ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? | ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. | 1857 ದಂಗೆಯ ವಿಫಲತೆಗೆ ಕಾರಣಗಳೇನು? | 1857 ರ ದಂಗೆಯ ಪರಿಣಾಮಗಳು
karntakaeducations SSCL Social Science Scoring Package Questions Part-2 11 . ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? 1) ಶಿವಲಿಂಗರುದ್ರ ಸರ್ಜನನ ಮರಣ. 2) ದತ್ತು ಪುತ್ರನಾಗಿ ಶಿವಲಿಂಗಪ್ಪನನ್ನು ಪಡೆದು ಆಳ್ವಿಕೆ ಪ್ರಾರಂಭ 3) ದತ್ತು ನೀತಿಗೆ ವಿರೋಧ 4) ಥ್ಯಾಕರೆಯಿಂದ ಕಿತ್ತೂರಿನ ವಶಕ್ಕೆ ಯತ್ನ. 5) ಕಿತ್ತೂರಿನ ಕೋಟೆಯ ವಶ 6) ರಾಣಿಯ ಸೈನ್ಯ ಬ್ರಿಟೀಷರ ವಿರುದ್ಧ ಹೋರಾಡಿತು. 7) ಥ್ಯಾಕರೆ ಗುಂಡೇಟಿಗೆ ಬಲಿಯಾದ 8) ಬೈಲಹೊಂಗಲ ಕೋಟೆಯಲ್ಲಿ ರಾಣಿಯ ಸೆರೆಯಾಯಿತು. 12 . ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. 1) ವಾಘ್ ಎಂದರೆ ಹುಲಿ 2) ಸೈನಿಕರ ಸಂಘಟನೆ ಮಾಡಿದನು. 3) ಶಿವಮೊಗ್ಗ ಮತ್ತು ಬಿದನೂರು ಕೋಟೆಗಳ ವಶ. 4) ಚಿತ್ರದುರ್ಗ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲಯತ್ನ. 5) ಅತೃಪ್ತ ಪಾಳೆಗಾರರ ಸಹಾಯ ಪಡೆದನು. 6) ಫ್ರೆಂಚರು ಸಹಾಯ ಹಸ್ತ ನೀಡಿದರು. 7) ಬ್ರಿಟೀಷರು ಕೋನ್‍ಗಲ್‍ನಲ್ಲಿ ಹತ್ಯೆಗೈದರು. 13 . ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಯುವ ಬಂಗಾಳಿ ಚಳುವಳಿ, ರಾಮಕೃಷ್ಣ ಮಿಷನ್, ಧರ್ಮಪರಿಪಾಲನಾ ಯೋಗಂ, ಅಲಿಘರ್ ಚಳುವಳಿ - ಇವುಗಳ ಬೋಧನೆಗಳು/ ಉದ್ದೇಶಗಳು/ ದೃಷ್ಟಿಕೋನ/ ತತ್ವಗಳನ್ನು ತಿಳಿಸಿ. 1) ಏಕ ದೇವತಾರಾಧನೆ ಪ್ರತಿಪಾದನೆ 2) ಜಾತಿ ಪದ್ದತಿ ನಿ ಷೇಧ 3) ಅಜ್ಞಾನ ಮೂ...