8th Class Kannada FA 4 Question Paper 2023 | 8th Kannada Kalika Chetarike Question Paper FA 4
8th Class Kannada FA 4 Question Paper 2023 | 8th Kannada Kalika Chetarike Question Paper FA 4 ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ : 8 ನೇ ತರಗತಿ ಸಾಧನಾ ಪರೀಕ್ಷೆ - 4 ವಿಷಯ: ಪ್ರಥಮ ಭಾಷೆ ಕನ್ನಡ ಅಂಕಗಳು : 20 2022-23 ಸಮಯ : 45 ನಿಮಿಷ ------------------------------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2 1. “ಮಾನ್ಯರೆ,” ಇದನ್ನು ಯಾವ ರೀತಿಯ ಪತ್ರದಲ್ಲಿ ಬರೆಯಲಾಗುತ್ತದೆ. a) ವೈ...