8th English Kalika Chetarike Learning Sheet 3 Answers | Kalika Chetarike Enlgish Ans |
8th English Kalika Chatuvatike Learning Sheet3 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿದೂಗಿಸುವುದಕ್ಕಾಗಿ ಮತ್ತು ಕೋವಿಡ್ ಕಾರಣದಿಂದಾಗಿ ನಿರಂತರ ತರಗತಿಗಳು ನಡೆಯದೆ ಇರುವ ಕಾರಣದಿಂದಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕವಾಗಿ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕೆಯ ಪುನರ್ಬಲನ ಮತ್ತು ಆಕರ್ಷದಾಯಕ ಕಲಿಕೆಗಾಗಿ ಕಲಿಕಾ ಚಟುವಟಿಕೆಯಲ್ಲಿ ಕಲಿಕಾ ಹಾಳೆಗಳನ್ನು ಅಳವಡಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹರ್ಷದಾಯಕ ಕಲಿಕೆಯನ್ನು ಉಂಟುಮಾಡುತ್ತದೆ. ಇಲ್ಲಿ ನಾವು 8th English Learning Sheet 3 ಅನ್ನು ಉತ್ತರಿಸೋಣ. Learning Sheet 3 Activity 1. A: Look at the following picture and guess the conversation. Teacher: Good morning children. Students: Very good morning madam. Thank you. Sita and Geeta: Shall we get in madam? Teacher: Yes, come in. Activity 1. B: Underline the polite expressions in the following conversation. Use them while talking to your partner. Sameer: Hi, Sameer, how are you? Riya: I’m fine. Thank you for asking. Sameer: Good to hear! Do you have a few minutes to talk? Riya: Yes. Shubha: May I ask...