ನು ಮುಂದೆ ನಿಗಧಿಪಡಿಸಿರುವ ದಿನಾಂಕದ ಒಳಗಡೆ ಉತ್ತೀರ್ಣರಾಗದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಲಾಗುತ್ತದೆ ಎಂದು ಆದೇಶಿಸಲಾಗಿದೆ. Department: All Department Place: Karnataka Announcement Date: 19.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green CLT Exam Preparation Video ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಶೇ 11 ತುಟ್ಟಿ ಭತ್ಯೆ | Karnataka Govt Employee DA 11%

Image
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಶೇ 11 ತುಟ್ಟಿ ಭತ್ಯೆ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01.07.2021 ರಿಂದ ಶೇ11 ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮಾನ್ಯ ಮುಖ್ಯ ಮಂತ್ರಿಗಳಿಂದ ಆದೇಶ. Subject :  Pres Note latter Department: All Place: Karnataka Announcement Date: 20.07.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ಇದು  ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01.07.2021 ರಿಂದ ಶೇ11 ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮಾನ್ಯ ಮುಖ್ಯ ಮಂತ್ರಿಗಳಿಂದ ಆದೇಶ ಆಗಿರುವುದು. 01.01.1987 ರಿಂದ ಆಗಿರುವ DA ಹೆಚ್ಚಳದ ಪ್ರಮಾಣಗಳು SSLC Exam Preparation MCQ

Covid-19 ಸರ್ಕಾರಿ ನೌಕರರು ಆಸ್ಪತ್ರೆಗೆ ದಾಖಲಾದರೆ ಲಭ್ಯವಿರುವ ಸೌಲಭ್ಯಗಳ ಪ್ಯಾಕೇಜ್ | Covid Positive Government Employee Admitted Hospital | Govt Employee Hospital Admitted Facility In Karnataka

Image
karntakaeducations Covid-19 ಸರ್ಕಾರಿ ನೌಕರರು ಆಸ್ಪತ್ರೆಗೆ ದಾಖಲಾದರೆ ಲಭ್ಯವಿರುವ ಸೌಲಭ್ಯಗಳ ಪ್ಯಾಕೇಜ್  ಆಸ್ಪತ್ರೆಗೆ ದಾಖಲಾದಾಗ ದೊರೆಯುವ ಸೌಲಭ್ಯಗಳ ಆದೇಶ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೇಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಸೂಚನೆಗಳ ಕರ್ನಾಟಕ ರಾಜ್ಯ ಸರ್ಕಾರಿ ನಡುವಳಿಗೆಳ ಆದೇಶ ಈ ರೀತಿಯಾಗಿದೆ. Karnataka Educations free Subject : Karnataka Govt Order Department: Education Department Place: Karnataka Announcement Date: 01.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ***** Karnataka Educations Covid-19 ಸರ್ಕಾರಿ ನೌಕರರು ಆಸ್ಪತ್ರೆಗೆ ದಾಖಲಾದರೆ ಲಭ್ಯವಿರುವ ಸೌಲಭ್ಯಗಳ ಪ್ಯಾಕೇಜ್ | Covid Positive Government Employee Admitted Hospital | Govt Employee Hospital Admitted Facility In Karnataka  

2020-21ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಜಾ ಅವಧಿ ಮರು ನಿಗಧಿ | ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿಯ ಮರು ನಿಗಧಿ |

Image
karntakaeducations ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿಯ ಮರು ನಿಗಧಿ ಆದೇಶ ಹೊರಡಿಸಲಾಗಿದೆ ಈ ಹಿಂದೆ ದಿನಾಂಕ 20.04.2021 ರಂದು 2020-21 ನೇ ಸಾಲಿನ ಬೇಸಿಗೆ ರಜೆ ಮತ್ತು 2021-22 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು (ತಾತ್ಕಾಲಿಕ) ವೇಳಾ ಪಟ್ಟಿಯನ್ನು ರಾಜ್ಯದಲ್ಲಿನ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರಕಟಿಸಲಾಗಿತ್ತು . 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಿನಾಂಕಗಳ ಪ್ರಕಟ ಮತ್ತು ರಜಾ ಅವಧಿಯ ಮರು ನಿಗಧಿ ಈ ಹಿಂದೆ ಕೋವಿಡ್-19 ಸಾಂಕ್ರಾಮಿಕ ರೋಗ ಎರಡನೇ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ 24.04.2021 ರಿಂದ 12.05.2021 ರವರೆಗೆ ಎಲ್ಲಾ ಶಾಲೆ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಈ ಎಲ್ಲಾ ಹಿನ್ನೆಲೆಗಳಲ್ಲಿ 2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು (ತಾತ್ಕಾಲಿಕ) ಪರೀಷ್ಕೃತ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆಗಳ ವೇಳಾ ಪಟ್ಟಿ 1 ರಿಂದ 7/8 ನೇ ತರಗತಿಗಳು ಇರವು ಪ್ರಾಥಮಿಕ ಶಾಲೆಗಳಿಗೆ ದಿನಾಂಕ 27.04.2021 ರಿಂದ 14.06.2021 ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ ಮತ್ತು ದಿನಾಂಕ 15.06.2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರೌಢ ಶಾಲೆಗಳಿಗೆ   ದಿನಾಂಕ 27.04.2021 ರಿಂದ 31.05.2021 ...

ಶಿಕ್ಷಕರ ವರ್ಗಾವಣೆ ಮಾರ್ಗ ಸುಲಭ |Teacher Transfer Amendment Passed | ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯಪಾಲರಿಂದ ಸಹಿ |

Image
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು | ಶಿಕ್ಷಕರ ವರ್ಗಾವಣೆ ನಿಯಂತ್ರ | ತಿದ್ದುಪಡಿ ಆಧ್ಯಾದೇಶ 2021 ಇದಕ್ಕೆ 29.04.2021 ರಂದು ರಾಜ್ಯಪಾಲರ ಒಪ್ಪಿಗೆ ದೋರೆತಿದ್ದು. ಬಹಳಷ್ಟು ಶಿಕ್ಷಕರು ಪತಿ ಪತ್ನಿಯರು ಬೇರೆ ಬೇರೆ ಉರುಗಳಲ್ಲಿ ಉಳಿದು ತಮ್ಮ ಕುಟುಂಬಗಳಿಂದ ದೂರ ದೂರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದರು. ಇವರು ಎಲ್ಲರೂ ವರ್ಗಾವಣೆಗೆ ಅರ್ಜಿ ಸಲ್ಲಿಸಿ ವರ್ಗಾವಣೆಗಾಗಿ ಕಾಯುತ್ತಿದ್ದರು. ಈ  ಶಿಕ್ಷಕರ ವರ್ಗಾವಣೆಯ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದು ತಲುಪಿದೆ. karntakaeducations ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಮಾರ್ಗವು ಇದರಿಂದ ಸುಲಭವಾಗಿರುವುದು ಕಂಡುಬರುತ್ತದೆ.  Subject : ಶಿಕ್ಷಕರ ವರ್ಗಾವಣೆ ತಿದ್ದುಪಡಿಗೆ ರಾಜ್ಯಪಾಲರ ಸಹಿ Department: Education Department Place: Karnataka Announcement Date: 29.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ***** karnatakaeducations ಶಿಕ್ಷಕರ ವರ್ಗಾವಣೆ ಮಾರ್ಗ ಸುಲಭ |Teache...

Middle Adds

amezon