Posts

Showing posts with the label SSLC Scholorship

Social Welfer Departmetn insentive Scheem |Scholorship amount| Prize money for SSLC PUC and Degree Student| 2020-21 Year Scholorship|

Image
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 1 ಲಕ್ಷ ರೂಪಾಯಿ ನಗದು ಪ್ರೋತ್ಸಾಹ ಧಾನ ಮತ್ತು ಪ್ರಶಸ್ತಿ ವಿತರಣೆ-2020 ಸಮಾಜ ಕಲ್ಯಾಣ ಇಲಾಖೆಯು 2019-20ನೇ ಸಾಲಿನ ಪ್ರೋತ್ಸಾಹಧನ ಯೋಜನೆಗಳನ್ನು ಪ್ರಕಟಿಸಿದೆ. ವಿವಿಧ ರೀತಿಯಾದ ಶೈಕ್ಷಣಿಕ ಕೋರ್ಸುಗಳಿಗೆ 2019-20ನೇ ಸಾಲಿನ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೇಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹದಾಯಕ ವಾಗಿ ಪ್ರೋತ್ಸಾಹ ಧನವನ್ನು ಮಂಜೂರು ಮಾಡಿದೆ. ಸ್ವಾತಂತ್ರ್ಯ ಹೋರಾಡದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಬಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೇಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಲಕ್ಷ (1 ಲಕ್ಷ ರೂಪಾಯಿ) ರೂಪಾಯಿ ನಗದು ಪ್ರೋತ್ಸಾಹಧನ ಪ್ರಶಸ್ತಿ ಮಂಜೂರು ಮಾಡಲಾಗಿದೆ.   ಪ್ರೋತ್ಸಾಹದಾಯಕ ಯೋಜನೆಗಳು ಯಾರಿಗೆ ಅನ್ವಯಿಸುತ್ತವೆ? ಎಸ್.ಎಸ್.ಎಲ್.ಸಿ. ದ್ವೀತೀಯ ಪಿ.ಯುಸಿ. 3 ವರ್ಷಗಳ ಡಿಪ್ಲೋಮಾ ಪದವಿ  ಪೊಸ್ಟ ಗ್ರ್ಯಾಜುವೇಟ್ MA, MSC, Mcom, MBA, MCA, MFA etc. ಸ್ನಾತಕೋತರ ಪದವಿ ಅಗ್ರೀಕಲ್ಚರ್/ ಇಂಜಿನಿಯರಿಂಗ/ ಮೆಡಿಕಲ್/ ವೆಟರನರಿ  ವಿಶ್ವ ವಿದ್ಯಾಲಯ ಮಟ್ಟದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ.   1. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ: ಜೂನ್-ಜು...

Middle Adds

amezon